ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇದು ಕೂಡ ತಲೆಗೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ.
ತಲೆಗೂದಲನ್ನು ಸ್ಟ್ರೈಟ್ನಿಂಗ್ ಮಾಡುವುದರಿಂದ ಶಾಖ ತಾಗಿ, ತಲೆಗೂದಲಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ತಲೆಗೂದಲಿಗೆ ರಾಸಾಯನಿಕ ಚಿಕಿತ್ಸೆಗಳನ್ನು ಮಾಡುವುದು, ಬಿಗಿಯಾದ ಕೇಶವಿನ್ಯಾಸಗಳ ಅತಿಯಾದ ಬಳಕೆ ಸಹ ತಲೆಗೂದಲನ್ನು ಹಾನಿಗೊಳಿಸುತ್ತದೆ ಹಾಗೂ ಬೆಳವಣಿಗೆ ತಡೆಯುತ್ತದೆ.ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಪೈಕಿ ಕೂದಲು ಉದುರುವಿಕೆ, ಬೊಕ್ಕು ತಲೆ ಮತ್ತು ಬಿಳಿ ಕೂದಲ ಸಮಸ್ಯೆ ಅನೇಕನ್ನು ಕಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ತಲೆಗೂದಲು ಹೈಡ್ರೇಟೆಡ್ ಮತ್ತು ಆರೋಗ್ಯಕರವಾಗಿರುತ್ತದೆ. ಪ್ರತಿದಿನ ಕನಿಷ್ಠ ೨-೪ ಲೀಟರ್ ನೀರು ಸೇವಿಸಬೇಕು.ದೀರ್ಘಕಾಲದ ಒತ್ತಡವು ಕೂದಲಿನ ಬೆಳವಣಿಗೆಗೆ ಅಡ್ಡಿಪಡಿಸುವ ಮೂಲಕ ತಲೆಗೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ.
Hair Care Tips At Home 10 Hair Care Tips Hair Care Tips For Girls Hair Care Tips For Men 5 Tips For Healthy Hair Hair Care Routine How To Take Care Of Hair Daily At Home
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಿ ಉದ್ದ ಕೂದಲನ್ನು ಪಡೆಯಲು ಈ ಒಂದು ತರಕಾರಿಯೇ ಸಾಕು..!White Hair Home Remedy: ಭಾರತೀಯ ಅಡುಗೆ ಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ಒಂದು ತರಕಾರಿ ಸಮಸ್ಯೆಯಿಂದ ಕೂದಲಿನ ಸರ್ವ ಸಮಸ್ಯೆಗೂ ಸುಲಭ ಪರಿಹಾರ ಪಡೆಯಬಹುದು.
और पढो »
ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುವುದು BSNL 4G SIM :ಹೀಗೆ ಆರ್ಡರ್ ಮಾಡಿBSNL 4G SIM Online Delivery : ಮನೆಯಲ್ಲಿಯೇ ಕುಳಿತು BSNLನ 4G ಸಿಮ್ ಅನ್ನು ಬಹಳ ಸುಲಭವಾಗಿ ಆರ್ಡರ್ ಮಾಡಬಹುದು.ಆರ್ಡರ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ತಲುಪುತ್ತದೆ.
और पढो »
ದುಬಾರಿ ಹೇರ್ ಪ್ರಾಡಕ್ಟ್ ಬೇಡವೇ ಬೇಡ.. ಈ ಬೀಜ ನೆನಸಿದ ನೀರು ಕುಡಿದ್ರೆ ಸಾಕು ಮೊನಕಾಲುದ್ದ ಕಪ್ಪು ಕೂದಲು ನಿಮ್ಮದಾಗುತ್ತೆ!Sabja Seeds Helps to hair Growth: ಪ್ರತಿದಿನ ಬೆಳಗ್ಗೆ ಸಬ್ಜಾ ಬೀಜ ನೆನಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಿ.. ಮಾರುದ್ದ ಕಪ್ಪು ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು..
और पढो »
ಯಾವುದೇ ಹೇರ್ ಡೈ ಬೇಡ.. ಅಲೋವೆರಾಗೆ ಈ ಎಲೆಯನ್ನ ಸೇರಿಸಿ ಹಚ್ಚಿದ್ರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಮತ್ತೆ ಯಾವತ್ತೂ ಬೆಳ್ಳಗಾಗೋದೇ ಇಲ್ಲ..Best White Hair Remedy: ಸರಿಯಾದ ಪೋಷಣೆಯ ಕೊರತೆ, ಅಸಮರ್ಪಕ ಆಹಾರ, ಹೆಚ್ಚುತ್ತಿರುವ ಮಾಲಿನ್ಯ... ಇವೆಲ್ಲವೂ ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ಸಮಸ್ಯೆಗಳಿಗೆ ಕಾರಣವಾಗಬಹುದು.
और पढो »
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ ಗಟ್ಟಿಮುಟ್ಟಾದ ಮೊಣಕಾಲುದ್ದ ಕೂದಲಿಗಾಗಿ ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹೀಗೆ ಬಳಸಿ!White Hair Remedy: ಬಿಳಿ ಕೂದಲನ್ನು ಬುಡದಿಂದ ಕಡು ಕಪ್ಪಾಗಿಸಲು ಮೆಂತ್ಯ ಬೀಜಗಳು ಲಾಭದಾಯಕ. ಆದರೆ, ಇದನ್ನು ಹೇಗೆ ಬಳಸಬೇಕು ಎಂಬುದರ ಸರಿಯಾದ ವಿಧಾನ ತಿಳಿದಿರಬೇಕು.
और पढो »
ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಕಲೆಯನ್ನು ಒಂದೇ ನಿಮಿಷದಲ್ಲಿ ತೆಗೆದು ಹಾಕುತ್ತದೆ ಈ ವಸ್ತು!ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೊಳಕು ಕಾಲರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
और पढो »