IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!

India Vs Sri Lanka समाचार

IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!
Virat KohliSanath JayasuriyaVirat Kohli's Intense Chat With Sanath Jayasuriya
  • 📰 Zee News
  • ⏱ Reading Time:
  • 39 sec. here
  • 51 min. at publisher
  • 📊 Quality Score:
  • News: 190%
  • Publisher: 63%

India vs Sri Lanka: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಶ್ರೀಲಂಕಾದ ತಾತ್ಕಾಲಿಕ ಮುಖ್ಯ ಕೋಚ್ ಜಯಸೂರ್ಯ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಭಾನುವಾರ ನಡೆದ ಮೂರು ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

IND vs SL: ಫೀಲ್ಡ್‌ನಲ್ಲಿ ಶ್ರೀಲಂಕಾ ಆಟಗಾರರ ಆಕ್ರೋಶ..ಕೋಪದಲ್ಲಿ ಎದುರಾಳಿ ತಂಡದ ಆಟಗಾರನೊಂದಿಗೆ ಕೈ ಕುಲುಕಿದ ಕಿಂಗ್‌..ವಿಡಿಯೋ ಫುಲ್‌ ವೈರಲ್‌..!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಲು ಫೀಲ್ಡ್‌ಗೆ ಇಳಿದ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 240 ರನ್ ಗಳಿಸಿ ಭಾರತ ತಂಡಕ್ಕೆ ಅಲ್ಪ ಮೊತ್ತದ ಟಾರ್ಗೆಟ್‌ ನೀಡಿತ್ತು. ಅವಿಷ್ಕಾ ಫೆರ್ನಾಂಡೊ 62 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 40 ರನ್‌ ಕಲೆಹಾಕಿದರು. ಇನ್ನೂ, ಕಮಿಂದು ಮೆಂಡಿಸ್ 44 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 40 ರನ್‌ ಗಳಿಸಿ ಗರಿಷ್ಠ ಸ್ಕೋರರ್‌ಗಳಾದರು. ಭಾರತದ ಬೌಲರ್‌ಗಳ ಪೈಕಿ ವಾಷಿಂಗ್ಟನ್ ಸುಂದರ್ ಕುಲದೀಪ್ ಯಾದವ್ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಭಾರತ 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಕುಸಿದು ಬಿತ್ತು. ನಾಯಕ ರೋಹಿತ್ ಶರ್ಮಾ ಅರ್ಧಶತಕದೊಂದಿಗೆ ಮಿಂಚಿದರು.. ಉಳಿದ ಬ್ಯಾಟ್ಸ್ ಮನ್ ಗಳು ವಿಫಲರಾದರು. ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಯಾವುದೇ ತೊಂದರೆಯಿಲ್ಲದಂತಾಯಿತು. ಶ್ರೀಲಂಕಾದ ಬೌಲರ್‌ಗಳಲ್ಲಿ ಜೆಫ್ರಿ ವಾಂಡರ್ಸೆ 6 ವಿಕೆಟ್‌ಗಳೊಂದಿಗೆ ಚಾರಿತ್ ಅಸಲಂಕಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Virat Kohli Sanath Jayasuriya Virat Kohli's Intense Chat With Sanath Jayasuriya Who Won Yesterday ODI Match Who Won India Vs Sri Lanka 2Nd ODI ಗೌತಮ್ ಗಂಭೀರ್ ಭಾರತ ವಿರುದ್ಧ ಶ್ರೀಲಂಕಾ ರೋಹಿತ್ ಶರ್ಮಾ ಕೊಹ್ಲಿ ಎಕ್ಸ್ ಜಯಸೂರ್ಯ.. ಡಿಆರ್‌ಎಸ್ ಕುರಿತು ವಾದ India Vs Sri Lanka 2Nd ODI Live Score India Vs Sri Lanka 2Nd ODI Live Updates India Vs Sri Lanka 2Nd ODI Highlights India Vs Sri Lanka 2Nd ODI Records India Vs Sri Lanka 2Nd ODI Toss India Vs Sri Lanka 2Nd ODI Playing XIS India Playing XI Vs Sri Lanka 2Nd ODI India Vs Sri Lanka 2Nd ODI Kannada News Sports News In Kannada Cricket News In Kannada Kannada Sports News Viratkohli Indvsl Cricket ODI Jayasuriya DRS Cricketmatch Teamindia Srilankacricket Crickethighlights Cricketnews Rohitsharma Shubmangill Axarpatel Kuldeepyadav Washingtonsundar Mohammadsiraj Cricketupdates Sportsnews Trending Cricketfans Indiavssrilanka Odiseries Cricketlovers Cricketworld Batsman Bowling Cricketinindia Cricketins

