IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!

Hardik Pandya समाचार

IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!
IPL 2024MS DhoniChennai Super Kings Vs Mumbai Indians
  • 📰 Zee News
  • ⏱ Reading Time:
  • 70 sec. here
  • 16 min. at publisher
  • 📊 Quality Score:
  • News: 76%
  • Publisher: 63%

IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66*) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 206 ರನ್ ಗಳಿಸಿತು.

IPL 2024 : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ ಮತ್ತು ಶಿವಂ ದುಬೆ ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 206 ರನ್ ಗಳಿಸಿತು.ಇನ್ನೊಂದೆಡೆಗೆ ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಅವರ ಓವರ್ ನಲ್ಲಿ ಧೋನಿ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ತಂಡವು ಸುಸ್ಥಿತಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.ಏನೇ ಹೇಳಿ ನೀವು ಧೋನಿ ಎಂದರೆ ಕೇವಲ ಬರಿ ಆಟಗಾರನಾಗಿ ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದವರಲ್ಲ,ಅದಕ್ಕೆ ಹೇಳೋದು ತಾಲಾ ಧೋನಿ ಎಂದರೆ ಬರಿ ಆಟವಲ್ಲ ಕಣಾ..

ಭಾನುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 4 ಎಸೆತಗಳಲ್ಲಿ ಅಜೇಯ 20 ರನ್ ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ ಮತ್ತು ಶಿವಂ ದುಬೆ ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್‌ ನಷ್ಟಕ್ಕೆ 206 ರನ್ ಗಳಿಸಿತು.

ಧೋನಿ ತಮ್ಮ 42 ವಯಸ್ಸಿನಲ್ಲಿಯೂ ಸಹ ಕೇವಲ ನಾಲ್ಕು ಎಸೆತಗಳಲ್ಲಿ ರನ್ ಗಳಿಸಿದ್ದು ನಿರ್ಣಾಯಕವಾಗಿತ್ತು, ಹೌದು ಕೊನೆ ನಾಲ್ಕು ಎಸೆತಗಳಲ್ಲಿ ಗಳಿಸಿದ ಈ ರನ್ ಗಳು ತಂಡವು ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು ಎಂದು ಹೇಳಬಹುದು.ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ಮುಗಿಸಿದ ಸಂದರ್ಭದಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದ ಧೋನಿ ಮೆಟ್ಟಿಲುಗಳ ಮೇಲಿದ್ದ ಚೆಂಡನ್ನು ಎತ್ತಿಕೊಂಡು ಯುವ ಅಭಿಮಾನಿಯೋಬ್ಬರಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನೇ ಹೇಳಿ ನೀವು ಧೋನಿ ಎಂದರೆ ಕೇವಲ ಬರಿ ಆಟಗಾರನಾಗಿ ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದವರಲ್ಲ, ಅವರ ವ್ಯಕ್ತಿತ್ವದಿಂದಲೂ ಕೂಡ ಧೋನಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ, ಅದಕ್ಕೆ ಹೇಳೋದು ತಾಲಾ ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶಿ ಕಾವ್ಯ... ಅಂತಾ...! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದೇ ಸಿನಿಮಾದಿಂದ ಸಂಭಾವನೆ ಹೆಚ್ಚಿಸಿಕೊಂಡು ರಶ್ಮಿಕಾ, ಸಮಂತಾ, ನಯನತಾರಾಗೆ ಶಾಕ್‌ ಕೊಟ್ಟ ಸೌತ್‌ ನಟಿ ಈಕೆ!!Hardik pandya

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL 2024 MS Dhoni Chennai Super Kings Vs Mumbai Indians Mumbai Indians Vs Chennai Super Kings Chennai Super Kings Mumbai Indians Vs Chennai Super Kings Live Mumbai Indians Chennai Super Kings Vs Mumbai Indians Vs Royal Cha Mumbai Vs Chennai Match Highlights Mumbai Indians Vs Chennai Super Kings Dream11 Mumbai Indians Vs Chennai Super Kings Playing 11 Chennai Super Kings Vs Mumbai Indians Playing 11 Mumbai Indians Vs Chennai Super Kings Live Score

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shah Rukh Khan | KKR vs LSG: এলেন...দেখলেন...জিতলেন...সাধে কী বাজিগর! দেখতেই হবে ভিডিয়োShah Rukh Khan | KKR vs LSG: এলেন...দেখলেন...জিতলেন...সাধে কী বাজিগর! দেখতেই হবে ভিডিয়োShah Rukh Khan Side To Cheer KKR vs LSG IPL 2024
और पढो »

KKR vs LSG LIVE Score, IPL 2024: दीपक हुड्डा लौटे पवेलियन, लखनऊ को दूसरा झटकाKKR vs LSG LIVE Score, IPL 2024: दीपक हुड्डा लौटे पवेलियन, लखनऊ को दूसरा झटकाLIVE Kolkata Knight Riders vs Lucknow Super Giants Scorecard, IPL 2024
और पढो »

स्टीव स्मिथ की भविष्यवाणी, चेन्नई और मुंबई नहीं बल्कि इस टीम को बताया IPL 2024 का विजेतास्टीव स्मिथ की भविष्यवाणी, चेन्नई और मुंबई नहीं बल्कि इस टीम को बताया IPL 2024 का विजेताSteve Smith IPL 2024 Winner Prediction:
और पढो »

सचिन तेंदुलकर और सुनील गावस्कर नहीं बल्कि इस पूर्व दिग्गज को आउट करना चाहते हैं ट्रेट बोल्टसचिन तेंदुलकर और सुनील गावस्कर नहीं बल्कि इस पूर्व दिग्गज को आउट करना चाहते हैं ट्रेट बोल्टTrent Boult IPL 2024:
और पढो »

IPL 2024: दिल्ली की जीत ने बदला सभी टीमों का समीकरण, हार के बाद लखनऊ इस नंबर पर, अब ऐसी है प्वाइंट्स टेबलIPL 2024: दिल्ली की जीत ने बदला सभी टीमों का समीकरण, हार के बाद लखनऊ इस नंबर पर, अब ऐसी है प्वाइंट्स टेबलIPL 2024: दिल्ली की जीत ने बदला सभी टीमों का समीकरण
और पढो »

IPL 2024 : RCB के लिए अभी कुछ नहीं बिगड़ा, आसानी से कर सकती है प्लेऑफ के लिए क्वालीफाईIPL 2024 : RCB के लिए अभी कुछ नहीं बिगड़ा, आसानी से कर सकती है प्लेऑफ के लिए क्वालीफाईIPL 2024 RCB Playoffs : क्या रॉयल चैलेंजर्स बैंगलुरु आईपीएल 2024 में प्लेऑफ के लिए क्वालीफाई कर पाएगी? आइए जानते हैं क्या कहते हैं समीकरण...
और पढो »



Render Time: 2025-02-13 22:54:23