IND Vs SA Final : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2024 ರ ಅಂತಿಮ ಪಂದ್ಯಕ್ಕೆ ಕೆಲವೇ ಕ್ಷಣಗಳು ಉಳಿದಿದ್ದು, ಇನ್ನೂ ಸ್ವಲ್ಪ ಹೊತ್ತಿನಲ್ಲೇ ಫೈನಲ್ ಪಂದ್ಯ ಪ್ರಾರಂಭವಾಗಲಿದೆ.
ಇಂದು ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕನೇ ಟಿ20 ಪಂದ್ಯ ಆಗಿದೆ.Orange PeelShahrukh's daughterಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಫೈನಲ್ ಕಾದಾಟದಲ್ಲಿ ಏನಾಗಲಿದೆ ಎನ್ನುವುದು ಎಲ್ಲರ ಕುತೂಹಲಕಾರಿ ಪ್ರಶ್ನೆಯಾಗಿದೆ ಮತ್ತು ಈ ಸಮಯದಲ್ಲಿ ಬಾರ್ಬಡೋಸ್ ನಲ್ಲಿ ಹವಾಮಾನ ಸ್ಥಿತಿ ಹೇಗಿರಲಿದೆ ಎನ್ನುವುದು ಇನ್ನೊಂದು ದೊಡ್ಡ ಪ್ರಶ್ನೆಯಾಗಿದೆ.
ಇಂದಿನ ಈ ಪಂದ್ಯ ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ ನಲ್ಲಿ ನಡೆಯಲಿದೆ ಮತ್ತು ಮೊನ್ನೆ ಗಯಾನಾ ದಲ್ಲಿ ನಡೆದ ಪಂದ್ಯದಲ್ಲಿ ಮಳೆ ಅಡ್ಡಿಯಾಗಿ ಪಂದ್ಯ ತಡವಾಗಿ ಮುಗಿದಿತ್ತು ಇಂದಿನ ಪಂದ್ಯದಲ್ಲಿ ಏನಾಗಲಿದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ ಬಾರ್ಬಡೋಸ್‌ನಲ್ಲಿ ICC ಪುರುಷರ T20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸುವಾಗ ಮತ್ತೆ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ.ಇಂದು ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾದ ನಾಲ್ಕನೇ ಟಿ20 ಪಂದ್ಯ ಆಗಿದೆ. ಈ ಹಿಂದೆ ಇಲ್ಲಿ 3 ಪಂದ್ಯಗಳು ನಡೆದಿದ್ದು, 1ರಲ್ಲಿ ಮಾತ್ರ ಜಯ ಸಾಧಿಸಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Actress Annapurna About Casting CouchAamir khan: ಈಗಾಗಲೇ 22 ಮನೆ..
Cricket Final Weather Condition Barbados Weather Final Match Cricket News Weather Forecast Match Preview India Vs South Africa Cricket Update Final Fight Barbados Climate Match Day Weather Sports News Cricket Tournament Barbados Weather Update Cricket Fans Match Conditions Weather Impact Sports Event
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
“ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಬೇಕೆಂದರೆ...” ರೋಹಿತ್ ಶರ್ಮಾಗೆ ಗೆಲುವಿನ ರಹಸ್ಯ ಹೇಳಿದ 1983 ವಿಶ್ವಕಪ್ ವಿಜೇತ ಆಟಗಾರIND vs SA Final India vs South Africa: 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರು ಫೈನಲ್’ನಲ್ಲಿ ಭಾರತದ ಆಟದ ಯೋಜನೆ ಹೇಗಿರಬೇಕು ಎಂದು ಹೇಳಿದ್ದಾರೆ.
और पढो »
IND Vs SA Final : ಫೈನಲ್‌ಗೂ ಮುನ್ನ ಟೀಂ ಇಂಡಿಯಾ ಆಘಾತಕಾರಿ ನಿರ್ಧಾರ..! ಏನದು?IND Vs SA Final : ನಾಳೆ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ T20 ವಿಶ್ವಕಪ್ 2024 ಫೈನಲ್ ಗೂ ಮುನ್ನ ಭಾರತ ಒಂದು ಆಘಾತಕಾರಿ ನಿರ್ಧಾರವನ್ನು ಕೈ ಗೊಂಡಿದೆ.
और पढो »
ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಈ ಐತಿಹಾಸಿಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಇವರೇRohit Sharma 200 Sixes Record in T20I: ಒಂದು ವೇಳೆ ಆಸ್ಟ್ರೇಲಿಯ ಈ ಪಂದ್ಯದಲ್ಲಿ ಸೋತರೆ, ಕೊನೆಯ ನಾಲ್ಕರಲ್ಲಿ ಅಂದರೆ ಸೆಮಿ ಫೈನಲ್’ನಲ್ಲಿ ಸ್ಥಾನ ಪಡೆಯಲು ಬಾಂಗ್ಲಾದೇಶವು ಅಫ್ಘಾನಿಸ್ತಾನವನ್ನು ಸೋಲಿಸುವ ಅಗತ್ಯವಿರುತ್ತದೆ.
और पढो »
T20 World Cup 2024: ಭಾರತ vs ದ.ಆಫ್ರಿಕಾ ಫೈನಲ್ ಫೈಟ್’ಗೆ ಬಾರ್ಬಡೋಸ್ ರೆಡಿ: ಈ ಪಿಚ್ ಯಾರಿಗೆ ಸಹಕಾರಿ? ಭಾರತದ ಪ್ರದರ್ಶನ ಹೇಗಿದೆ?IND vs SA Final Pitch Report: ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಇದುವರೆಗೆ ಸತತ 8 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಸತತ ಏಳು ಪಂದ್ಯಗಳನ್ನು ಗೆದ್ದಿದೆ.
और पढो »
ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುIND vs USA: ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಆಡಲು ಬಂದಿದ್ದಾರೆ. ಐಪಿಎಲ್ 2024ರ ಆರಂಭದ ವೇಳೆ, ವಿರಾಟ್ ಅವರ ಬ್ಯಾಟ್ ಜೋರಾಗಿ ಮಾತನಾಡಿತ್ತು
और पढो »
ಹೊಸ ಅಧ್ಯಾಯ ಸೃಷ್ಟಿಯತ್ತ ಟೀಂ ಇಂಡಿಯಾ: ಭಾರತ ವಿರುದ್ಧ ಪಾಕ್ ಸೋತರೆ ವಿಶ್ವದಾಖಲೆ ನಿರ್ಮಿಸಲಿದೆ ರೋಹಿತ್ ಪಡೆIndia vs Pakistan: ಅಂಕಿಅಂಶಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ ಎಂದು ತೋರುತ್ತಿದ್ದರೂ, ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯ ಕಠಿಣವಾಗಿರಲಿದೆ.
और पढो »