IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!

IPL 2024 समाचार

IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!
SRH Vs RRKavya MaranRajasthan Royals
  • 📰 Zee News
  • ⏱ Reading Time:
  • 62 sec. here
  • 25 min. at publisher
  • 📊 Quality Score:
  • News: 105%
  • Publisher: 63%

IPL 2024 SRH vs RR: ಪಂದ್ಯದ ಕೊನೆಯ ಬೌಲ್ ವರೆಗೂ ಆಡಲಾದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 1 ರನ್ ನಿಂದ ಸೋಲಿಸಿದೆ.

ಇಂದು ಕೂಡ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯ ನಡೆಯಲಿದ್ದು, ಅದು ಸೂಪರ್‌ಹಿಟ್ ಆಗುವ ನಿರೀಕ್ಷೆಯಿದೆ.

ಈ ಪಂದ್ಯದಲ್ಲಿ ಮುಂಬೈ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ, ಈ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30 ರಿಂದ ನಡೆಯಲಿದೆ. ಒಂದೆಡೆ ಕೆಕೆಆರ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದರೆ, ಮುಂಬೈ ತಂಡವು ಅತ್ಯಂತ ಕಳಪೆ ಋತುವಿನಲ್ಲಿ 9 ನೇ ಸ್ಥಾನದಲ್ಲಿದೆ.Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ!!ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ..

SRH ತಂಡವು ಈ IPL ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ, ಈ ತಂಡವು ಹಲವು ವರ್ಷಗಳಿಂದ ವಿಫಲ ಎಂದು ಸಾಬೀತಾಗಿದೆ. ಆದರೆ ಈ ಬಾರಿ ಪ್ಯಾಟ್ ನಾಯಕತ್ವದಲ್ಲಿ ಹೈದರಾಬಾದ್ ಹಗಲಿರುಳು ಎದುರಾಳಿಗಳಿಗೆ ಸಿಂಹಸ್ವಪ್ನ ಸಾಬೀತಾಗಿದೆ. ರಾಜಸ್ತಾನ ವಿರುದ್ಧದ ಗೆಲುವಿನ ನಂತರ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆ ಇದೀಗ ಭಾರಿ ವೈರಲ್ ಆಗುತ್ತಿದೆ, ಇನ್ನೊಂದೆಡೆ ಆರ್ಆರ್ ತಂಡದ ಪಾಳಯದಲ್ಲಿ ಭಾರಿ ನಿರಾಶೆಯ ವಾತಾವರಣ ಮೂಡಿತ್ತು.ಹೌದು, ಎಸ್‌ಆರ್‌ಎಚ್ ತಂಡವು ರಾಜಸ್ಥಾನದಂತಹ ಬಲಿಷ್ಠ ತಂಡದ ವಿರುದ್ಧವೂ ಅತ್ಯುತ್ತಮ ಪ್ರದರ್ಶನ ನೀಡಿದೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ201 ರನ್ ಗಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

SRH Vs RR Kavya Maran Rajasthan Royals Sun Risers Hyderabad Kavya Maran Viral Video Kavya Maran Team Kavya Maran Trending Video Orange Army Kavya Maran Age Kavya Maran Affair Kavya Maran Kiss Kavya Maran Viral News Indian Premier League 2024 ಐಪಿಎಲ್ 2024 ಇಂಡಿಯನ್ ಪ್ರೀಮಿಯರ್ ಲೀಗ್ 2024 ಕಾವ್ಯಾ ಮಾರನ್ ಕಾವ್ಯಾ ಮಾರನ್ ವೈರಲ್ ವಿಡಿಯೋ ಕಾವ್ಯಾ ಮಾರನ್ ಟ್ರೆಂಡಿಂಗ್ ವಿಡಿಯೋ ಕಾವ್ಯಾ ಮಾರನ್ ವೈರಲ್ ಸುದ್ದಿ ಕನ್ನಡದಲ್ಲಿ ಐಪಿಎಲ್ 2024 ಸುದ್ದಿಗಳು ಕನ್ನಡದಲ್ಲಿ ಕ್ರಿಕೆಟ್ ಸುದ್ದಿಗಳು ಕನ್ನಡದಲ್ಲಿ ಕ್ರೀಡಾ ಸುದ್ದಿಗಳು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಮಾಡಿದ ಬಳಿಕ ಮಾತನಾಡಿದ್ದು ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ.
और पढो »

