Investment Tips : ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ!

LIC Policy समाचार

Investment Tips : ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ!
LIC SchemeLIC Aadhaar Shila SchemeLIC Aadhaar Shila Plan Return Amount
  • 📰 Zee News
  • ⏱ Reading Time:
  • 74 sec. here
  • 13 min. at publisher
  • 📊 Quality Score:
  • News: 68%
  • Publisher: 63%

LIC Policy : ಎಲ್ಐಸಿಯ ಈ ಪಾಲಿಸಿಯು ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಕೇವಲ 87 ರೂಪಾಯಿ ಹೂಡಿಕೆ ಮಾಡುವ ಮೂಲಕ 11 ಲಕ್ಷ ರೂಪಾಯಿಗಳ ರಿಟರ್ನ್‌ ಪಡೆಯಬಹುದು.

ಈ ಬಣ್ಣದ ಉಪ್ಪು ಮಧುಮೇಹಿಗಳಿಗೆ ವರದಾನ: ಈ ವಿಧಾನದಲ್ಲಿ ಬಳಸಿದರೆ ಮತ್ತೆಂದೂ ಹೆಚ್ಚಾಗದಂತೆ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್Hebah Patelಮಧ್ಯಾಹ್ನ ಊಟದ ಬಳಿಕ ಈ ಹಣ್ಣನ್ನು ಸೇವಿಸಿ ಸಾಕು: ಸೊಂಟದ ಸುತ್ತ ಕಾಡುವ ಹಠಮಾರಿ ಬೊಜ್ಜು 5 ದಿನದಲ್ಲಿ ಕರಗಿ ಹೋಗುತ್ತೆ!

ಪ್ರಮುಖ ವಿಮಾ ಪೂರೈಕೆದಾರರಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ , ವಿವಿಧ ಆರ್ಥಿಕ ಗುರಿಗಳನ್ನು ಪೂರೈಸಲು ವೈವಿಧ್ಯಮಯ ಜೀವ ವಿಮಾ ಪಾಲಿಸಿಗಳನ್ನು ನೀಡುತ್ತದೆ. LIC ಆಧಾರ್ ಶಿಲಾ ಯೋಜನೆಯು ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಜಾರಿಗೆ ತಂದ ವಿಶೇಷ ಪಾಲಿಸಿಯಾಗಿದೆ. ಈ ನಾನ್-ಲಿಂಕ್ಡ್ ವೈಯುಕ್ತಿಕ ಜೀವ ವಿಮಾ ಯೋಜನೆ ಮುಕ್ತಾಯದ ವೇಳೆಗೆ ಲಕ್ಷ ಗಟ್ಟಲೇ ಹಣ ಬರುವ ಗ್ಯಾರೆಂಟಿ ರಿಟರ್ನ್‌ ಅನ್ನು ಹೊಂದಿದೆ. ಅಕಾಲಿಕ ಮರಣದ ಸಂದರ್ಭದಲ್ಲಿ ವಿಮಾದಾರರ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.LIC ತನ್ನ ಕಡಿಮೆ ರಿಸ್ಕ್‌ ಹೊಂದಿರುವ, ಗ್ರಾಹಕ ಕೇಂದ್ರಿತ ನೀತಿಗಳಿಗೆ ಹೆಸರುವಾಸಿಯಾಗಿದೆ.

1. ಮೆಚುರಿಟಿ ಬೆನಿಫಿಟ್: ಪಾಲಿಸಿದಾರನು ಸಂಪೂರ್ಣ ಪಾಲಿಸಿ ಅವಧಿಯನ್ನು ಆರಿಸಿಕೊಂಡರೆ ಹೆಚ್ಚು ಮೆಚ್ಯೂರಿಟಿ ಪ್ರಯೋಜನವನ್ನು ಪಡೆಯುತ್ತಾನೆ. ಈ ಒಟ್ಟು ಮೊತ್ತವನ್ನು ಹೊಸ ಪಾಲಿಸಿಯಲ್ಲಿ ಮರುಹೂಡಿಕೆ ಮಾಡಬಹುದು.3. ಖಾತರಿಯ ಸರೆಂಡರ್ ಮೌಲ್ಯ: ಪಾಲಿಸಿದಾರರು ಸತತ ಎರಡು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಪಾಲಿಸಿಯನ್ನು ಸರೆಂಡರ್ ಮಾಡಲು ಆಯ್ಕೆ ಮಾಡಬಹುದು. ಖಾತರಿಯ ಸರೆಂಡರ್ ಮೌಲ್ಯವು ಪಾಲಿಸಿ ಅವಧಿಯಲ್ಲಿ ಪಾವತಿಸಿದ ಒಟ್ಟು ಪ್ರೀಮಿಯಂಗೆ ಸಮನಾಗಿರುತ್ತದೆ.