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸ್ಟಾರ್‌ ಕ್ರಿಕೆಟರ್ಸ್‌ ವಿಡಿಯೋ ಫುಲ್‌ ವೈರಲ್‌: ಆಟಗಾರರ ವಿರುದ್ಧ ಫ್ಯಾನ್ಸ್‌ ಗರಂ ..!ಸ್ಟಾರ್‌ ಕ್ರಿಕೆಟರ್ಸ್‌ ವಿಡಿಯೋ ಫುಲ್‌ ವೈರಲ್‌: ಆಟಗಾರರ ವಿರುದ್ಧ ಫ್ಯಾನ್ಸ್‌ ಗರಂ ..!Indian Cricket Legends: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್, ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಪ್ರಶಸ್ತಿಯನ್ನು ಗೆದ್ದ ಜೋಶ್‌ನಲ್ಲಿ ಈ ಮೂವರು ಮಾಡಿದ ವೀಡಿಯೊದ ಬಗ್ಗೆ ಅಂಗವಿಕಲರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
और पढो »

IND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುIND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುIND vs SL: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲು ಅಭ್ಯಾಸ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ.
और पढो »

IND vs SL: ಶ್ರೀಲಂಕಾ ತಂಡದ ವಿರುದ್ಧ ಎರಡನೇ ಪಂದ್ಯ ಸೋತ ಭಾರತ..18 ವರ್ಷಗಳ ನಂತರ ಸೋಲಿನ ಕದ ತೆರೆಯುತ್ತಾ..?IND vs SL: ಶ್ರೀಲಂಕಾ ತಂಡದ ವಿರುದ್ಧ ಎರಡನೇ ಪಂದ್ಯ ಸೋತ ಭಾರತ..18 ವರ್ಷಗಳ ನಂತರ ಸೋಲಿನ ಕದ ತೆರೆಯುತ್ತಾ..?IND vs SL: ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಎದುರು ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಶರಣಾದರು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್‌ಗಳ ಸೋಲು ಕಂಡಿದೆ.
और पढो »

ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲುಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲುಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ
और पढो »

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
और पढो »

IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌IND vs SL: ಶ್ರೀಲಂಕಾ ಪ್ರವಾಸಕ್ಕೆ ಆಟಗಾರರ ಆಯ್ಕೆ ಕುರಿತು ಹರ್ಭಜನ್‌ ಸಿಂಗ್‌ ಗರಂ..ಈ ಮೂವರು ತಂಡದಲ್ಲಿ ಯಾಕೆ ಇಲ್ಲ ಎಂದು ನೂತನ ಕೋಚ್‌ಗೆ ದಿಗ್ಗಜ ಆಟಗಾರನಿಂದ ಫುಲ್‌ ಡ್ರಿಲ್‌Harbhajan Singh: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಉತ್ತಮವಾಗಿ ಆಡಿದ ಮೂವರು ಆಟಗಾರರನ್ನು ಕೈಬಿಟ್ಟ ಕಾರಣಕ್ಕೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಉತ್ತಮವಾಗಿ ಆಡಿದ್ದರೂ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹರ್ಭಜನ್ ಸಿಂಗ್ ಮೂವರು ಆಟಗಾರರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
और पढो »



Render Time: 2025-02-15 16:21:29