ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನವಾದ ಶನಿವಾರ ಟೀಂ ಇಂಡಿಯಾದ ಬಲಿಷ್ಠ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು.
Rishabh Pant Century : ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಸುದೀರ್ಘ ಸಮಯದ ನಂತರ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಭಾರತದ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಕ್ಕಿದೆ, ಏಕೆಂದರೆ ತಂಡದ ಅತಿದೊಡ್ಡ ಮ್ಯಾಚ್ ವಿನ್ನರ್ ಪಂತ್ ತಮ್ಮ ಹಳೆಯ ಉಗ್ರ ಸ್ವರೂಪವನ್ನು ತೋರಿಸಿದ್ದಾರೆ.
ಚೆನ್ನೈ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ರಿಷಬ್ ಪಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ಗಳಿಸಿದರು. ಪಂತ್ 124 ಎಸೆತಗಳಲ್ಲಿ ಶತಕ ಪೂರೈಸಿದರು. ಪಂತ್ ಅಬ್ಬರದ ಬ್ಯಾಟಿಂಗ್‌ಗೆ ಬಾಂಗ್ಲಾ ಬೌಲರ್‌ಗಳಿಗೆ ಬೇವರಿಳಿಸಿದರು.ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿಯವರ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ್ದಾರೆ.
ರಿಷಬ್ ಪಂತ್ ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ನಂತರ ಡಿಸೆಂಬರ್ 2022ರ ಕೊನೆಯಲ್ಲಿ ಪಂತ್ ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ಅಪಘಾತದ ನಂತರ ಪಂತ್ ಜೂನ್ 2024ರಲ್ಲಿ T20 ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ನಂತರ ಪಂತ್ ಇತ್ತೀಚಿನ ಶ್ರೀಲಂಕಾ ಪ್ರವಾಸದ ವೇಳೆ ಏಕದಿನ ತಂಡವನ್ನು ಪ್ರವೇಶಿಸಿದ್ದರು. ಇದೀಗ 634 ದಿನಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವ ಪಂತ್, ಬಾಂಗ್ಲಾದೇಶದ ವಿರುದ್ಧ ಅಮೋಘ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ್ದಾರೆ. ಪಂತ್ ಇದುವರೆಗೆ ಭಾರತ ಪರ 34 ಟೆಸ್ಟ್ ಪಂದ್ಯಗಳಲ್ಲಿ 2,419 ರನ್ ಗಳಿಸಿದ್ದಾರೆ.
Team India MS Dhoni IND Vs BAN Test Cricket Bangladesh Chennai Team India's Star Wicketkeeper First Test Match Chennai Test
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವೇಸ್ಟ್ ಎನಿಸಿಕೊಂಡಿದ್ದ RCB ಬೌಲರ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ! ಅದೃಷ್ಟ ಅಂದ್ರೆ ಇದಲ್ವಾ?Yash Dayal Story To Indian Cricket Team: ಐಪಿಎಲ್ 2023 ರ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ʼನ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದಾಗ ಯಶ್ ಎಸೆತದಲ್ಲಿ ಸತತ ಐದು ಸಿಕ್ಸರ್ʼಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
और पढो »
ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರುTop 10 Poor Fielders: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆಟಗಾರರು ರನ್ ಮತ್ತು ವಿಕೆಟ್ ಗಳನ್ನು ಗಳಿಸುವ ಮೂಲಕ ಶ್ರೇಷ್ಠತೆಯ ಶಿಖರವನ್ನು ಮುಟ್ಟಿದ್ದಾರೆ
और पढो »
भारत में हसीना के सिर्फ 20 दिन बचे: पासपोर्ट रद्द, हत्या के 63 मामले दर्ज, बांग्लादेश ने वापसी की मांग की त...Bangladesh Violence; Sheikh Hasina India Stay Vs IND BAN Extradition Treaty - Challenges, Impact And Controversies.
और पढो »
IND vs BAN: মাঠে বসে প্রতি বলে তাতিয়েছেন অশ্বিনদের, চিপকের বৃদ্ধা রাতারাতি ইন্টারনেট সেনসেশনElderly Woman Celebrating IND vs BAN Match Becomes Internet Sensation
और पढो »
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಆಂಗ್ಲ ಬ್ಯಾಟ್ಸ್ʼಮನ್! ಮೊದಲ ಬಾರಿಗೆ ಇಂತಹ ಶ್ರೇಷ್ಠ ದಾಖಲೆ ಸೃಷ್ಟಿ.ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ವಿಶ್ವ ದಾಖಲೆ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಲಿ ಪೋಪ್ ಶತಕ ಸಿಡಿಸಿದ್ದಾರೆ. ಇದು ಒಲಿ ಪೋಪ್ ವೃತ್ತಿಜೀವನದ ಏಳನೇ ಟೆಸ್ಟ್ ಶತಕವಾಗಿದೆ.
और पढो »
भारत-बांग्लादेश टेस्ट के पहले दिन बारिश के आसार: आज भी आसमान में बादल छाए, चेन्नई के चेपॉक स्टेडियम में होग...India Vs Bangladesh (IND VS BAN) 1st Test Match Chennai Rainfall AlertToday; Follow India Vs Bangladesh Chennai Test Match Latest News, Photos and Video Updates on Dainik Bhaskar.
और पढो »