4. ಸಾಲದ ಪ್ರಯೋಜನ: ಒಮ್ಮೆ ಪಾಲಿಸಿಯು ಸರೆಂಡರ್ ಮೌಲ್ಯವನ್ನು ಸಾಧಿಸಿದರೆ, ಹೂಡಿಕೆದಾರರು ಸಾಲದ ಪ್ರಯೋಜನಗಳನ್ನು ಪಡೆಯಬಹುದು. 5. ಪ್ರೀಮಿಯಂ ಪಾವತಿ: ಪ್ರೀಮಿಯಂ ಪಾವತಿ ಅವಧಿಯು ಪಾಲಿಸಿ ಅವಧಿಯೊಂದಿಗೆ ಹೊಂದಾಣಿಕೆಯಾಗುವಂತೆ ರೂಪಿಸಲಾಗಿದೆ. ವಾರ್ಷಿಕ, ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ವಿಧಾನಗಳನ್ನು ಒಳಗೊಂಡಂತೆ ವಿವಿಧ ಪಾವತಿ ಆವರ್ತನಗಳನ್ನು ನೀಡುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Prabhas Fan: ಯುವತಿಯ ಬೆನ್ನ ಮೇಲೆ ಬಾಹುಬಲಿ ಟ್ಯಾಟೂ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

LIC Scheme LIC Aadhaar Shila Scheme LIC Aadhaar Shila Plan Return Amount Lic Aadhaar Shila Scheme Review Lic Aadhaar Shila Scheme Maturity Calculator Lic Aadhaar Shila Scheme Benefits Lic Aadhaar Shila Premium Calculator Lic Aadhaar Shila Benefits Lic Aadhaar Shila Premium Chart Lic Aadhaar Shila Plan Details

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Dwarakish: ಪ್ರಚಂಡ ಕುಳ್ಳ ಆಸ್ತಿ-ಪಾಸ್ತಿ ಕೇಳಿದರೇ ಪಕ್ಕಾ ಶಾಕ್‌ ಆಗ್ತಿರಾ: ದ್ವಾರಕೀಶ್‌ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದೇಕೆ!Dwarakish: ಪ್ರಚಂಡ ಕುಳ್ಳ ಆಸ್ತಿ-ಪಾಸ್ತಿ ಕೇಳಿದರೇ ಪಕ್ಕಾ ಶಾಕ್‌ ಆಗ್ತಿರಾ: ದ್ವಾರಕೀಶ್‌ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದೇಕೆ!ದ್ವಾರಕೀಶ್‌ ಪ್ಯಾಲೇಸ್‌ ಆರ್ಚೆಡ್‌ನಲ್ಲಿಯೂ ಕೂಡ ವಿಶಾಲವಾದ ಬಂಗಲೆಯನನು ಕಟ್ಟಿಸಿ, ಆಗಿನ ಕಾಲದಲ್ಲೇ ಅದರಿಂದ 5 ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು ಎನ್ನಲಾಗಿದೆ.[node:summary]
और पढो »

Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?ಸೌತ್‌ ಸುಂದರಿ ನಟಿ ಮೃಣಾಲ್‌ ಠಾಕೂರ್ ತೊಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ವರದಿಗಳ ಪ್ರಕಾರ ಈ ಸೀರೆಯ ದರ 2 ಲಕ್ಷ 8 ಸಾವಿರ ರೂಪಾಯಿ ಎನ್ನಾಗಿದೆ.
और पढो »

ಹಾಲು ಉತ್ಪಾದಕರಿಗೆ ಬಾಕಿ ಸಬ್ಸಿಡಿ ಬಿಡುಗಡೆ ಮಾಡಿ : ಹೆಚ್.ಡಿ.ಕುಮಾರಸ್ವಾಮಿ ಆಗ್ರಹಹಾಲು ಉತ್ಪಾದಕರಿಗೆ ಬಾಕಿ ಸಬ್ಸಿಡಿ ಬಿಡುಗಡೆ ಮಾಡಿ : ಹೆಚ್.ಡಿ.ಕುಮಾರಸ್ವಾಮಿ ಆಗ್ರಹಬೆಂಗಳೂರು: ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 700 ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಒತ್ತಾಯ ಮಾಡಿದ್ದಾರೆ.
और पढो »

ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ: ಡೆಲ್ಲಿ ದಾಂಡಿಗ ಜೇಕ್ ಅಬ್ಬರದಾಟಕ್ಕೆ ದಿಗ್ಗಜರ ದಾಖಲೆಗಳೆಲ್ಲಾ ಪೀಸ್ ಪೀಸ್ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ: ಡೆಲ್ಲಿ ದಾಂಡಿಗ ಜೇಕ್ ಅಬ್ಬರದಾಟಕ್ಕೆ ದಿಗ್ಗಜರ ದಾಖಲೆಗಳೆಲ್ಲಾ ಪೀಸ್ ಪೀಸ್Jake Fraser McGurk: ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫ್ರೇಸರ್ ಮೆಕ್ ಗುರ್ಕ್, 27 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್’ಗಳನ್ನು ಒಳಗೊಂಡಂತೆ ಒಟ್ಟು 84 ರನ್ ಕಲೆ ಹಾಕಿದ್ದಾರೆ.
और पढो »

IPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುIPL 2024: ವ್ಯರ್ಥವಾದ ರೋಹಿತ್ ಶತಕದ ಹೋರಾಟ, ಚೆನ್ನೈ ಸೂಪರ್ ಕಿಂಗ್ಸ್ ಗೆ 20 ರನ್ ಗಳ ಗೆಲುವುRohit Sharma: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್ ಗಳ ನೆರವಿನಿಂದ ಅಜೇಯ 105 ರನ್ ಗಳನ್ನು ಗಳಿಸಿದರು.
और पढो »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
और पढो »



Render Time: 2025-02-22 00:02:38