Indian Premier League 2024: ಈ ಬಾರಿಯ ಐಪಿಎಲ್ ಟೂರ್ನಿಯ 28ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಲಖನೌ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರು ದೀಪಕ್ ಹೂಡಾ ಅವರ ವಿಕೆಟ್ ಕಬಳಿಸಿದ್ದಾರೆ.
ಅವರ ಈ ವಿಕೆಟ್ ಕ್ಯಾಚ್ ಔಟ್ ವಿಕೆಟ್ ಆಗಿದ್ದು, ಕ್ಯಾಚ್ ಅನ್ನು ರಮಣದೀಪ್ ಸಿಂಗ್ ಪಡೆದಿದ್ದಾರೆ, ಈ ಕ್ಯಾಚ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ದೀಪಕ್ ಹೂಡಾ ರೈಟ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಚೆಂಡನ್ನು ಸ್ಲೈಸ್ ಮಾಡಲು ಹೋದಾಗ,ಈ ಕ್ಯಾಚ್ ನೋಡಿದ ಅಭಿಮಾನಿಗಳು ಈ ವಿಕೆಟ್ ಅನ್ನು ಬೌಲರ್‌ಗೆ ಸಲ್ಲಬಾರದು ಮತ್ತು ಫೀಲ್ಡರ್ ಗೆ ಸಲ್ಲಬೇಕು ಎಂದು ಹೇಳಲು ಆರಂಭಿಸಿದ್ದಾರೆ.
ಪಂದ್ಯದ ಕುರಿತು ಹೇಳುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಲಖನೌ ವಿರುದ್ಧ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯಕ್ಕಾಗಿ ಕೆಕೆಆರ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕಖನೌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕೆಕೆಆರ್‌ನಲ್ಲಿ ರಿಂಕು ಸಿಂಗ್ ಬದಲಿಗೆ ಬೌಲರ್ ಹರ್ಷಿತ್ ರಾಣಾ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ, ದೇವದತ್ ಪಡಿಕಲ್ ಮತ್ತು ನವೀನ್ ಉಲ್ ಹಕ್ ಬದಲಿಗೆ ದೀಪಕ್ ಹೂಡಾ ಮತ್ತು ಶಮರ್ ಜೋಸೆಫ್ ಅವರನ್ನು ಎಲ್ಎಸ್ಜಿಗೆ ಸೇರಿಸಲಾಗಿದೆ. ಇಂದಿನ ಪಂದ್ಯದದ ಮೂಲಕ ವೆಸ್ಟ್ ಇಂಡೀಸ್ ಬೌಲರ್ ಶಮರ್ ಜೋಸೆಫ್ ಐಪಿಎಲ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
Ricardo Kaka-Caroline Celico Devorce: 'ಆತ ಅವಶ್ಯಕತೆಗಿಂತ ಹೆಚ್ಚು....' ವಿಚ್ಛೇದನೆಯ 9 ವರ್ಷಗಳ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ದಿಗ್ಗಜ ಫುಟ್ಬಾಲ್ ಆಟಗಾರನ ಮಾಜಿ ಪತ್ನಿ! ದೀಪಕ್ ಹೂಡಾ ರೈಟ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಚೆಂಡನ್ನು ಸ್ಲೈಸ್ ಮಾಡಲು ಹೋದಾಗ, ರಮಣದೀಪ್ ಸಿಂಗ್ ಗಾಳಿಯಲ್ಲಿ ಹಾರುತ್ತಾ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದಾರೆ. ಈ ಕ್ಯಾಚ್ ನೋಡಿದ ಅಭಿಮಾನಿಗಳು ಈ ವಿಕೆಟ್ ಅನ್ನು ಬೌಲರ್‌ಗೆ ಸಲ್ಲಬಾರದು ಮತ್ತು ಫೀಲ್ಡರ್ ಗೆ ಸಲ್ಲಬೇಕು ಎಂದು ಹೇಳಲು ಆರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದೇ ಸಿನಿಮಾದಿಂದ ಸಂಭಾವನೆ ಹೆಚ್ಚಿಸಿಕೊಂಡು ರಶ್ಮಿಕಾ, ಸಮಂತಾ, ನಯನತಾರಾಗೆ ಶಾಕ್ ಕೊಟ್ಟ ಸೌತ್ ನಟಿ ಈಕೆ!!
Ramandeep Singh Viral Video IPL 2024 Viral Video Ramandeep Singh Catch Against Lsg LSG KKR Kolkata Knight Riders Lucknow Super Gaints Deepak Hooda IPL 2024 News In Kannada IPL 2024 Viral Videos IPL 2024 Viral News Ipl Indian Premier League 2024 Mitchel Stark Social Media ಐಪಿಎಲ್ 2024 ಐಪಿಎಲ್ 2024 ವೈರಲ್ ಸುದ್ದಿಗಳು ಐಪಿಎಲ್ 2024 ವೈರಲ್ ವಿಡಿಯೋಗಳು ಲಖನೌ ಸೂಪರ್ ಜೈಂಟ್ಸ್ ಕೋಲ್ಕತಾ ನೈಟ್ ರೈಡರ್ಸ್ ದೀಪಕ್ ಹೂಡಾ ರಮಣದೀಪ್ ಸಿಂಗ್ ವೈರಲ್ ಕ್ಯಾಚ್ ವಿಡಿಯೋ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
KKR vs LSG LIVE Score, IPL 2024: दीपक हुड्डा लौटे पवेलियन, लखनऊ को दूसरा झटकाLIVE Kolkata Knight Riders vs Lucknow Super Giants Scorecard, IPL 2024
और पढो »
स्टीव स्मिथ की भविष्यवाणी, चेन्नई और मुंबई नहीं बल्कि इस टीम को बताया IPL 2024 का विजेताSteve Smith IPL 2024 Winner Prediction:
और पढो »
सचिन तेंदुलकर और सुनील गावस्कर नहीं बल्कि इस पूर्व दिग्गज को आउट करना चाहते हैं ट्रेट बोल्टTrent Boult IPL 2024:
और पढो »
IPL 2024: दिल्ली की जीत ने बदला सभी टीमों का समीकरण, हार के बाद लखनऊ इस नंबर पर, अब ऐसी है प्वाइंट्स टेबलIPL 2024: दिल्ली की जीत ने बदला सभी टीमों का समीकरण
और पढो »
IPL 2024 : IPL के 25वें मैच में Mumbai Indians और Royal Challengers Bengaluru में भिड़ंतIPL 2024 : IPL का 17वां सीजन शुरू हो चुका है, इस सीजन के 25वें मैच में Mumbai Indians और Royal Challengers Bengaluru के बीच भिड़ंत होगी, ये मुकाबला Mumbai के वानखेड़े स्टेडियम खेला जाएगा, बता दें कि, इस सीजन में दोनों टीम खराब फॉर्म से जूझ रही है, अब ये देखना दिलचस्प होगा कि आज का मुकाबला कौन जीतता है.
और पढो »
IPL 2024 : RCB के लिए अभी कुछ नहीं बिगड़ा, आसानी से कर सकती है प्लेऑफ के लिए क्वालीफाईIPL 2024 RCB Playoffs : क्या रॉयल चैलेंजर्स बैंगलुरु आईपीएल 2024 में प्लेऑफ के लिए क्वालीफाई कर पाएगी? आइए जानते हैं क्या कहते हैं समीकरण...
और पढो »