Hair Care: ಗಾಢ ಕಪ್ಪು, ಮೊನಕಾಲುದ್ದ ಕೂದಲಿಗೆ ವರದಾನ ಈ ವಸ್ತುವಿನ ಪೇಸ್ಟ್‌!!

Shikakai Powder Benefits For Hair In Kannada समाचार

Hair Care: ಗಾಢ ಕಪ್ಪು, ಮೊನಕಾಲುದ್ದ ಕೂದಲಿಗೆ ವರದಾನ ಈ ವಸ್ತುವಿನ ಪೇಸ್ಟ್‌!!
Hair CareHair Care TipsShikakai Powder Benefits
  • 📰 Zee News
  • ⏱ Reading Time:
  • 25 sec. here
  • 11 min. at publisher
  • 📊 Quality Score:
  • News: 44%
  • Publisher: 63%

Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..

ಕೂದಲು ಉದುರುವಿಕೆ ಎಲ್ಲ ವಯೋಮಿತಿ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.. ಇಷ್ಟೇ ಅಲ್ಲ ಇದರೊಂದಿಗೆ ತಲೆ ಹೊಟ್ಟು ಬಿಳಿ ಕೂದಲು ಹೀಗೆ ಹಲವಾರು ಸಮಸ್ಯೆಗಳು ಉಧ್ಭವವಾಗುತ್ತವೆ.. ಇದಕ್ಕೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ.. ನಾವು ಗಮನಿಸಿದಾಗ ನಮ್ಮ ಹಿರಿಯರ ಕೂದಲು ಹೆಚ್ಚು ಸುಂದರ ಹಾಗೂ ಉದ್ದವಾಗಿರುತ್ತದೆ.. ಅಷ್ಟೇ ಅಲ್ಲ ಅವರಿಗೆ ಯಾವುದೇ ಕೂದಲು ಸಂಭಂದಿ ಸಮಸ್ಯೆಗಳಿರುವುದಿಲ್ಲ.. ಅದಕ್ಕೆ ಕಾರಣ ಅವರು ಬಳಸುತ್ತಿದ್ದ ಸೀಗೆಕಾಯಿ..

ಇನ್ನು ತಲೆ ಹೊಟ್ಟಿನ ಸಮಸ್ಯೆ.. ಇದರಿಂದ ಬೇಸೋತ್ತಿರುವವರು ಸಾಕಷ್ಟು ಜನ ಇದ್ದಾರೆ.. ಆದರೆ ಶಾಶ್ವತವಾಗಿ ತಲೆಹೊಟ್ಟಿಗೆ ಪರಿಹಾರ ಬಯಸುವವರು ಸೀಗೆಕಾಯಿ ಪುಡಿಯಿಂದ ಮಾಡಿ.. ಇದು ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.. ಎಂಎಸ್‌ ಧೋನಿ ಅತ್ತೆ ದೇಶದ ಪ್ರಖ್ಯಾತ ಬ್ಯುಸಿನೆಸ್‌ ವುಮೆನ್!‌ ಸುಮಾರು 800 ಕೋಟಿ ರೂ. ವ್ಯವಹಾರ ಸಾಮ್ರಾಜ್ಯಕ್ಕೆ ಯಜಮಾನಿ ಈಕೆ... ಯಾರು ಗೊತ್ತಾ?ಬರೋಬ್ಬರಿ 200 ವರ್ಷಗಳ ನಂತರ ಈ ರಾಶಿಗೆ ಮಹಾ ರಾಜಯೋಗ: ಇನ್ಮುಂದೆ ಹಿಡಿದ ಪ್ರತಿ ಕೆಲಸದಲ್ಲೂ ಗೆಲುವೇ! ಅದೃಷ್ಟದ ಬಲದಿಂದ ಹೆಚ್ಚಲಿದೆ ಸಿರಿಸಂಪತ್ತುGold Price Today: ಚಿನ್ನದ ಬೆಲೆಯಲ್ಲಿ ಮತ್ತೇ ಭಾರಿ ಇಳಿಕೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hair Care Hair Care Tips Shikakai Powder Benefits Shikakai Hair Mask Shikakai Hair Mask For Dandruff Home Remedies For Dandruff ಶಿಕಾಕಾಯಿ ಮಾಸ್ಕ್‌ನಿಂದ ತಲೆಹೊಟ್ಟಿನ ಹುಟ್ಟಡಗಿಸಿ ಡ್ಯಾಂಡ್ರಫ್ ಸಮಸ್ಯೆಗೆ ಸೀಗೆಕಾಯಿ ಬಳಸುವ ವಿಧಾನ ತಲೆಹೊಟ್ಟಿನ ಸಮಸ್ಯೆಗೆ ಸೀಗೆಗಾಯಿ ಬಳಸುವ ವಿಧಾನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Hair Care: ಗಟ್ಟಿಮುಟ್ಟಾದ, ಮೊನಕಾಲುದ್ದ ಕೂದಲಿಗೆ ಈ ಚಿಕ್ಕ ಪದಾರ್ಥವೇ ವರದಾನ! ಆದರೆ ಹೀಗೆ ಬಳಸಿ!!Hair Care: ಗಟ್ಟಿಮುಟ್ಟಾದ, ಮೊನಕಾಲುದ್ದ ಕೂದಲಿಗೆ ಈ ಚಿಕ್ಕ ಪದಾರ್ಥವೇ ವರದಾನ! ಆದರೆ ಹೀಗೆ ಬಳಸಿ!!Fenugreek seeds To Hair: ಪ್ರತಿಯೊಬ್ಬ ಮಹಿಳೆಯು ಬಲವಾದ, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕಂಡಿಷನರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.. ಆದರೆ ಅದಕ್ಕೆ ತಕ್ಕ ಪ್ರಲಿತಾಂಶ ಸಿಗುವುದಿಲ್ಲ..
और पढो »

ಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲುಈ ಬಳ್ಳಿಯ ಎಲೆಗಳನ್ನು ಅರೆದು ಕೂದಲಿಗೆ ಹಚ್ಚಿದರೆ ಅರ್ಧ ಗಂಟೆ ಸಾಕು ಬಿಳಿ ಕೂದಲು ಕಪ್ಪಾಗಲುಕೂದಲು ಬಿಳಿಯಾದ ಕೂಡಲೇ ಡೈ ಹಚ್ಚಬೇಕಾಗಿಲ್ಲ.ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಲರ್ ಹೆಚ್ಚಬೇಕು ಎನ್ನುವುದು ಕೂಡಾ ಅನಿವಾರ್ಯವಲ್ಲ. ಬದಲಿಗೆ ಈ ಬಳ್ಳಿಯ ಎಲೆಯನ್ನು ಅರೆದು ಕೂದಲಿಗೆ ಹಚ್ಚಿ.
और पढो »

Hair Care Tips: ಬಿಳಿ ಕೂದಲು ಕಪ್ಪಾಗಿಸಲು ಪವರ್‌ಫುಲ್‌ ಮನೆಮದ್ದುಗಳುHair Care Tips: ಬಿಳಿ ಕೂದಲು ಕಪ್ಪಾಗಿಸಲು ಪವರ್‌ಫುಲ್‌ ಮನೆಮದ್ದುಗಳುಮೆಂತ್ಯದ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಈ ಬೀಜಗಳನ್ನು ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 30-40 ನಿಮಿಷಗಳ ಕಾಲ ಇಡಿ. ನಂತರ ಶಾಂಪೂ ಬಳಸಿ ತೊಳೆಯಿರಿ.
और पढो »

ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !Onion Peel for grey hair: ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಈ ರೀತಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುವುದು.
और पढो »

ಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆBest home Remedy for white Hair : ಹಿಂದಿನ ಕಾಲದಲ್ಲಿ ವಯಸ್ಸಾದಾಗ ಮಾತ್ರ ಕೂದಲು ಬಿಳಿಯಾಗುತ್ತಿತ್ತು. ಇದಕ್ಕೆ ಕಾರಣ ಅವರು ಕೂದಲ ಆರೈಕೆಗೆ ಬಳಸುತ್ತಿದ್ದ ವಸ್ತುಗಳು.ಅದೇ ಪದಾರ್ಥಗಳನ್ನು ಬಳಸಿಕೊಂಡು ಬಿಳಿ ಕೂದಲ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
और पढो »

ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಈ ವರ್ಷದ ಕೊನೆಯಲ್ಲಿ ಆಪಲ್ iOS 18 ರ ಅಂತಿಮ ಆವೃತ್ತಿಯಲ್ಲಿ ಈ ಹೊಸ ವೈಶಿಷ್ಟ್ಯವು ಸಾಮಾನ್ಯ ಜನರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.
और पढो »



Render Time: 2025-02-19 09:04:45