Indian Railway Waiting Ticket Rule: ಹಲವು ಬಾರಿ ರೇಲ್ವೆ ಪ್ರಯಾಣದ ಸಂದರ್ಭದಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ ಮತ್ತು ನಮ್ಮ ಟಿಕೆಟ್ ವೇಟಿಂಗ್ ಲಿಸ್ಟ್ ನಲ್ಲಿರುತ್ತದೆ.
ಈ ಟಿಕೆಟ್ ಕನ್ಫರ್ಮ್ ಆಗದೆ ಇದ್ದ ಸಂದರ್ಭಗಳಲ್ಲಿ, ರೇಲ್ವೆ ಆ ಟಿಕೆಟ್ ಅನ್ನು ರದ್ದುಗೊಳಿಸುತ್ತದೆ ಮತ್ತು ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಭಾರಿ ಪ್ರಮಾಣದ ಸೌಕರ್ಯ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಇದೀಗ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಆರ್ಎಸಿಗೆ ಸಂಬಂಧಿಸಿದ ಈ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ.ಜಾರ್ಖಂಡ್ ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಖಂಡೇಲ್ವಾಲ್ ಅವರು ವೇಟಿಂಗ್ ಟಿಕೆಟ್‌ಗಳನ್ನು ರದ್ದುಗೊಳಿಸಲು
ರೈಲ್ವೆಯಿಂದ ಭಾರಿ ಮೊತ್ತವನ್ನು ವಿಧಿಸುವ ಬಗ್ಗೆ ದೂರು ನೀಡಿದ್ದರು. ಟಿಕೆಟ್ ರದ್ದತಿ ಶುಲ್ಕದ ಹೆಸರಲ್ಲಿ ರೈಲ್ವೇ ಭಾರೀ ಮೊತ್ತ ಗಳಿಸುತ್ತಿದೆ ಎಂದು ಅವರು ದೂರಿದ್ದರು.
: ಸಾಮಾನ್ಯವಾಗಿ ನೀವು ಬುಕ್ ಮಾಡಿದ ನಿಮ್ಮ ವೇಟಿಂಗ್ ಟಿಕೆಟ್ ಕನ್ಫರ್ಮ್ ಆಗದೇ ಇದ್ದ ಹಲವಾರು ಸಂದರ್ಭಗಳು ನಿಮಗೆ ಎದುರಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಆ ಟಿಕೆಟ್ ಅನ್ನು ರೈಲ್ವೇ ರದ್ದು ಮಾಡುತ್ತದೆ. ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಸೌಕರ್ಯ ಶುಲ್ಕದ ಹೆಸರಿನಲ್ಲಿ ಭಾರಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ವೇಟಿಂಗ್ ಮತ್ತು RAC ಟಿಕೆಟ್‌ಗಳ ಈ ನಿಯಮಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ.
ವಾಸ್ತವದಲಿ, ಜಾರ್ಖಂಡ್ ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಖಂಡೇಲ್ವಾಲ್ ಅವರು ವೇಟಿಂಗ್ ಟಿಕೆಟ್‌ಗಳನ್ನು ರದ್ದುಗೊಳಿಸಲು ರೈಲ್ವೆಯಿಂದ ಭಾರಿ ಮೊತ್ತವನ್ನು ವಿಧಿಸುವ ಬಗ್ಗೆ ದೂರು ನೀಡಿದ್ದರು. ಟಿಕೆಟ್ ರದ್ದತಿ ಶುಲ್ಕದ ಹೆಸರಲ್ಲಿ ರೈಲ್ವೇ ಭಾರೀ ಮೊತ್ತ ಗಳಿಸುತ್ತಿದೆ ಎಂದು ಅವರು ದೂರಿದ್ದರು. ಪ್ರಯಾಣಿಕನೊಬ್ಬ 190 ರೂ.ಗೆ ಟಿಕೆಟ್ ಖರೀದಿಸಿದ್ದನ್ನು ಉದಾಹರಣೆ ಸಹಿತ ಅವರು ವಿವರಿಸಿದ್ದರು. ಅದು ವೇಟಿಂಗ್ ಟಿಕೆಟ್ ಆಗಿದ್ದು, ಕನ್ಫರ್ಮ್ ಆಗದಿದ್ದಲ್ಲಿ ರೈಲ್ವೇಯಿಂದಲೇ ಕ್ಯಾನ್ಸಲ್ ಮಾಡಲಾಗಿತ್ತು.
