IPL 2024 Final: ಐಪಿಎಲ್ 2024ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್’ಗಳು ಅದ್ಭುತ ಫಾರ್ಮ್ ಮೂಲಕ ರನ್ ಮಳೆ ಸುರಿಸಿದ್ದರು. ಆದರೆ ಪ್ಲೇಆಫ್ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಶೇಷವೇನೂ ಆಗಿರಲಿಲ್ಲ.
IPL Final: ಹೈದರಾಬಾದ್ ಗೆದ್ದರೆ ಇತಿಹಾಸ ಸೃಷ್ಟಿ ಗ್ಯಾರಂಟಿ..! ಕ್ರಿಕೆಟ್ ಲೋಕದ ಲಕ್ಕಿ ಬಾಯ್ ದಾಖಲೆ ಮುರಿಯುವುದೇ KKR?
Sunrisers Hyderabad vs Kolkata Knight Riders IPL Final: ಐಪಿಎಲ್ 2024ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್’ಗಳು ಅದ್ಭುತ ಫಾರ್ಮ್ ಮೂಲಕ ರನ್ ಮಳೆ ಸುರಿಸಿದ್ದರು. ಆದರೆ ಪ್ಲೇಆಫ್ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಶೇಷವೇನೂ ಆಗಿರಲಿಲ್ಲ.ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್’ರೈಸರ್ಸ್ ಹೈದರಾಬಾದ್ ನಡುವೆ ಪ್ರಶಸ್ತಿ ಪಂದ್ಯಈಕೆ ಅಂದಕ್ಕೆ ಸ್ಟಾರ್ ಡೈರೆಕ್ಟರ್ RGV ಬೋಲ್ಡ್ ಆಗಿದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ..! ಆಹಾ.. ಎಂಥಾ ಚಂದ ಅಲ್ವಾಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿ ನಡುಗಿಸಿದ್ದ ಬ್ಯೂಟಿ.. ಆರು ವರ್ಷಗಳ ನಂತರ ರೀ ಎಂಟ್ರಿ..
ಅಷ್ಟೇ ಅಲ್ಲದೆ, ಹೈದರಾಬಾದ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾದರೆ, ಮೊದಲ ಕ್ವಾಲಿಫೈಯರ್’ನಲ್ಲಿ ಸೋತ ನಂತರ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದ ಎರಡನೇ ತಂಡವಾಗಲಿದೆ. ಮುಂಬೈ ಇಂಡಿಯನ್ಸ್ ಮಾತ್ರ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಪ್ಯಾಟ್ ಕಮಿನ್ಸ್ ಲಕ್ಕಿ ಮ್ಯಾನ್ ಆಗಿ ಹೊರಹೊಮ್ಮೋದು ಗ್ಯಾರಂಟಿ. ಪ್ಯಾಟ್ ನಾಯಕತ್ವದಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಜೊತೆ ಏಕದಿನ ವಿಶ್ವಕಪ್ ಕೂಡ ಗೆದ್ದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ್ದ ಮುಂಬೈ ಇಂಡಿಯನ್ಸ್ ಎರಡು ಬಾರಿ ಕ್ವಾಲಿಫೈಯರ್-1 ಸೋತ ನಂತರವೂ ಐಪಿಎಲ್ ಟ್ರೋಫಿ ಗೆದ್ದು ಪವಾಡ ಮಾಡಿತ್ತು. ತಂಡ 2013 ಮತ್ತು 2017ರಲ್ಲಿ ಈ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಎರಡೂ ಸೀಸನ್’ಗಳಲ್ಲಿ ಮುಂಬೈ ತಂಡ ಕ್ವಾಲಿಫೈಯರ್-1ರಲ್ಲಿ ಸೋತಿದ್ದು, ನಂತರ ಕ್ವಾಲಿಫೈಯರ್-2 ಹಾಗೂ ಫೈನಲ್’ನಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. 2013ರ ಫೈನಲ್’ನಲ್ಲಿ ಮುಂಬೈ ತಂಡ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ, 2017ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಮುಂಬೈ ಟ್ರೋಫಿ ಎತ್ತಿ ಹಿಡಿದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್!ಮಧುಮೇಹಿಗಳಿಗೆ ವರದಾನ ಈ ಗೋಧಿ.. ಇದನ್ನು ತಿಂದರೆ ತೂಕ ಹೆಚ್ಚಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ..
ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಐಪಿಎಲ್ ಫೈನಲ್ 2024 ಕನ್ನಡದಲ್ಲಿ ಕ್ರಿಕೆಟ್ ಅಪ್ಡೇಟ್ ಕನ್ನಡದಲ್ಲಿ ಕ್ರೀಡಾ ಸುದ್ದಿ ಪ್ಯಾಟ್ ಕಮಿನ್ಸ್ ಶ್ರೇಯಸ್ ಅಯ್ಯರ್ Kolkata Knight Riders Sunrisers Hyderabad IPL IPL Final 2024 Cricket Update In Kannada Sports News In Kannada Pat Cummins Shreyas Iyer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
KKR vs SRH IPL Final Match :ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ವರದಿ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆKKR vs SRH IPL 2024 Final Match :ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಐಪಿಎಲ್ 2024 ರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
और पढो »
IPL Qualifier 1ರಲ್ಲಿ KKR vs SRH ಮುಖಾಮುಖಿ: ಉಭಯ ತಂಡಗಳ ನಡುವೆ ಅತ್ಯಂತ ಅಪಾಯಕಾರಿ ಯಾರು?IPL 2024 Qualifier 1, Head to Head: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವಿನ IPL ನ ಕ್ವಾಲಿಫೈಯರ್-1 ಪಂದ್ಯವು ಇಂದು ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7:30 ರಿಂದ ನಡೆಯಲಿದೆ.
और पढो »
IPL : ಹೈದರಬಾದ್ ಹಾಗೂ ಗುಜರಾತ್ ಪಂದ್ಯ, ಮಳೆಯಿಂದ ಪಂದ್ಯ ರದ್ದುIPL : ಐಪಿಎಲ್ 66 ಪಂದ್ಯ, ಇಂದು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ಮಧ್ಯೆ ಮುಖಾಮುಖಿಯಾಗಬೇಕಿತ್ತು.
और पढो »
ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಇತಿಹಾಸ ಸೃಷ್ಟಿಸಿದ ಮೊದಲಿಗ ಇವರೇ!Virat Kohli: 13 ರನ್ ತಲುಪುತ್ತಿದ್ದಂತೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. 17 ಆವೃತ್ತಿಗಳಲ್ಲಿ ಒಂದೇ ಮೈದಾನದಲ್ಲಿ 3000 ರನ್ ತಲುಪಿದ ಮೊದಲ ಐಪಿಎಲ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
और पढो »
KKR In IPL 2024 Final: ফাইনালে আবার কেকেআর; স্টার্কের আগুন, ভেঙ্কটেশের মারKKR Beats SRH By 8 Wickets To Reach IPL 2024 Final
और पढो »
KKR vs SRH, IPL Final 2024: ২৬ মে আইপিএল ফাইনাল; খেলবে কেকেআর-সানরাইজার্সSRH Beats RR By Runs To Book IPL Final 2024 Ticket With KKR
और पढो »