Indian Railways is set to provide its passengers with valuable information through WhatsApp. The aim is to save passenger time by providing accurate information. This new WhatsApp service will be based on the Railofy chatbot.
ರೈಲ್ವೆ ಇಲಾಖೆ ಇಂಟರ್ನೆಟ್ ಸೇವೆಗಳಲ್ಲಿ ಒಂದಾದ ವಾಟ್ಸಪ್ ಅನ್ನು ಬಳಸಿಕೊಂಡು ತನ್ನ ಪ್ರಯಾಣಿಕರಿಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡಲು ಮುಂದಾಗಿದೆ. ಸರಿಯಾದ ಮಾಹಿತಿಗಳನ್ನು ನೀಡಿ ಪ್ರಯಾಣಿಕರ ಸಮಯವನ್ನು ಉಳಿಸುವುದು ಇದರ ಉದ್ದೇಶವಾಗಿದೆ.ಹೊಸದಾಗಿ ಪರಿಚಯಿಸುತ್ತಿರುವ ವಾಟ್ಸಾಪ್ ಸೇವೆ ರೈಲೋಫಿ ಚಾಟ್‌ಬಾಟ್ ಆಧಾರದ ಮೇಲೆ ಕಾರ್ಯನಿವರ್ಹಿಸುತ್ತದೆ. ವಾಟ್ಸಪ್ ಅಪ್ಲಿಕೇಶನ್ ನಲ್ಲಿರುವ ಚಾಟ್‌ಬಾಟ್‌ನ ಸಂದೇಶ ಬಾಕ್ಸ್‌ಗೆ ಹೋಗಿ ಇಂಗ್ಲಿಷ್‌ನಲ್ಲಿ ಹಾಯ್ ಎಂದು ಬರೆಯಬೇಕು. ರೈಲ್ವೆ ಪ್ರಯಾಣಕ್ಕೆ ಸಂಬಂಧಿಿಸಿದ ಬಹುತೇಕ ಮಾಹಿತಿಗಳನ್ನು ವಾಟ್ಸಾಪ್ ಮುಖಾಂತರವೇ ತಿಳಿದುಕೊಳ್ಳಬಹುದಾಗಿದೆ.
ಇದಕ್ಕಾಗಿ ಭಾರತೀಯ ರೈಲ್ವೆ ಪ್ರಮುಖ ಹೆಜ್ಜೆ ಇಟ್ಟಿದ್ದು, ಇನ್ನುಮುಂದೆ ವಾಟ್ಸಪ್‌ನಲ್ಲಿಯೇ ಪಿಎನ್‌ಆರ್ ಸ್ಟೇಟಸ್, ರೈಲಿನ ಲೈವ್ ಸ್ಟೇಟಸ್, ಆಹಾರ, ಟಿಕೆಟ್ ಬುಕಿಂಗ್, ವೇಳಾಪಟ್ಟಿ, ಕೋಚ್ ಸ್ಥಾನ, ಪ್ರಯಾಣದ ವೇಳೆ ಏನಾದರೂ ಅನಾನುಕೂಲ ಆದರೆ ದೂರುಗಳನ್ನು ಸಲ್ಲಿಸುವುದು ಮತ್ತಿತರ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಈ ಸಂಖ್ಯೆಯನ್ನು ಸೇವ್ ಮಾಡಿದ ನಂತರ ವಾಟ್ಸಪ್ ಅಪ್ಲಿಕೇಶನ್ ನಲ್ಲಿರುವ ಚಾಟ್‌ಬಾಟ್ ನ ಸಂದೇಶ ಬಾಕ್ಸ್‌ಗೆ ಹೋಗಿ ಇಂಗ್ಲಿಷ್‌ನಲ್ಲಿ ಹಾಯ್ ಎಂದು ಬರೆಯಬೇಕು. ಸ್ವಲ್ಪ ಸಮಯದ ನಂತರ ಒಂದು ಮೆಸೇಜ್ ಬರುತ್ತದೆ. ಅದರಲ್ಲಿ ಪಿಎನ್‌ಆರ್ ಸ್ಟೇಟಸ್, ಆಹಾರದ ಆರ್ಡರ್, ರೈಲಿನ ಸ್ಟೇಟಸ್ ಮತ್ತಿತರ ಆಯ್ಕೆಗಳು ಕಾಣುತ್ತವೆ.ಚಾಟ್ನಲ್ಲಿ ನಾವು ಪ್ರಯಾಣಿಸುವ ರೈಲು ಎಲ್ಲಿದೆ? ದೃಢೀಕೃತ ಪ್ರಯಾಣದ ಗ್ಯಾರಂಟಿ, ರಿಟರ್ನ್ ಟಿಕೆಟ್ ಬುಕಿಂಗ್, ವೇಳಾಪಟ್ಟಿ, ಕೋಚ್ ಸ್ಥಾನ ಹಾಗು ರೈಲ್ವೆ ಪ್ರಯಾಣದ ಸಮಯದಲ್ಲಿ ದೂರು ನೀಡುವ ಆಯ್ಕೆಗಳು ಕಾಣುತ್ತವೆ. ಆಯ್ಕೆ ಸೇವೆಗೆ ಹೋಗಿ ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿ ಮುಂದಿನ ಪ್ರಕ್ರಿಯೆಯನ್ನು ಅನುಸರಿಸಬೇಕು
Indian Railways Whatsapp Chatbot Passenger Information Railofy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
भारतीय रेलवे के इस फैसले से परेशान हो गए लाखों यात्री, आप भी जान लीजिए वजहयूटिलिटीज Indian Railways, cancelled trains list, winter fog trains cancelled, train schedule, train updates, railway news Indian Railways Cancelled Trains Due to Winter Fog Check Full List
और पढो »
Modern Coaches, New Routes: From Vande Bharat Sleeper To Metro Expansion, Indias Transit Revolution In 2024Indian Railways Highlights: The year 2024 brought a mix of challenges and progress for Indian Railways while marking significant advancements for the metro rail systems across the country.
और पढो »
இந்திய ரயில்வேயில் அதிக கோடிகளை குவிக்கும் ரயில் எது தெரியுமா? வந்தே பாரத் கிடையாது!Indian Railways: கடந்த நவம்பர் மாதம் இந்திய ரயில்வேயில் அதிக வருமானத்தை குவித்த ரயில் குறித்த தகவல் தற்போது வெளியாகி உள்ளது.
और पढो »
RAC பயணிகளுக்கு நல்ல செய்தி, ஏசி சீட் கிடைக்கும்... இந்திய ரயில்வே முக்கிய நடவடிக்கை..!Indian Railways | ஆர்ஏசி பயணிகளுக்காக நல்ல செய்தி கிடைக்கும் விதமாக இந்திய ரயில்வே முக்கிய நடவடிக்கை ஒன்றை எடுத்திருக்கிறது.
और पढो »
Mahakumbh 2025: Indian Railways To Offer Unique Digital Ticket Booking Experience The Indian Railways is introducing a novel initiative for Mahakumbh 2025, making travel easier and more convenient for pilgrims. This unique system will allow devotees to book tickets directly from railway staff wearing special jackets equipped with QR codes, eliminating long queues and the need for cash transactions.
और पढो »
Train Cancel: कोहरे के कारण रेलवे ने कैंसिल कर दी इतनी सारी ट्रेनें, कई रेल गाड़ियां अब मार्च में चलेगींयूटिलिटीज Indian Railway Cancelled many trains due to dense fog Cancelled Trains Winter 2025, Indian Railways Train Updates, Fog Affected Train Schedule, Railway Train Cancellations, Train Status Winter 2025
और पढो »