IRCTC Waiting Ticket RAC Cancel Rule Indian Railway Ticket Booking Indian Railway Waiting Ticket Rules Indian Railway Rac Ticket Indian Railway Ticket Booking Rules Train Ticket Cancellation Charge Rac Ticket Cancel Rules Indian Railway Waiting And RAC Ticket Rule Change ಭಾರತೀಯ ರೇಲ್ವೆ ಭಾರತೀಯ ರೇಲ್ವೆ ಟಿಕೆಟ್ ಕಾಯ್ದಿರಿಸುವಿಕೆ ನಿಯಮ ಭಾರತೀಯ ರೇಲ್ವೆ ಕಾಯುವಿಕೆಯ ಟಿಕೆಟ್ ನಿಯಮಗಳು ಭಾರತೀಯ ರೇಲ್ವೆ ವೇಟಿಂಗ್ ಟಿಕೆಟ್ ನಿಯಮ ಭಾರತೀಯ ರೇಲ್ವೆ ಆರ್ಎಸಿ ಟಿಕೆಟ್ ಸಂಬಂಧಿಸಿದ ನಿಯಮ ಐಆರ್ಸಿಟಿಸಿ ಕನ್ನಡದಲ್ಲಿ ವಾಣಿಜ್ಯ ಸುದ್ದಿಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವವರ್ಷಕ್ಕೆ ಎರಡು ಬಾರಿ ರಥೋತ್ಸವ ನಡೆಯಲಿದ್ದು ಸಂಕ್ರಾಂತಿ ಮರು ದಿನ ಚಿಕ್ಕಜಾತ್ರೆ ನಡೆದರೇ ಯುಗಾದಿ ಬಳಿಕ ದೊಡ್ಡ ಜಾತ್ರೆ ನಡೆಯಲಿದೆ.
और पढो »
ಇದೇ 18-19ರಂದು ಧಾರಾಕಾರ ಮಳೆ ಸಾಧ್ಯತೆ :ರಾಜ್ಯದಲ್ಲಿ ಯಲ್ಲೋ ಅಲರ್ಟ್, ಐಎಂಡಿ ಮುನ್ಸೂಚನೆಇದೇ 18 19ರಂದು ರಾಜ್ಯದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
और पढो »
Indian Railway: भारतीय रेलवे को बदलने की तैयारी, जानें क्या है सरकार का 100 डे प्लानIndian Railway: जल्द होने वाला है भारतीय रेलवे में बदलाव, जानें यात्रियों को क्या होगा फायदा
और पढो »
ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !EPFO New Rule:ಹೊಸ ನಿಯಮ EPF ಸದಸ್ಯರ ದೊಡ್ಡ ತಲೆನೋವನ್ನು ಕಡಿಮೆ ಮಾಡಿದೆ. ಇನ್ನು ಮುಂದೆ ಈ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
और पढो »
ISRO : ಭಾರತೀಯರು ಚಂದ್ರನ ಮೇಲೆ ಇಳಿಯುವವರೆಗೂ ಚಂದ್ರಯಾನ ಮುಂದುವರಿಯಲಿದೆ : ಇಸ್ರೋ ಅಧ್ಯಕ್ಷಚಂದ್ರನ ಮೇಲೆ ಇಳಿಯುವವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ ಸರಣಿಯ ಚಂದ್ರನ ಶೋಧನೆಯನ್ನು ಮುಂದುವರೆಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು.
और पढो »
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶ್ನೆಗಳ ಸುರಿಮಳೆCM : ಭಾರತೀಯ ಜನತಾ ಪಕ್ಷ ಕಾದು ಕಾದು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಅದರೊಳಗೇನಿದೆ ಎಂದು ಇಣುಕಿದರೆ ದೊಡ್ಡ ಚೆಂಬು.
और पढो »