IPL 2025 Mega Auction Date: ಲಂಡನ್, ದುಬೈ, ಸಿಂಗಾಪುರ ಅಲ್ಲ... ಐಪಿಎಲ್‌ ಮೆಗಾ ಹರಾಜು ʻʻಇಲ್ಲಿʼʼ ಈ ದಿನ ನಡೆಯಲಿದೆ.. ಬಹು ದೊಡ್ಡ ನಿರ್ಧಾರ ತೆಗೆದುಕೊಂಡ BCCI !

IPL 2025 Mega Auction समाचार

IPL 2025 Mega Auction Date: ಲಂಡನ್, ದುಬೈ, ಸಿಂಗಾಪುರ ಅಲ್ಲ... ಐಪಿಎಲ್‌ ಮೆಗಾ ಹರಾಜು ʻʻಇಲ್ಲಿʼʼ ಈ ದಿನ ನಡೆಯಲಿದೆ.. ಬಹು ದೊಡ್ಡ ನಿರ್ಧಾರ ತೆಗೆದುಕೊಂಡ BCCI !
IPL 2025IPL AuctionIPL 2025 Auction Date
  • 📰 Zee News
  • ⏱ Reading Time:
  • 28 sec. here
  • 43 min. at publisher
  • 📊 Quality Score:
  • News: 157%
  • Publisher: 63%

IPL 2025 Mega Auction: ಬಿಸಿಸಿಐ ಐಪಿಎಲ್ ಮೆಗಾ ಹರಾಜಿನ ಬಗ್ಗೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಾರ್ಯಕ್ರಮಕ್ಕಾಗಿ ಮಂಡಳಿಯು 4 ದೊಡ್ಡ ನಗರಗಳನ್ನೇ ತಿರಸ್ಕರಿಸಿದೆ.

IPL 2025 Mega Auction Date: ಲಂಡನ್, ದುಬೈ, ಸಿಂಗಾಪುರ ಅಲ್ಲ... ಐಪಿಎಲ್‌ ಮೆಗಾ ಹರಾಜು ʻʻಇಲ್ಲಿʼʼ ಈ ದಿನ ನಡೆಯಲಿದೆ.. ಬಹು ದೊಡ್ಡ ನಿರ್ಧಾರ ತೆಗೆದುಕೊಂಡ BCCI !

ಭಾರತದ ಕ್ರಿಕೆಟ್ ಹಬ್ಬ, ಐಪಿಎಲ್ ಮೆಗಾ ಹರಾಜಿಗೆ ಕ್ರಿಕೆಟ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನವೆಂಬರ್ 2024 ರಲ್ಲಿ ಐಪಿಎಲ್ 2025 ರ ಹರಾಜು ನಡೆಯಲಿದೆ. ಇದೀಗ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24, 25ರಂದು ನಡೆಯಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮಂಡಳಿಯ ಅಧಿಕಾರಿಗಳು ಈಗಾಗಲೇ ಎರಡೂ ನಗರಗಳಿಗೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 21 ಸೋಮವಾರದಂದು ಮತ್ತೊಮ್ಮೆ ಪರಿಶೀಲಿಸಲು ಹೋಗಬಹುದು. ಇದಾದ ಬಳಿಕ ಸ್ಥಳವನ್ನು ಅಂತಿಮಗೊಳಿಸಲಾಗುವುದು. ಕ್ರಿಕ್‌ಬಜ್ ವರದಿಯ ಪ್ರಕಾರ, ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಆದರೆ, ಬಿಸಿಸಿಐ ಇದನ್ನು ಇನ್ನೂ ಖಚಿತಪಡಿಸಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL 2025 IPL Auction IPL 2025 Auction Date IPL Auction Date IPL 2025 Player Auction IPL Mega Auction 2025 IPL Auction News 2025 IPL 2025 Auction Players IPL 2025 Team Retention IPL Auction Retention 2025 IPL 2025 Riyadh Au IPL 2025 Mega Auction IPL 2025 IPL Auction IPL 2025 Auction Date IPL Auction Date IPL 2025 Player Auction IPL Mega Auction 2025 IPL Auction News 2025 IPL 2025 Auction Players IPL 2025 Team Retention IPL Auction Retention 2025 IPL 2025 Riyadh Auction IPL Auction Saudi Arabia IPL 2025 Retention List IPL Auction November 2024 IPL 2025 Franchise Auction IPL 2025 Bidding War IPL Player Auction Riyadh IPL 2025 Franchise Strategy IPL 2025 Retention Deadline IPL Auction Time IPL 2025 Highest Bid IPL 2025 Auction Schedule IPL 2025 Top Players IPL 2025 Retention News IPL 2025 Auction Rumors IPL 2025 Team Lineup IPL 2025 Player Bid IPL 2025 Team Strategy IPL 2025 New Players

