IND vs SL: ಶ್ರಿಲಂಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡಿ ಪಂದ್ಯ ಗೆದ್ದ ಬ್ಯೂ ಬಾಯ್ಸ್‌..ನಾಯಕ ಸೂರ್ಯಾಕುಮಾರ್‌ ಟ್ರೋಫಿ ಹಸ್ತಾಂತರಿಸಿದ್ದು ಯಾರಿಗೆ ಗೊತ್ತಾ..?

India Clean Sweep Sri Lanka समाचार

IND vs SL: ಶ್ರಿಲಂಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡಿ ಪಂದ್ಯ ಗೆದ್ದ ಬ್ಯೂ ಬಾಯ್ಸ್‌..ನಾಯಕ ಸೂರ್ಯಾಕುಮಾರ್‌ ಟ್ರೋಫಿ ಹಸ್ತಾಂತರಿಸಿದ್ದು ಯಾರಿಗೆ ಗೊತ್ತಾ..?
Ind Vs SL T20 SeriesSuryakumar YadavRinku Singh
  • 📰 Zee News
  • ⏱ Reading Time:
  • 23 sec. here
  • 63 min. at publisher
  • 📊 Quality Score:
  • News: 226%
  • Publisher: 63%

India clean sweep sri lanka: ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸವನ್ನು ಅದ್ದೂರಿಯಾಗಿ ಆರಂಭಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡವನ್ನು ಅಳಿಸಿ ಹಾಕಿದೆ. ಸೂಪರ್ ಓವರ್ ತಲುಪಿದ ಕೊನೆಯ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ರೋಚಕ ಜಯ ದಾಖಲಿಸಿ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.

IND vs SL: ಶ್ರಿಲಂಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಮಾಡಿ ಪಂದ್ಯ ಗೆದ್ದ ಬ್ಯೂ ಬಾಯ್ಸ್‌..ನಾಯಕ ಸೂರ್ಯಾಕುಮಾರ್‌ ಟ್ರೋಫಿ ಹಸ್ತಾಂತರಿಸಿದ್ದು ಯಾರಿಗೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸವನ್ನು ಅದ್ದೂರಿಯಾಗಿ ಆರಂಭಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡವನ್ನು ಅಳಿಸಿ ಹಾಕಿದೆ. ಸೂಪರ್ ಓವರ್ ತಲುಪಿದ ಕೊನೆಯ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ರೋಚಕ ಜಯ ದಾಖಲಿಸಿ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Ind Vs SL T20 Series Suryakumar Yadav Rinku Singh Riyan Parag India Vs Sri Lanka T20 Series ಟಿ20 ಸರಣಿ ಕ್ರಿಕೆಟ್ ಕ್ಲೀನ್ ಸ್ವೀಪ್ ಸೂಪರ್ ಓವರ್ ಸೂರ್ಯಕುಮಾರ್ ಯಾದವ್ ರಿಯಾನ್ ಪರಾಗ್ ರಿಂಕು ಸಿಂಗ್ ವಾಷಿಂಗ್ಟನ್ ಸುಂದರ್ ಕುಸಲ್ ಪೆರೆರಾ ಪಾತುಮ್ ನಿಶಾಂಕ Cricket Clean Sweep Super Over Suryakumar Yadav Riyan Parag Rinku Singh Washington Sundar Kusal Perera Pathum Nissanka Thrilling Win Indian Cricket Team Sri Lanka Cricket Team Cricket Series India Vs Sri Lanka T20 Series Cricket Clean Sweep Super Over Suryakumar Yadav Riyan Parag Rinku Singh Washington Sundar Kusal Perera Pathum Nissanka Thrilling Win Indian Cricket Team Sri Lanka Cricket Team 3-0 Victory Cricket Series T20 Cricket Match Highlights Cricket News Sports Indian Captain Series Win Cricket Match Game Tournament India Cricket Tour Cricket Fans T20 Series Win Exciting Finish Cricket Results Match Summary Indian Team Performance.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IND vs SL: ಬ್ಯೂ ಬಾಯ್ಸ್‌ ಅಬ್ಬರಕ್ಕೆ ಮಣಿದ ಶ್ರೀಲಂಕಾIND vs SL: ಬ್ಯೂ ಬಾಯ್ಸ್‌ ಅಬ್ಬರಕ್ಕೆ ಮಣಿದ ಶ್ರೀಲಂಕಾIND vs SL: ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಸರಣಿಯ ಮೂಲಕ ತಮ್ಮ ಕೋಚ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗವು ಉತ್ತಮ ಯಶಸ್ಸಿನೊಂದಿಗೆ ಪ್ರಾರಂಭವಾಗಿದೆ.
और पढो »

IND vs ZIM: ಜಿಂಬಾಬ್ವೆ ವಿರುದ್ಧ ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯIND vs ZIM: ಜಿಂಬಾಬ್ವೆ ವಿರುದ್ಧ ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯIND vs ZIM: ಇಂದು ಎಲ್ಲರ ಕಣ್ಣು ಭಾರತ ಕ್ರಿಕೆಟ್ ತಂಡದ ನೂತನ ನಾಯಕ ಶುಭ್‌ಮಾನ್ ಗಿಲ್ ಮೇಲೆ ನೆಟ್ಟಿದೆ. ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕನಾಗಿ ಶುಭಮನ್‌ ಗಿಲ್‌ ಭಾರತ ತಂಡವನ್ನು ಮುನ್ನಡೆಸುತ್ತದ್ದಾರೆ. ಜಿಂಬಾಬ್ವೆ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ ಹೊಂಚು ಹಾಕಿ ಕಾಯುತ್ತಿದೆ.
और पढो »

IND VS SL 3rd T20 : ಭಾರತ ಮತ್ತು ಶ್ರೀಲಂಕಾ ಟಿ20 ಅಂತಿಮ ಸರಣಿ, ಮಳೆಯಿಂದ ಟಾಸ್ ವಿಳಂಬIND VS SL 3rd T20 : ಭಾರತ ಮತ್ತು ಶ್ರೀಲಂಕಾ ಟಿ20 ಅಂತಿಮ ಸರಣಿ, ಮಳೆಯಿಂದ ಟಾಸ್ ವಿಳಂಬIND VS SL : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.
और पढो »

IND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುIND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುIND vs SL: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲು ಅಭ್ಯಾಸ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ.
और पढो »

IND vs SL: ಟಿ20 ವಿಶ್ವಕಪ್‌ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಟಿ20 ವಿಶ್ವಕಪ್‌ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ ನಂತರ ನಾಯಕ ರೋಹಿತ್ ಶರ್ಮಾ ಮೊದಲ ಸರಣಿ ಆಡಲು ಸಜ್ಜಾಗಿದ್ದಾರೆ.
और पढो »

IND vs SL: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟIND vs SL: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟIND vs SL: ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ ಕಾದಿದೆ ಅಂತಾನೆ ಹೇಳಬಹುದು. ಇಂದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ಆಡುಲಿದೆ. ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಗೆದ್ದರೆ, 8ನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ.
और पढो »



Render Time: 2025-02-15 14:24:54