India vs Bangladesh, 2nd Test: ಕ್ಯಾಪ್ಟನ್‌ ರೋಹಿತ್ ಶರ್ಮಾ ತಪ್ಪು ಮಾಡಿದ್ದಾರೆಯೇ?

India Vs Bangladesh समाचार

India vs Bangladesh, 2nd Test: ಕ್ಯಾಪ್ಟನ್‌ ರೋಹಿತ್ ಶರ್ಮಾ ತಪ್ಪು ಮಾಡಿದ್ದಾರೆಯೇ?
2Nd Test MatchIND Vs BANGreen Park
  • 📰 Zee News
  • ⏱ Reading Time:
  • 57 sec. here
  • 12 min. at publisher
  • 📊 Quality Score:
  • News: 61%
  • Publisher: 63%

ಕಾನ್ಪುರದಲ್ಲಿ ಪಂದ್ಯಕ್ಕೆ ಒಂದು ದಿನ ಮೊದಲು ಅಂದರೆ ಗುರುವಾರ ರಾತ್ರಿ ಮಳೆ ಸುರಿದಿದ್ದರಿಂದ ಶುಕ್ರವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. ಸುಮಾರು ಒಂದು ಗಂಟೆ ಕಾದ ನಂತರ ಟಾಸ್ ನಡೆದಾಗ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದರು.

India vs Bangladesh, 2nd Test: ಕಾನ್ಪುರದ ಗ್ರೀನ್ ಪಾರ್ಕ್‌ ಮೈದಾನದಲ್ಲಿ ಟಾಸ್ ಗೆದ್ದ‌ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅವರ ಈ ನಿರ್ಧಾರದ ಬಗ್ಗೆ ಇದೀಗ ಹಲವಾರು ಪ್ರಶ್ನೆಗಳು ಎದ್ದಿವೆ.ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್‌? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಈ 6 ಬಗೆಯ ಆಹಾರಗಳನ್ನು ಬೇಯಿಸಬೇಡಿ...

9 ಗಂಟೆ ಬ್ಯಾಟಿಂಗ್‌, 335 ರನ್‌ ಕೊಡುಗೆ... ಸುದೀರ್ಘ ಇನ್ನಿಂಗ್ಸ್‌ ಆಡಿ ಕ್ರಿಕೆಟ್‌ ಲೋಕವನ್ನೇ ಬೆರಗಾಗಿಸಿ ಕ್ರಿಕೆಟಿಗ! ಈತ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ದಾಂಡಿಗನೂ ಹೌದು ಬಾಂಗ್ಲಾದೇಶ ವಿರುದ್ಧ ಕಾನ್ಪುರ ಮೈದಾನಕ್ಕೆ ವೇಗದ ಬೌಲರ್‌ಗಳ ಜೊತೆ ತಂಡ ಪ್ರವೇಶ ಮಾಡಿರುವುದು ದೊಡ್ಡ ವಿಷಯ. ಮೊದಲ ದಿನ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಶೀಘ್ರದಲ್ಲೇ ಕೆಲವು ವಿಕೆಟ್ಗಳನ್ನು ಪಡೆಯುತ್ತಾರೆಂದು ನಿರೀಕ್ಷಿಸಲಾಗಿತ್ತು, ಆದರೆ ವಿಫಲರಾದರು. ಕ್ಷಿಪ್ರವಾಗಿ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಪಾಳಯಕ್ಕೆ ಕೊಂಚ ರಿಲೀಫ್ ನೀಡಿದ ಆಕಾಶ್ ದೀಪ್‌ಗೆ ತಂಡಕ್ಕೆ ಬಲ ತುಂಬಿದರು. ಇದಾದ ಬಳಿಕ ರವಿಚಂದ್ರನ್ ಅಶ್ವಿನ್ ಕೂಡ ಒಂದು ವಿಕೆಟ್ ಪಡೆದರು. ಒಟ್ಟಾರೆ ಇಲ್ಲಿಯವರೆಗೆ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ಆಲೋಚನೆ ತಪ್ಪು ಎಂದು ಸಾಬೀತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮದುವೆಯಾದ 3 ತಿಂಗಳ ನಂತರ ಪತಿ ಜಹೀರ್ ನಿಂದ ಬೇಸತ್ತ ಸೋನಾಕ್ಷಿ..! ಅಷ್ಟಕ್ಕೂ ಏನಾಯ್ತು?!Sim Card New Rulesಐಶ್ವರ್ಯ ರೈ, ಕತ್ರಿನಾ ಕೈಫ್..‌ ಇವರ್ಯಾರು ಅಲ್ಲ.. ಸಲ್ಮಾನ್‌ ಖಾನ್‌ ಕಿಸ್ಸಿಂಗ್‌ ಸೀನ್‌ ಮಾಡಿದ್ದು ಈ ನಟಿಯೊಂದಿಗೆ ಮಾತ್ರ! ಅಷ್ಟಕ್ಕೂ ಆಕೆ ಯಾರು ಗೊತ್ತಾ?3 ತಿಂಗಳಿಗೊಮ್ಮೆ ಬೆಳೆಯುವ ಈ ಹಣ್ಣನ್ನು ತಿನ್ನಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

