IND vs SL T20: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್ XI ಅಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಂಡಿದ್ದರು. ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು.
ಇದರ ಬೆನ್ನಲ್ಲೇ ಅಭಿಮಾನಿಗಳು ತೀವ್ರ ಟೀಕೆ ಮಾಡುತ್ತಿದ್ದಾರೆ.ಸಿಕ್ಕ ಅಪರೂಪದ ಅವಕಾಶದಲ್ಲಿ ಛಾಪು ಮೂಡಿಸುವ ನಿರೀಕ್ಷೆಯಲ್ಲಿದ್ದ ಅವರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು.ಸಂಜು ಸ್ಯಾಮ್ಸನ್ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಡಕ್ ಔಟ್ ಆಗುವ ಮೂಲಕ ಆಘಾತ ನೀಡಿದರು.ಈ ರಾಶಿಯಲ್ಲಿ ಗಜಕೇಸರಿ ರಾಜಯೋಗದ ವೈಭವ: ಪ್ರತಿ ಕೆಲಸದಲ್ಲೂ ಗೆಲುವಿನದ್ದೇ ರಾಜ್ಯಭಾರ! ಅಷ್ಟದಿಕ್ಕಿನಿಂದಲೂ ಅರಸಿ ಬರುವುದು ಅಷ್ಟೈಶ್ವರ್ಯಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದ ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರದಬ್ಬಿ, ಪ್ಲೇಯಿಂಗ್ XI ಅಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಂಡಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ತಂಡದ ಮೂರನೇ ಆಟಗಾರ ಕುಸಾಲ್ ಪೆರೇರಾ 34 ಎಸೆತಗಳಲ್ಲಿ 53 ರನ್ ಗಳಿಸಿದರು. 162 ರನ್‌ಗಳ ಗುರಿಯೊಂದಿಗೆ ಭಾರತ ತಂಡ ಬ್ಯಾಟಿಂಗ್ ಆರಂಭಿಸಿತು. ಶುಭಮನ್ ಗಿಲ್‌ಗೆ ಕುತ್ತಿಗೆ ನೋವಿದ್ದ ಕಾರಣ, ಸಂಜು ಸ್ಯಾಮ್ಸನ್ ತಂಡದಲ್ಲಿ ಆರಂಭಿಕರಾಗಿ ಕಣಕ್ಕಿಳಿದರು.ಮಳೆಯಿಂದಾಗಿ ಮೊದಲ ಓವರ್‌ನಲ್ಲಿ ಮೂರು ಎಸೆತಗಳು ತಡವಾಯಿತು. ಮಳೆ ನಿಂತ ನಂತರ ಗುರಿಯನ್ನು ಎಂಟು ಓವರ್‌ಗಳಲ್ಲಿ 74 ರನ್‌ಗಳಿಗೆ ಬದಲಾಯಿಸಲಾಯಿತು. ಆಟ ಪುನರಾರಂಭವಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೊನೆಗೂ ಕೂಡಿಬಂತಾ ಸಲ್ಮಾನ್ ಖಾನ್ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್...
IND Vs SL ODI IND Vs SL India Vs Sri Lanka India Sri Lanka India Cricket Team Indian National Cricket Team T20 World Cup 2024 Shubman Gill Ruturaj Gaikwad Sanju Samson Abishek Sharma Riyan Parag ಟಿ20 ವಿಶ್ವಕಪ್ ಭಾರತ ತಂಡ 2024 ಭಾರತ ವಿಶ್ವಕಪ್ ತಂಡ 2024 ಟಿ20 ವಿಶ್ವಕಪ್ 2024 ಟಿ20 ವಿಶ್ವಕಪ್ ತಂಡ 2024 ವಿಶ್ವಕಪ್ 2024 ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಟಿ20 ವಿಶ್ವಕಪ್ 2024 ಟೀಮ್ ಇಂಡಿಯಾ ರೋಹಿತ್ ಶರ್ಮಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆರ್ ಸಿ ಬಿ ತಂಡಕ್ಕೆ ರೋಹಿತ್ ಶರ್ಮಾ ನಾಯಕ!? ಮುಂಬೈ ತೊರೆದ ಹಿಟ್ ಮ್ಯಾನ್... ಎಲ್ಲಾ ತಂಡಗಳಲ್ಲಿ ಢವಢವ ಶುರುRCB have eyes on Mumbai Indians: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ ಮತ್ತು ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮೇಲೆ ಕಣ್ಣಿಟ್ಟಿದ್ದು, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಕಸರತ್ತು ನಡೆಸುವ ಸಾಧ್ಯತೆ ಇದೆ.
और पढो »
IND vs ZIM: ಗಿಲ್-ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್’ಗಳ ಭರ್ಜರಿ ಜಯ… ಟಿ20 ಸರಣಿ ಕೈವಶIND vs ZIM 4th T20 Match Highlights: ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ, ಜಿಂಬಾಬ್ವೆಯನ್ನು 152 ರನ್’ಗಳಿಗೆ ಸೀಮಿತಗೊಳಿಸಿತು. ಜಿಂಬಾಬ್ವೆಯ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ನೀಡಿದರು,
और पढो »
IND vs SL 1st T20 Live Streaming: এবার দুই পড়শির মহাসংগ্রাম, সূর্য-চরিথদের ভরপুর অ্যাকশন, কোথায় কখন কীভাবে দেখবেIND vs SL Live Streaming For Free Where to Watch India vs Sri Lanka 1st T20 Match on TV or Mobile App Online
और पढो »
இந்திய அணியின் முதுகுகில் குத்தும் இந்த ஐபிஎல் அணி - இலங்கை போட்ட மாஸ்ட் பிளான்IND vs SL: 3 போட்டிகள் கொண்ட டி20 தொடரில் இந்திய அணியை எதிர்கொள்ளும் விதமாக, இலங்கை அணி ஒரு ஐபிஎல் அணியுடன் கைக்கோர்த்து பயிற்சி மேற்கொண்டது. இதுகுறித்து இதில் விரிவாக காணலாம்.
और पढो »
IND vs SL: श्रीलंका के खिलाफ टी 20 में इन 5 भारतीय बल्लेबाजों के नाम हैं सर्वाधिक रन, कोई भी अगली सीरीज का हिस्सा नहींIND vs SL: भारत और श्रीलंका के बीच 27 जुलाई से 3 टी 20 मैचों की सीरीज खेली जानी है.
और पढो »
சண்டையை ஆரம்பித்த ஹர்திக்... அதுவும் கம்பீரின் சகா உடன்... என்ன மேட்டர்?IND vs SL T20: இலங்கையில் நேற்று நடந்த வலைப்பயிற்சியில் ஹர்திக் பாண்டியாவுக்கும், புதிய துணை பயிற்சியாளர் அபிஷேக் சர்மாவுக்கும் நடந்த காரசாரமான வாக்குவாதம் குறித்து இங்கு காணலாம்.
और पढो »