KL Rahul Angry On Umpire: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ಅಂಪೈರ್ ಮೇಲೆ ಕೋಪಗೊಂಡರು ಮತ್ತು ಅವರ ಬಿರುಸಿನ ನೋಟವನ್ನು ನೋಡಬೇಕು.
ನಾಯಕ ರುತುರಾಜ್ ಗಾಯಕ್ವಾಡ್ ಅವರ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು.
ಸಿಎಸ್‌ಕೆ ನೀಡಿದ 211 ರನ್‌ಗಳ ದೊಡ್ಡ ಗುರಿಯನ್ನು ಎಲ್‌ಎಸ್‌ಜಿ 19.3 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಚೆಸ್ ಮಾಡಿದೆ. ಮಾರ್ಕಸ್ ಸ್ಟೊಯಿನಿಸ್ LSG ಗಾಗಿ 124* ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ ಮತ್ತು ತನ್ನ ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದ್ದಾರೆ.ಬೆಳಗ್ಗೆ ಎದ್ದಂತೆ ಈ ಒಣಹಣ್ಣನ್ನು ತಿನ್ನಿ: ಕೇವಲ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಕಠಿಣ ಬೊಜ್ಜು ಯಾವುದೇ ಶ್ರಮವಿಲ್ಲದೆ ಈಸಿಯಾಗಿ ಇಳಿಯುತ್ತೆ!Rajkumar Birthday: ರಾಜ್ ಕುಮಾರ್ 5 ಮಕ್ಕಳು..
ಮೈದಾನದಲ್ಲಿ ಕೆಎಲ್ ರಾಹುಲ್ ಯಾವಾಗಲೂ ಶಾಂತವಾಗಿರುವುದನ್ನು ನೀವು ನೋಡಿರಬಹುದು. ಅವರು ಯಾವಾಗಲೂ ಸದ್ದಿಲ್ಲದೆ ಆಟವಾಡುತ್ತಾರೆ. ಆಟವನ್ನು ಗಮನಿಸುತ್ತಾರೆ ಮತ್ತು ಆಟಗಾರರೊಂದಿಗೆ ಮಾತನಾಡುತ್ತಾರೆ. ರಾಹುಲ್ ಕೋಪದಿಂದ ಕೂಗುವುದನ್ನು ನೋಡುವುದು ತುಂಬಾ ವಿರಳ. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ಅಂಪೈರ್ ಮೇಲೆ ಕೋಪಗೊಂಡಿದ್ದಾರೆ ಮತ್ತು ಅವರ ಕೋಪದ ಲುಕ್ ನೀವು ಒಮ್ಮೆ ನೋಡಲೇಬೇಕು. ಪಂದ್ಯದಲ್ಲಿ ನಿಜವಾಗಿ ಏನಾಗಿದೆ ತಿಳಿದುಕೊಳ್ಳೋಣ ಬನ್ನಿ?
ಚೆನ್ನೈ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಈ ಓವರ್‌ನಲ್ಲಿ ಯಶ್ ಠಾಕೂರ್ ಬೌಲರ್ ಆಗಿದ್ದರೆ, ಶಿವಂ ದುಬೆ ಸ್ಟ್ರೈಕ್‌ನಲ್ಲಿದ್ದರು. ಯಶ್ ಅವರ ಆ ಓವರ್‌ನ ಮೊದಲ ಎಸೆತವನ್ನು ಆನ್-ಫೀಲ್ಡ್ ಅಂಪೈರ್ ವೈಡ್ ಎಂದು ಘೋಷಿಸಿದರು. ಕೆಎಲ್ ರಾಹುಲ್ ಗೆ ಇದು ಸ್ವಲ್ಪವೂ ಇಷ್ಟವಾಗದೆ ಅಂಪೈರ್ ಗಳ ಬಳಿ ತೆರಳಿ ಚರ್ಚೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಂಪೈರ್ ಜೊತೆ ರಾಹುಲ್ ಚರ್ಚೆ ನಡೆಸುತ್ತಿದ್ದಾಗ ಹಿಂದಿನಿಂದ ದುಬೆ ಕೂಡ ಬಂದಿದ್ದಾರೆ. ಆದರೆ ಅಂಪೈರ್ ಕೆಎಲ್ ರಾಹುಲ್ ಮಾತನ್ನು ಕೇಳದೆ ಡಿಆರ್ ಎಸ್ ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ.
