Health Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿ

Best Home Remedies समाचार

Health Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿ
DiseasesWeight LossCold-Cough
  • 📰 Zee News
  • ⏱ Reading Time:
  • 33 sec. here
  • 13 min. at publisher
  • 📊 Quality Score:
  • News: 54%
  • Publisher: 63%

Best Home remedies: ಶುಂಠಿಯಲ್ಲಿ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮು ಮತ್ತು ಶೀತದಿಂದ ಮುಕ್ತಿ ಹೊಂದಲು ನೀವು ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಬೇಕು..

ಬೆಲ್ಲದೊಡನೆ ಕಡಲೇಬೇಳೆಯನ್ನು ಸೇವಿಸಿದರೆ ಶರೀರದ ತೂಕವು ಹೆಚ್ಚಾಗುತ್ತದೆSilver Ring

ಮಳೆಗಾಲ ಹಾಗೂ ಚಳಿಗಾಲದಲ್ಲಿ ಅನೇಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅನೇಕ ಕಾಯಿಲೆಗಳಿಗೆ ಮಾತ್ರೆ ಸೇರಿದಂತೆ ಇನ್ನಿತರ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಮನೆಮದ್ದುಗಳನ್ನು ಮರೆತುಬಿಡುತ್ತಾರೆ. ಹಲವಾರು ಕಾಯಿಲೆಗಳಿಗೆ ಮುಕ್ತಿ ನೀಡುವ ಪವರ್‌ಫುಲ್‌ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ.ಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿನಗಳ ಕಾಲ ಸೇವಿಸಿದರೆ ಶರೀರದ ತೂಕವು ಹೆಚ್ಚಾಗುವುದು.

ಸುಮಾರು 2 ಚಮಚ ಶುಂಠಿ ರಸವನ್ನು ತೆಗೆದುಕೊಂಡು ಸುಮಾರು 2 ಮತ್ತು 1/2 ಚಮಚ ಜೇನುತುಪ್ಪವನ್ನು ಸೇರಿಸಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ಸ್ವಲ್ಪ ಬೆಚ್ಚಗಾಗಿಸಬೇಕು. ತದನಂತರ ನಿಮ್ಮ ಆರ್ದ್ರ ಕೆಮ್ಮುಗಾಗಿ ನೀವು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Diseases Weight Loss Cold-Cough Honey Ginger Ginger Tea Fenugreek Jaggery Cooking Salt Cloves Home Remedies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Health Tips: ಶೀತ ಮತ್ತು ಕೆಮ್ಮು ಕಡಿಮೆ ಮಾಡಲು ಪವರ್‌ಫುಲ್‌ ಮನೆಮದ್ದುಗಳುHealth Tips: ಶೀತ ಮತ್ತು ಕೆಮ್ಮು ಕಡಿಮೆ ಮಾಡಲು ಪವರ್‌ಫುಲ್‌ ಮನೆಮದ್ದುಗಳುಶುಂಠಿ, ಮೆಣಸು ಮತ್ತು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಕುಡಿದರೆ ಪರಿಹಾರ ಸಿಗುತ್ತದೆ. ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ತಿನ್ನುವುದರಿಂದ ಶೀತ ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದು.
और पढो »

Hair Care Tips: ಬಿಳಿ ಕೂದಲು ಕಪ್ಪಾಗಿಸಲು ಪವರ್‌ಫುಲ್‌ ಮನೆಮದ್ದುಗಳುHair Care Tips: ಬಿಳಿ ಕೂದಲು ಕಪ್ಪಾಗಿಸಲು ಪವರ್‌ಫುಲ್‌ ಮನೆಮದ್ದುಗಳುಮೆಂತ್ಯದ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಈ ಬೀಜಗಳನ್ನು ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 30-40 ನಿಮಿಷಗಳ ಕಾಲ ಇಡಿ. ನಂತರ ಶಾಂಪೂ ಬಳಸಿ ತೊಳೆಯಿರಿ.
और पढो »