2Nd Test Match IND Vs BAN Green Park Kanpur Yashasvi Jaiswal Rohit Sharma Shubman Gill Virat Kohli Rishabh Pant KL Rahul

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IND vs BAN: ৩৫ ওভারেই কানপুরে দিন শেষ! স্টেডিয়ামে আক্রান্ত হয়ে হাসপাতালে টাইগার রবিIND vs BAN: ৩৫ ওভারেই কানপুরে দিন শেষ! স্টেডিয়ামে আক্রান্ত হয়ে হাসপাতালে টাইগার রবিBangladesh super fan Tiger Roby beaten up India vs Bangladesh 2nd Test
और पढो »

भारत-बांग्लादेश टेस्ट के पहले दिन बारिश के आसार: आज भी आसमान में बादल छाए, चेन्नई के चेपॉक स्टेडियम में होग...भारत-बांग्लादेश टेस्ट के पहले दिन बारिश के आसार: आज भी आसमान में बादल छाए, चेन्नई के चेपॉक स्टेडियम में होग...India Vs Bangladesh (IND VS BAN) 1st Test Match Chennai Rainfall AlertToday; Follow India Vs Bangladesh Chennai Test Match Latest News, Photos and Video Updates on Dainik Bhaskar.
और पढो »

IND vs BAN: ২৮০ রানে হার! চেন্নাইয়ে বাঘেরা হয়ে গেল বিড়াল, কানপুরের দলে কী চমক রাখল ভারত?IND vs BAN: ২৮০ রানে হার! চেন্নাইয়ে বাঘেরা হয়ে গেল বিড়াল, কানপুরের দলে কী চমক রাখল ভারত?India Announces squad for 2nd Test against Bangladesh
और पढो »

IND vs BAN: ভগবানকে দেখতে ১৫ বছরের ভক্ত ৫৮ কিমি সাইকেল চালিয়ে কানপুরে!IND vs BAN: ভগবানকে দেখতে ১৫ বছরের ভক্ত ৫৮ কিমি সাইকেল চালিয়ে কানপুরে!Virat Kohlis 15 year old fan travels 58 km on cycle to watch India vs Bangladesh 2nd Test
और पढो »

ವಿರಾಟ್‌ ಕೊಹ್ಲಿ ಅಲ್ಲ.. ಈತನೇ ಟೀಂ ಇಂಡಿಯಾ ಹೊಸ ಸಿಕ್ಸರ್ ಕಿಂಗ್!? ಸೆಹ್ವಾಗ್‌ ರೆಕಾರ್ಡ್‌ ಬ್ರೇಕ್‌ ಮಾಡೋದೇ ಈ ದಿಗ್ಗಜ ಆಟಗಾರನ ಗುರಿ!!ವಿರಾಟ್‌ ಕೊಹ್ಲಿ ಅಲ್ಲ.. ಈತನೇ ಟೀಂ ಇಂಡಿಯಾ ಹೊಸ ಸಿಕ್ಸರ್ ಕಿಂಗ್!? ಸೆಹ್ವಾಗ್‌ ರೆಕಾರ್ಡ್‌ ಬ್ರೇಕ್‌ ಮಾಡೋದೇ ಈ ದಿಗ್ಗಜ ಆಟಗಾರನ ಗುರಿ!!Rohit Sharma: ಭಾರತ ತಂಡದ ನಾಯಕ ಮತ್ತು ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಇತ್ತೀಚಿನ ವರ್ಷಗಳಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದ್ದಾರೆ.
और पढो »

ಇದು ಒಳ್ಳೆಯದಲ್ಲ... ಕೊಹ್ಲಿ-ರೋಹಿತ್‌ಗೆ ಸ್ಪೆಷಲ್ ಟ್ರೀಟ್‌ಮೆಂಟ್? : ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗಇದು ಒಳ್ಳೆಯದಲ್ಲ... ಕೊಹ್ಲಿ-ರೋಹಿತ್‌ಗೆ ಸ್ಪೆಷಲ್ ಟ್ರೀಟ್‌ಮೆಂಟ್? : ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
और पढो »



Render Time: 2025-02-19 11:20:55