ಅಂಪೈರ್ ಮೇಲೆ ಸಿಡಿದೆದ್ದ ಕೆಎಲ್ ರಾಹುಲ್ ಅಂಪೈರ್ ಮೇಲೆ ಸಿಟ್ಟಾದ ಕೆಎಲ್ ರಾಹುಲ್ ವೈರಲ್ ವಿಡಿಯೋ ಐಪಿಎಲ್ 2024 ಐಪಿಎಲ್ 2024 ವೈರಲ್ ವೀಡಿಯೋ ಐಪಿಎಲ್ 2024 ಟ್ರೆಂಡಿಂಗ್ ವಿಡಿಯೋ ಕನ್ನಡದಲ್ಲಿ ಐಪಿಎಲ್ 2024 ಸುದ್ದಿಗಳು ಕನ್ನಡದಲ್ಲಿ ಕ್ರೀಡಾ ಸುದ್ದಿಗಳು ಕನ್ನಡದಲ್ಲಿ ಕ್ರಿಕೆಟ್ ಸುದ್ದಿಗಳು KL Rahul KL Rahul Angry On Umpire IPL 2024 CSK Vs LSG KL Rahul Angry Video KL Rahul IPL 2024 KL Rahul IPL 2024 Record KL Rahul IPL 2024 Viral Video KL Rahul IPL 2024 Trending Video IPL 2024 News In Kannada Sports News In Kannada Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IPL 2024: KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir ವಿಡಿಯೋ ನೋಡಿIPL 2024 ರಲ್ಲಿ ನಿನ್ನೆ ನಡೆದ ಕೋಲ್ಕತಾ ವಿರುದ್ಧ ಬೆಂಗಳೂರು ಪಂದ್ಯದ ವೇಳೆ ಡಗ್ ಔಟ್ ಬಳಿ ಗೌತಮ್ ಗಂಭೀರ್ ನಾಲ್ಕನೇ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದಿರುವುದನ್ನು ಗಮನಿಸಲಾಗಿದೆ
और पढो »
KL Rahul: धोनी से मिलने के पहले केएल राहुल ने किया कुछ ऐसा की सोशल मीडिया पर वीडियो हुआ वायरलKL Rahul Meet MS Dhoni Viral Moment IPL 2024
और पढो »
MS Dhoni: धोनी से मिलने के पहले केएल राहुल ने किया कुछ ऐसा की सोशल मीडिया पर वीडियो हुआ वायरलKL Rahul Meet MS Dhoni Viral Moment IPL 2024
और पढो »
IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
और पढो »
ಐಪಿಎಲ್ ಇತಿಹಾಸದಲ್ಲೇ 4ನೇ ವೇಗದ ಶತಕ : ಈ ಟೂರ್ನಿಯಲ್ಲಿ ಮೊದಲ ಸೆಂಚುರಿ ಬಾರಿಸಿದ ಟ್ರಾವಿಸ್IPL : ಐಪಿಎಲ್ 2024ರ 30ನೇ ಪಂದ್ಯದಲ್ಲಿ ಸನ್ ರೈಸಸ್ ಹೈದ್ರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದೆ.
और पढो »
IPL 2024: ಕೋಲ್ಕತ್ತಾ ವಿರುದ್ಧ ಬೆಂಗಳೂರು ಮ್ಯಾಚ್ ಆರಂಭಕ್ಕೆ 2 ನಿಮಿಷ ಮೊದಲು ಮೈದಾನದಲ್ಲಿ ಆಗಿದ್ದೇನು Watch VideoIndian Premier League 2024ರ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಆದರೆ, ಪಂದ್ಯ ಆರಂಭಕ್ಕು ಮುನ್ನ ಮೈದಾನದಲ್ಲಿ ಏನೋ ನಡೆದುಹೋಗಿದೆ ಮತ್ತು ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲಾರಂಭಿಸಿದೆ.
और पढो »