ಹಿರಿಯ ನಟಿ ಮಾಧವಿ ಮೂವರು ಪುತ್ರಿಯರೂ ಒಬ್ಬರನ್ನೊಬ್ಬರು ಮೀರಿಸುವ ಸುಂದರಿಯರು!ಇಲ್ಲಿವೆ ನೋಡಿ ಫೋಟೋಸ್ಹಿರಿಯ ನಟಿ ಮಾಧವಿ ಮೂವರು ಪುತ್ರಿಯರೂ ಒಬ್ಬರನ್ನೊಬ್ಬರು ಮೀರಿಸುವ ಸುಂದರಿಯರು!ಇಲ್ಲಿವೆ ನೋಡಿ ಫೋಟೋಸ್52 ವರ್ಷದ ಈ ನಟಿಯ ಪತಿಯ ಹೆಸರು ರಾಲ್ಫ್ ಶರ್ಮಾ.ಮದುವೆಯ ನಂತರ ಇವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳು.
और पढो »

ಪ್ರೀತಿಯ ಪತ್ನಿ ಸೋನಲ್‌ನ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ತರುಣ್‌ ಸುಧೀರ್‌..ಇಲ್ಲಿವೆ ನೋಡಿ ಕ್ಯೂಟ್‌ ಜೋಡಿಯ ಬೊಂಬಾಟ್‌ ಫೋಟೋಸ್‌ಪ್ರೀತಿಯ ಪತ್ನಿ ಸೋನಲ್‌ನ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ತರುಣ್‌ ಸುಧೀರ್‌..ಇಲ್ಲಿವೆ ನೋಡಿ ಕ್ಯೂಟ್‌ ಜೋಡಿಯ ಬೊಂಬಾಟ್‌ ಫೋಟೋಸ್‌Tarun Sudhir Sonal Marriage: ಸೋನಾಲ್‌ ಹಾಗೂ ತರುಣ್‌ ಸುಧೀರ್‌ ಅದ್ದೂರಿ ಮದುವೆ ನಡೆದು ಮುಗಿದಿದೆ. ತಮ್ಮ ಪ್ರೀತಿಯ ಅದ್ಯಾಯ ಮುಗಿಸಿ ಜೋಡಿ ದಾಂಪತ್ಯ ಎಂಬ ಹೊಸ ಅದ್ಯಾಯಕ್ಕೆ ಕಾಲಿಟ್ಟಿದ್ದಾರೆ.
और पढो »

ಶೋಭಿತಾ-ಚೈತನ್ಯ ಕಲ್ಯಾಣ..!ಇಲ್ಲಿವೆ ನೋಡಿ ಜೋಡಿಯ ನಿಶ್ಚಿತಾರ್ಥದ ಮೋಡಿ ಮಾಡುವ ಫೋಟೋಸ್‌ಶೋಭಿತಾ-ಚೈತನ್ಯ ಕಲ್ಯಾಣ..!ಇಲ್ಲಿವೆ ನೋಡಿ ಜೋಡಿಯ ನಿಶ್ಚಿತಾರ್ಥದ ಮೋಡಿ ಮಾಡುವ ಫೋಟೋಸ್‌Naga Chaitanya Shobitha engagement: ನಾಗಚೈತನ್ಯ ಹಾಗೂ ಶೋಭಿತಾ ಅವರ ಡೇಟಿಂಗ್‌ ರೂಮರ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ಗುರುವಾರ ಈ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಾಗ ಚೈತನ್ಯಾ ಅವರ ತಂದೆ ಈ ಇಬ್ಬರು ಜೋಡಿಯ ಎಂಗೇಜ್‌ಮೆಂಟ್‌ ಫೋಟೋಗಳನ್ನು ಅಧಿಕೃತವಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.
और पढो »

ತರುಣ್‌ ಸುಧೀರ್‌ ಕೈ ಹಿಡಿಯುತ್ತಿರುವ ಬೆನ್ನಲ್ಲೆ ಸೋನಾಲ್‌ ಸಖತ್‌ ಪಾರ್ಟಿ..ಇಲ್ಲಿವೆ ನೋಡಿ ಫೋಟೋಸ್‌ತರುಣ್‌ ಸುಧೀರ್‌ ಕೈ ಹಿಡಿಯುತ್ತಿರುವ ಬೆನ್ನಲ್ಲೆ ಸೋನಾಲ್‌ ಸಖತ್‌ ಪಾರ್ಟಿ..ಇಲ್ಲಿವೆ ನೋಡಿ ಫೋಟೋಸ್‌Tarun Sudhir Sonal: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಾಲ್‌ ಮದುವೆ ಡೇಟ್‌ ಫೀಕ್ಸ್‌ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
और पढो »



Render Time: 2025-02-19 04:32:23