Jasprit Bumrah: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಗಬ್ಬಾ ಟೆಸ್ಟ್ನಲ್ಲಿ 5 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ವೇಗಿ 12 ನೇ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
IND vs AUS: ಎದುರಾಳಿಗಳ ಎದೆ ನಡುಗಿಸಿದ ಜಸ್ಪ್ರಿತ್ ಬೂಮ್ರಾ..! 5 ವಿಕೆಟ್ ಪಡೆದು ಕಪಿಲ್ ದೇವ್ ದಾಖಲೆ ಮುರಿದ ಭಾರತದ ವೇಗಿ
ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಮೂರನೇ ಬಾರಿಗೆ ಈ ಸಾಧನೆ ಮಾಡಿದ್ದು, ಕುತೂಹಲಕಾರಿ ಸಂಗತಿಯೆಂದರೆ ಅವರು ಈ 5 ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಎರಡನೇ ಭಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮೊದಲ ಟೆಸ್ಟ್‌ನಲ್ಲೂ ಬೂಮ್ರಾ ತಮ್ಮ ಬೌಲಿಂಗ್‌ನ ಮೂಲಕ ಎದುರಾಳಿಯ ಎದೆ ನಡುಗಿಸಿದರು. ಆಸ್ಟ್ರೇಲಿಯಾದ ಐವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬುಮ್ರಾ ಔಟ್ ಮಾಡಿದರು. ಬುಮ್ರಾ ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
Border-Gavaskar Trophy Jasprit Bumrah Bumrah 5 Wicket Haul AUS Vs IND Jasprit Bumrah Five-Wicket Haul Jasprit Bumrah Fifer Jasprit Bumrah Australia Vs India 3Rd Test Jasprit Bumrah Brisbane Jasprit Bumrah Gabba Jasprit Bumrah Five-Wicket Haul Brisban Jasprit Bumrah Fitness Concerns Gabba Test India Vs Australia Damien Fleming Team India Cricket Injuries Bumrah Practice Test Series Updates Rohit Sharma Morne Morkel ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಕಾಳಜಿ ಗಬ್ಬಾ ಟೆಸ್ಟ್ ಭಾರತ ವಿರುದ್ಧ ಆಸ್ಟ್ರೇಲಿಯಾ ಡೇಮಿಯನ್ ಫ್ಲೆಮಿಂಗ್ ಟೀಮ್ ಇಂಡಿಯಾ ಕ್ರಿಕೆಟ್ ಗಾಯಗಳು ಬುಮ್ರಾ ಅಭ್ಯಾಸ ಟೆಸ್ಟ್ ಸರಣಿ ನವೀಕರಣಗಳು ರೋಹಿತ್ ಶರ್ಮಾ ಮೋರ್ನೆ ಮೊರ್ಕೆಲ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹತ್ತಕ್ಕೆ ಹತ್ತು ವಿಕೆಟ್ ಕಬಳಿಸಿ ದಾಖಲೆ ಬರೆದ ಯುವಕ..! ಯುವ ಆಟಗಾರನ ಅಬ್ಬರಕ್ಕೆ ಎದುರಾಳಿ ತಂಡ ಗಡ ಗಡ..?!Suman Kumar: ಬಿಹಾರದ ಸ್ಪಿನ್ನರ್ ಸುಮನ್ ಕುಮಾರ್ ಬಿಸಿಸಿಐ ಆಶ್ರಯದಲ್ಲಿ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹತ್ತಕ್ಕೆ ಹತ್ತು ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
और पढो »
Ind vs Aus: ఆసీస్పై భారీ ఆధిక్యంతో ఇండియా, 38 ఏళ్ల రికార్డ్ బ్రేక్ చేసిన రాహుల్-యశస్విInd vs Aus 1st Test Updates team india with huge lead yashasvi and rahul Ind vs Aus: పెర్త్ వేదికగా జరుగుతున్న ఇండియా ఆస్ట్రేలియా రెండవ టెస్ట్ మూడో రోజు భారత్ పట్టు బిగించింది.
और पढो »
IND Vs AUS Live Cricket Score 2nd Test: Australia Takes 157 Runs LeadAUS 337 | IND Vs AUS Live Cricket Score, 2nd Test: Australia Takes 157 Runs Lead
और पढो »
இந்திய அணிக்கு பெரிய தலைவலி... அச்சுறுத்தும் இந்த 3 ஆஸ்திரேலிய வீரர்கள்!IND vs AUS: பார்டர் - கவாஸ்கர் கோப்பை தொடரில் இந்திய அணிக்கு இந்த மூன்று ஆஸ்திரேலிய வீரர்கள் மிகுந்த அச்சுறுத்தலை அளிப்பார்கள்.
और पढो »
IND vs AUS PM XI: ऑस्ट्रेलिया प्राइम मिनिस्टर XI के खिलाफ भारत की शानदार जीत, गिल, नीतीश और सुंदर की शानदार बल्लेबाजीIND vs AUS PM XI: भारतीय टीम ने ऑस्ट्रेलिया प्राइम मिनिस्टर इलेवन को हरा दिया है.
और पढो »
ಟೀಂ ಇಂಡಿಯಾ ಬಾಗಿಲು ಬಂದ್.. ಏಕಾಏಕಿ ತಂಡದಿಂದ ಹೊರಬಿದ್ದ 6 ಸ್ಟಾರ್ ಆಟಗಾರರು!IND vs AUS: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗಬ್ಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ.
और पढो »