ಮೊಸರು ಸಂಗ್ರಹಿಸಲು ವಿಶೇಷವಾದ ವಿಭಾಗವನ್ನು ಹೊಂದಿರುವ ಕೆಲವು ರೆಫ್ರಿಜರೇಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಬಾಕ್ಸ್ ನಿಮಗೆ ಪ್ರತಿ ಬಾರಿಯೂ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಮೊಸರನ್ನು ನೀಡುತ್ತದೆ. ಇದರ ಬಳಕೆಯಿಂದ ನೀವು ಸುಲಭವಾಗಿ ಗಟ್ಟಿ ಮೊಸರನ್ನು ತಯಾರಿಸಬಹುದು.
ಮನೆಯಲ್ಲಿ ಮೊಸರು ಮಾಡುವುದು ಸ್ವಲ್ಪ ಕಷ್ಟ. ಮೊಸರಿಗೆ ಹೆಪ್ಪು ಹಾಕಲು ಹಾಲಿನ ಉಷ್ಣತೆಯು ಸರಿಯಾಗಿರಬೇಕು. ಇದಕ್ಕೆ ನಿರ್ದಿಷ್ಟ ತಾಪಮಾನ ನಿರ್ವಹಿಸುವುದು ಸಹ ಅಗತ್ಯ. ಆದರೆ ಗ್ಯಾಜೆಟ್‌ಗಳ ಸಹಾಯದಿಂದ ನೀವು ಈ ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು. ಅತ್ಯಂತ ಕಡಿಮೆ ಸಮಯದಲ್ಲಿ ನೀವು ಮನೆಯಲ್ಲಿಯೇ ರುಚಿ ರುಚಿಯಾದ ಮೊಸರನ್ನು ತಯಾರಿಸಬಹುದು. ನೀವು ಸರಿಯಾದ ರೀತಿಯಲ್ಲಿ ಮನೆಯಲ್ಲಿಯೇ ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮನೆಯಲ್ಲಿ ಸುಲಭವಾಗಿ ಮೊಸರು ತಯಾರಿಸಲು Curd Maker ಅತ್ಯುತ್ತಮ ಸಾಧನವಾಗಿದೆ! ಈ ಸಣ್ಣ ಯಂತ್ರವು ತನ್ನೊಳಗೆ ಒಂದು ನಿರ್ದಿಷ್ಟ ತಾಪಮಾನವನ್ನು ನಿರ್ವಹಿಸುತ್ತದೆ ಇದು ಮೊಸರು ಮಾಡಲು ಅಗತ್ಯವಿರುವ ಬ್ಯಾಕ್ಟೀರಿಯಾಗಳಿಗೆ ಪರಿಪೂರ್ಣವಾಗಿದೆ. ಇದಕ್ಕೆ ಹಾಲು ಮತ್ತು ಮೊಸರು ಸೇರಿಸಿ, ಟೈಮರ್ ಹೊಂದಿಸಿ.
Curd Making Temperature Curd Maker Microwave Electric Oven Warm Environment Thick Curd Slow Cooker Electric Pressure Cooker Electronic Thermometer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?Sachin Tendulkar And Anjali Tendulkar : ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿದ ಸಚಿನ್ ಮೊದಲ ನೋಟದಲ್ಲೇ ಮನಸೋತಿದ್ದರು.
और पढो »
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ್ದ ಖಾಲಿ ಚೊಂಬನ್ನ ಸ್ವಲ್ಪ ತುಂಬಿಸುವಂತಹ ತೀರ್ಪನ್ನು ಸುಪ್ರೀಂ ನೀಡಿದೆ: ಸಚಿವ ದಿನೇಶ್ ಗುಂಡೂರಾವ್ಒಂದು ರಾಜ್ಯ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನ ರಚಿಸಲಾಗಿದೆ.
और पढो »
ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆKerala : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »
ಬಿಳಿ ಕೂದಲು ಬುಡದಿಂದ ಕಪ್ಪಾಗಿಸಲು ಸಾಸಿವೆ ಎಣ್ಣೆಯಲ್ಲಿ ಈ ಒಂದು ಪದಾರ್ಥ ಬೆರೆಸಿ ಸಾಕು!White Hair Remedy: ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಲು ಸಾಸಿವೆ ಎಣ್ಣೆಯನ್ನು ಬಳಸಬಹುದು. ಬನ್ನಿ, ಅದನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳೋಣ
और पढो »
ಹಸಿ ಈರುಳ್ಳಿಯನ್ನು ಹೀಗೆ ಸೇವಿಸಿದರೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್ ಶುಗರ್!Raw onion Benefits: ಸಾಮಾನ್ಯವಾಗಿ ಹಸಿ ಈರುಳ್ಳಿಯನ್ನು ಸಲಾಡ್’ನಂತೆ ತಿನ್ನುತ್ತಾರೆ. ಕೆಲವರಿಗೆ ಇದರ ಕಟುವಾದ ರುಚಿ ಮತ್ತು ಪರಿಮಳ ಇಷ್ಟವಾಗದಿದ್ದರೂ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.
और पढो »
ದ್ವಾರಕೀಶ್ ಚಿತ್ರರಂಗಕ್ಕೆ ಬರಲು ಕಾರಣ ಯಾರು ಗೊತ್ತಾ? ಇವರತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ ಕುಳ್ಳ!Dwarkeesh : ಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಇವರಹತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿ ಅಂತ ಅದ್ಯಾರು ಗೊತ್ತಾ , ಮಾಹಿತಿ ಇಲ್ಲಿದೆ ತಿಳ್ಕೊಳ್ಳಿ
और पढो »