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ.. ಮೆಗಾ ಹರಾಜಿಗೆ ಕಾಲಿಡಲಿದ್ದಾರೆ ʼಈʼ ಮೂವರು ಆಟಗಾರರು! ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬ ಫಿಕ್ಸ್!!‌ಐಪಿಎಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ.. ಮೆಗಾ ಹರಾಜಿಗೆ ಕಾಲಿಡಲಿದ್ದಾರೆ ʼಈʼ ಮೂವರು ಆಟಗಾರರು! ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬ ಫಿಕ್ಸ್!!‌ipl 2025 mega auction: ಈ ಬಾರಿ ಐಪಿಎಲ್ ಮೆಗಾ ಹರಾಜು 2025 ರಲ್ಲಿ, ಹಲವು ತಂಡಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಬಹು ನಿರೀಕ್ಷಿತ ಈ ಹರಾಜಿನಲ್ಲಿ ಪ್ರಮುಖ ಆಟಗಾರರು ಹರಾಜಾಗಲಿದ್ದಾರೆ. IPL 2025 ರಲ್ಲಿ ತಂಡಗಳು ಕೆಲವು ಹೊಸ ಬಾಂಗ್ಲಾದೇಶದ ಆಟಗಾರರನ್ನು ಆಯ್ಕೆ ಮಾಡಬಹುದು.
और पढो »

ಕಾನ್ಪುರ ಟೆಸ್ಟ್ ನಲ್ಲಿ ಈ ಫಾಸ್ಟ್ ಬೌಲರ್ ಗಳಿಗೆ ಕೊಕ್ !ತಂಡಕ್ಕೆ ಮಾರಕ ಬೌಲರ್ ಎಂಟ್ರಿ !ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11ಕಾನ್ಪುರ ಟೆಸ್ಟ್ ನಲ್ಲಿ ಈ ಫಾಸ್ಟ್ ಬೌಲರ್ ಗಳಿಗೆ ಕೊಕ್ !ತಂಡಕ್ಕೆ ಮಾರಕ ಬೌಲರ್ ಎಂಟ್ರಿ !ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11IND vs BAN 2nd Test Playing XI:ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ.ಈ ಬಾರಿ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ.
और पढो »

हैदराबाद क्लासन, कमिंस और अभिषेक को रिटेन करने को तैयार: हेड-नितिश को भी बरकरार रखने की संभावना; IPL रिटेंश...हैदराबाद क्लासन, कमिंस और अभिषेक को रिटेन करने को तैयार: हेड-नितिश को भी बरकरार रखने की संभावना; IPL रिटेंश...BCCI IPL Retention Policy; pat cummins heinrich klaasen | IPL Mega Auction
और पढो »

ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
और पढो »

IPL 2025: রোহিতদের রোজ কাঁদালেন! রয়েছেন বাদশাহি নজরেও, নিলামে ৩ দলের টার্গেট এই আগুনে পেসারIPL 2025: রোহিতদের রোজ কাঁদালেন! রয়েছেন বাদশাহি নজরেও, নিলামে ৩ দলের টার্গেট এই আগুনে পেসারThree Teams Will Go All Out For This Pacer In IPL 2025 Mega Auction
और पढो »

ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !ಸುನಾಮಿಗೆ ಸಿಲುಕಿ ಕೊಚ್ಚಿಯೇ ಹೋಗುತ್ತಿದ್ದರು ಈ ದಿಗ್ಗಜ್ಜ ಕ್ರಿಕೆಟಿಗ !ಕೊನೆ ಘಳಿಗೆಯಲ್ಲಿ ಬಚಾವಾದ ರೀತಿ ಪವಾಡವೇ !ಶ್ರೀಲಂಕಾಕ್ಕೆ ಸುನಾಮಿ ಅಪ್ಪಳಿಸಿದ ದಿನ, ಈ ದಿಗ್ಗಜ್ಜ ಕ್ರಿಕೆಟಿಗ ಪವಾಡ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ. ತನ್ನ ಕತೆಯನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ ಈ ಬೌಲರ್.
और पढो »



Render Time: 2025-02-19 07:58:10