ಮದುವೆಯ ಹೆಸರಲ್ಲಿ ಧೋಕಾ, ಮಗು ಹುಟ್ಟಿದ ಬಳಿಕ Kangana ಪತಿ ಮಾಡಿದ ಈ ಕೆಲಸ!ಮದುವೆಯ ಹೆಸರಲ್ಲಿ ಧೋಕಾ, ಮಗು ಹುಟ್ಟಿದ ಬಳಿಕ Kangana ಪತಿ ಮಾಡಿದ ಈ ಕೆಲಸ!Bollywood Actress Kangana Sharma Story: ಬಾಲಿವುಡ್ ಆಗಿರಲಿ ಅಥವಾ ಟಿವಿ ಉದ್ಯಮವೇ ಆಗಿರಲಿ, ಈ ಗ್ಲಾಮರ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಕಷ್ಟು ಕಷ್ಟಪಡಬೇಕು.
और पढो »

ಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವವರ್ಷಕ್ಕೆ ಎರಡು ಬಾರಿ‌ ರಥೋತ್ಸವ ನಡೆಯಲಿದ್ದು ಸಂಕ್ರಾಂತಿ ಮರು ದಿನ ಚಿಕ್ಕಜಾತ್ರೆ ನಡೆದರೇ ಯುಗಾದಿ ಬಳಿಕ ದೊಡ್ಡ ಜಾತ್ರೆ ನಡೆಯಲಿದೆ.
और पढो »

IPL 2024 DC vs MI: ಆಟದ ಮಧ್ಯದಲ್ಲಿಯೇ ಗಾಳಿಪಟ ಹಾರಿಸಲು ಮುಂದಾದ Rohit Sharma-Rishabh Pant ವಿಡಿಯೋ ನೋಡಿ!IPL 2024 DC vs MI: ಆಟದ ಮಧ್ಯದಲ್ಲಿಯೇ ಗಾಳಿಪಟ ಹಾರಿಸಲು ಮುಂದಾದ Rohit Sharma-Rishabh Pant ವಿಡಿಯೋ ನೋಡಿ!Indian Premier League 2024: ಸಾಮಾಜಿಕ ಮಾಧ್ಯಮದಲ್ಲಿ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಉಭಯ ಆಟಗಾರರು ಪಂದ್ಯದ ನಡುವೆಯೇ ಕ್ರಿಕೆಟ್ ಆಡುವುದನ್ನು ಬಿಟ್ಟು ಗಾಳಿಪಟ ಹಾರಿಸುತ್ತಿರುವುದು ಕಂಡುಬಂದಿದೆ.
और पढो »

IPL 2024 RCB vs GT: ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದಾಗ... Will Jacks..., ಗೆಲುವಿನ ಬಳಿಕ Virat Kohli ಹೇಳಿಕೆ ವೈರಲ್!IPL 2024 RCB vs GT: ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದಾಗ... Will Jacks..., ಗೆಲುವಿನ ಬಳಿಕ Virat Kohli ಹೇಳಿಕೆ ವೈರಲ್!RCB vs GT: ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾಕ್ವೆಸ್ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.
और पढो »

Shani Vakri 2024: ತಿಂಗಳ ಬಳಿಕ ಶನಿಯ ಹಿಮ್ಮುಖ ಚಲನೆ, 3 ರಾಶಿಯವರಿಗೆ ಅಪಾರ ಹಣ-ಖ್ಯಾತಿShani Vakri 2024: ತಿಂಗಳ ಬಳಿಕ ಶನಿಯ ಹಿಮ್ಮುಖ ಚಲನೆ, 3 ರಾಶಿಯವರಿಗೆ ಅಪಾರ ಹಣ-ಖ್ಯಾತಿShani Vakri: ಶನಿಯ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಯ ಜನರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರಿಗೆ ತುಂಬಾ ಅದೃಷ್ಟ, ಕೈ ತುಂಬಾ ಹಣದ ಜೊತೆಗೆ ಅಪಾರ ಖ್ಯಾತಿಯನ್ನು ಕೂಡ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »



Render Time: 2025-02-14 00:39:21