IND vs SL: ಈ ತಿಂಗಳ ಅಂತ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ ಟೀಂ ಇಂಡಿಯಾ 3 ODI ಮತ್ತು 3 T20 ಸರಣಿಗಳನ್ನು ಆಡಲಿದ್ದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಈ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಎಲ್ಲಾ ಹಿರಿಯ ಆಟಗಾರರು ಈ ಪ್ರವಾಸದಲ್ಲಿ ಇರಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ.ಅನಂತ್ ಅಂಬಾನಿ ಮದುವೆಯಲ್ಲಿ ಬ್ಲ್ಯಾಕ್ ಲೆಹಂಗಾದಲ್ಲಿ ಮಿಂಚಿದ ತಮನ್ನಾ..! ಅದರ ಬೆಲೆ ಲಕ್ಷಕ್ಕೂ ಮೀರಿದ್ದು..ನಟಿ ಸಾಯಿ ಪಲ್ಲವಿ ಕೂದಲು ಕಡುಕಪ್ಪಾಗಿ ಉದ್ದವಾಗಿ ಬೆಳೆಯಲು ಕಾರಣ ಈ ಎಲೆಯ ರಸವಂತೆ! ಸ್ವತಃ ಅವರೇ ಹೇಳಿದ ಟಿಪ್ಸ್ ಇದುVicky Kaushal
ಮೂರು ಟಿ20 ಸರಣಿಗಳು ಇದೇ ತಿಂಗಳ 26ರಿಂದ ಆರಂಭವಾಗಲಿದ್ದು, ಮೂರು ಪಂದ್ಯದ ಏಕದಿನ ಸರಣಿ ಆಗಸ್ಟ್ 1 ರಿಂದ ಆರಂಭವಾಗಲಿವೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿವೆ. ಈ ಪ್ರವಾಸದೊಂದಿಗೆ ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಪಟ್ಟಿಗೆ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಸೇರ್ಪಡೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ಸ್ವತಹಃ ಅವರೇ ಬಿಸಿಸಿಐಗೆ ಸೂಚಿಸಿದ್ದಾರೆ ಎಂಬ ವರದಿಗಳಿವೆ. ಅದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ಕೊಟ್ಟಿದೆಯಂತೆ.ವೈಯಕ್ತಿಕ ಕಾರಣಗಳಿಂದ ಹಾರ್ದಿಕ್ ಪಾಂಡ್ಯ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ. ಅವರಿಗೆ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ. ಹಾರ್ದಿಕ್ ಗಾಯಗೊಂಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Sri Lanka Tour ODI Series T20 Series Gautam Gambhir New Head Coach BCCI Cricket Schedule Rohit Sharma Virat Kohli Jasprit Bumrah Workload Management Shubman Gill Hardik Pandya Personal Reasons Vice-Captain KL Rahul Captaincy Suryakumar Yadav Team Selection Cricket News India Vs Sri Lanka Cricket Series Senior Players Player Rest Cricket Tour Indian Cricket Team Cricket Matches T20 World Cup Zimbabwe Tour 4-1 Series Win Cricket Fixtures Indian Cricket Cricket Updates Cricket Fans Team Captain ODI Matches T20 Matches Gambhir's Leadership Indian Squad Sri Lanka Cricket Player Availability Cricket Strategy Team Leadership Cricket Highlights Sports News Player Injuries Fitness Issues.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶ್ರೀಲಂಕಾ ಪ್ರವಾಸಕ್ಕೆ ಹೊಸ ಕ್ಯಾಪ್ಟನ್ ಹಾರ್ದಿಕ್ ಅಲ್ಲ! ರೋಹಿತ್ ಶರ್ಮಾ ಮನಗೆದ್ದಿದ್ದ ಈ ಬ್ಯಾಟ್ಸ್’ಮನ್’ಗೆ ನಾಯಕನ ಪಟ್ಟ!India tour of Sri Lanka 2024: ಭಾರತ ತಂಡಕ್ಕೆ ಹೊಸ ಕೋಚ್ ಜೊತೆ ಹೊಸ ನಾಯಕನ ನೇಮಕವೂ ಆಗಬೇಕಿದೆ. ಹೀಗಿರುವಾಗ ಇತ್ತೀಚೆಗೆಯಷ್ಟೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನೂತನ ಕೋಚ್ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದ್ದರು.
और पढो »
ವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾT20 World Cup 2024: ಭಾರತ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ಭಾವುಕರಾಗಿದ್ದು ಕಂಡುಬಂತು. ಐಸಿಸಿ ನಾಯಕ ರೋಹಿತ್ ಶರ್ಮಾ ಅವರ ಭಾವನಾತ್ಮಕ ವೀಡಿಯೊವನ್ನು ಸಹ ಹಂಚಿಕೊಂಡಿದೆ.
और पढो »
ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿ: ತಂಡಕ್ಕೆ ರೋಹಿತ್, ಕೊಹ್ಲಿ ರೀ ಎಂಟ್ರಿ..!Team India: ದಕ್ಷಿಣ ಆಫ್ರಿಕಾ ವಿರುದ್ಧ ಬರ್ಬಾಡೋಸ್‌ನಲ್ಲಿ ನಡೆ ಫೈನಲ್ ಟಿ20 ವಿಸ್ವಕಪ್ 2024 ರಲ್ಲಿ ಗೆದ್ದು ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ. ಶುಭಮನ್ ನಾಯಕತ್ವದ ಟೀಂ ಇಂಡಿಯಾ ತಂಡ ಊಗಾಗಲೇ ಜಿಂಬಾಬ್ವೆ ಪ್ರವಾಸದಲ್ಲಿದ್ದು, 1-1 ಅಂಕಗಳ ಮೂಲಕ ಸಮಬಲ ಕಾಯ್ದು ಕಾಯ್ದುಕೊಂಡಿದೆ.
और पढो »
ಟಿ20 ಬೆನ್ನಲ್ಲೇ ಎಲ್ಲಾ ಫಾರ್ಮಾಟ್’ನಿಂದ ನಿವೃತ್ತಿ ಘೋಷಿಸುತ್ತಾರೆಯೇ ರೋಹಿತ್ ಶರ್ಮಾ? ಫ್ಯಾನ್ಸ್ ಮುಂದೆಯೇ ಸ್ಪಷ್ಟನೆ ನೀಡಿದ ಕ್ಯಾಪ್ಟನ್Rohit Sharma Statement: ವೆಸ್ಟ್ ಇಂಡೀಸ್’ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಆಡುತ್ತಿಲ್ಲ.
और पढो »
ಹಿಟ್‌ಮ್ಯಾನ್ ಆಟದ ಶೈಲಿಯನ್ನು ಹೊಗಳಿದ ಮಾಜಿ ಪಾಕಿಸ್ತಾನ ನಾಯಕ ಶಾಹಿದ್ ಅಫ್ರಿದಿ!Shahid Afridi : T20 ವಿಶ್ವಕಪ್ ಗೆದ್ದ ನಂತರ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಅವರ ತಂಡವು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
और पढो »
ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ ಮೊದಲ ಓವರ್’ನಲ್ಲಿ ಉತ್ತಮ ಆರಂಭವನ್ನು ನೀಡಿತು,
और पढो »