Rishab pant: ಐಪಿಎಲ್ ಮೆಗಾ ಹರಾಜು ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಪ್ರಮುಖ ಆಕರ್ಷಣೆಯಾಗಿರುವ ಆಟಗಾರರಿಗೆ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ಸುರಿಯುತ್ತಿವೆ.
ಫ್ರಾಂಚೈಸಿ ಮಾಲೀಕರು ಮೈದಾನದಲ್ಲಿ ಪ್ರತಿಸ್ಪರ್ಧಿ ತಂಡಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಾರೆ. ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಸಾರ್ವಕಾಲಿಕ ದಾಖಲೆ ಬೆಲೆಯ ಆಟಗಾರನಾಗಿ ಇತಿಹಾಸ ಸೃಷ್ಟಿಸಿದ ಹತ್ತು ನಿಮಿಷದಲ್ಲೆ ರಿಷಬ್ ಪಂತ್ ಹೊಸ ಇತಿಹಾಸ ಬರೆದಿದ್ದಾರೆ. ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ 27 ಕೋಟಿ ರೂಪಾಯಿಗೆ ಖರೀದಿಸಿತು. ಲಕ್ನೋ ಸೂಪರ್‌ಜೈಂಟ್ಸ್ ಹರಾಜಿನಲ್ಲಿ ಮೊದಲು 20.75 ಕೋಟಿ ರೂ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮಾಜಿ ನಾಯಕನನ್ನು ಮತ್ತೆ ತಮ್ಮ ಫ್ರಾಂಚೈಸಿಗೆ ಆಹ್ವಾನಿಸಲು RTM ಕಾರ್ಡ್ ಅನ್ನು ಬಳಸಿದೆ.
ಬಿಡ್ ಮಾಡಿದೆ, ಇದಕ್ಕೂ ಮೊದಲು, ಐಪಿಎಲ್‌ನಲ್ಲಿ ಸಾರ್ವಕಾಲಿಕ ದಾಖಲೆಯ ಬೆಲೆ ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್ ತಂಡ ರೂ. 24.75 ಖರೀದಿಸಿತ್ತು. ಇದೀಗ ಶ್ರೇಯಸ್ ಐಯ್ಯರ್ ಅವರನ್ನು ಮೀರಿ ರಿಷಬ್ ಪಂತ್ ಅವರಿಗೆ 27 ಕೋಟಿಗೆ ಲಕ್ನೋ ಸೂಪರ್‌ಜೈಂಟ್ಸ್ ತಂಡ ಬಿಡ್ ಮಾಡಿದೆ. ಅಂತೂ ಇಂತೂ ಈ ಭಾರಿ ರಷಬ್ ಪಂತ್ ಫುಲ್ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದು, ಟೀಂ ಇಂಡಿಯಾದ ಸ್ಟಾರ್ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಪೈಪೋಟಿ ನಡೆಸುತ್ತಿವೆ. ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್..
ಐಪಿಎಲ್ ಹರಾಜು 2025 ರಿಷಬ್ ಪಂತ್ IPL 2024 Auction IPL 2025 Mega Auction IPL Auction IPL Auction Updates Rishabh Pant Sold ಐಪಿಎಲ್ ಹರಾಜು ಐಪಿಎಲ್ ಹರಾಜು 2025 ರಿಷಬ್ ಪಂತ್ ರಿಷಬ್ ಪಂತ್ 27 ಕೋಟಿಗೆ ಹರಾಜು Rishabh Pant Rishabh Pant Ipl Salary Rishabh Pant Ipl Team Ipl Mega Auction Ipl 2025 ರಿಷಬ್ ಪಂತ್ ರಿಷಬ್ ಪಂತ್ ಐಪಿಎಲ್ ಸಂಬಳ ರಿಷಬ್ ಪಂತ್ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಆರ್ ಸಿಬಿ ಐಪಿಎಲ್ 2025 IPL 2024 Auction IPL 2025 Mega Auction IPL Auction IPL Auction Updates Rishabh Pant Sold Rishab Pant Lucknow Super Giants IPL Auction 2025 IPL 2025 Shreyas Iyer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IPL 2025: ಈ ಬಾರಿ RCB ಪರ ಕೆ.ಎಲ್ ರಾಹುಲ್ ಆಡೋದು ಪಕ್ಕಾ !?IPL 2025 Mega Auction: ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಶ್ರೇಷ್ಠ ಆಟಗಾರರು ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.
और पढो »
Delhi Capitalsನಿಂದ ದೂರ ಸರಿದಿರುವುದಕ್ಕೆ ಕಾರಣ ಬಿಚ್ಚಿಟ್ಟ ರಿಷಬ್ ಪಂತ್ ! ಗವಾಸ್ಕರ್ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆಮೆಗಾ ಹರಾಜಿಗೂ ಮುನ್ನ ಎಲ್ಲಾ 10 ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ನಾಯಕ ರಿಷಬ್ ಪಂತ್ ಅವರನ್ನು ಉಳಿಸಿಕೊಂಡಿಲ್ಲ.
और पढो »
IPL ಹರಾಜಿಗೂ ಮುನ್ನ ಬಿಗ್ ಅಪ್ಡೇಟ್!ಈ ದಿಗ್ಗಜ ಆಟಗಾರರನ್ನೇ ರಿಲೀಸ್ ಮಾಡಲಿದೆ ಫ್ರಾಂಚೈಸಿಗಳು !IPL Retention 2025: ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ.
और पढो »
ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಫುಲ್ ಖುಷ್...! ಅಂದು ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ್ದ ಸ್ಟಾರ್ ಕ್ರಿಕೆಟಿಗ RCBಗೆ ಅಧಿಕೃತ ಎಂಟ್ರಿRCB IPL 2025: IPL ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸಿವೆ
और पढो »
BCCI ಹೊಸ ನಿಯಮದಿಂದ ಟೆನ್ಶನ್... IPL ಮೆಗಾ ಹರಾಜಿನಿಂದ ಹೊರಗುಳಿದ ಸ್ಟಾರ್ ಆಟಗಾರ!?IPL 2025: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಮುಂಬರುವ ಋತುವಿನಲ್ಲಿ ಸ್ಟಾರ್ ಆಲ್ ರೌಂಡರ್ ಹೊರಗುಳಿಯಬಹುದು.
और पढो »
IPL 2025 ಮೆಗಾ ಹರಾಜಿನಲ್ಲಿ ಮಿಂಚಿದ ಮಿಸ್ಟರಿ ಸುಂದರಿ.. ಯಾರು ಈ ಮಲ್ಲಿಕಾ ಸಾಗರ್? ಆಸ್ತಿಯಲ್ಲಿ ಕಾವ್ಯ ಮಾರನ್‌ಗೆ ಪೈಪೋಟಿ!!IPL 2025 Auction: ಖ್ಯಾತ ಕಲಾ ಸಂಗ್ರಾಹಕ ಮತ್ತು ಸಲಹೆಗಾರ್ತಿ ಮಲ್ಲಿಕಾ ಸಾಗರ್ ಅವರು ಜೆಡ್ಡಾದಲ್ಲಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಹರಾಜುದಾರರಾಗಿ ತಮ್ಮ ಪಾತ್ರವನ್ನು ಪುನರಾವರ್ತಿಸಲಿದ್ದಾರೆ.
और पढो »