IPL Retention: ಈ ಬಾರಿಯ ಬಜೆಟ್ ಎಷ್ಟು? ಒಂದು ತಂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು? ಹರಾಜು ನಿಯಮಗಳು ಏನೇನು?

IPL 2025 Action समाचार

IPL Retention: ಈ ಬಾರಿಯ ಬಜೆಟ್ ಎಷ್ಟು? ಒಂದು ತಂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು? ಹರಾಜು ನಿಯಮಗಳು ಏನೇನು?
IPL ActionIPL 2025IPL
  • 📰 Zee News
  • ⏱ Reading Time:
  • 23 sec. here
  • 32 min. at publisher
  • 📊 Quality Score:
  • News: 118%
  • Publisher: 63%

IPL mega auction: ಯಾವುದೇ ಸ್ವರೂಪದಲ್ಲಿ ಅಥವಾ ಮಾದರಿಯಲ್ಲಿ (ಟೆಸ್ಟ್, ಒನ್ ಡೆ, ಟಿ-20) ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿರದ ಕ್ರಿಕೆಟ್ ಆಟಗಾರನನ್ನು ಅನ್ ಕ್ಯಾಪ್ಡ್ ಆಟಗಾರ ಎಂದು ಕರೆಯಲಾಗುತ್ತದೆ. ಯಾವುದೇ ದೇಶದ ಇಂಥ ಇಬ್ಬರು ಇಬ್ಬರು ಅನ್ ಕ್ಯಾಪ್ಡ್ ಆಟಗಾರರನ್ನು ಬಿಡ್ ಮಾಡಬಹುದಾಗಿದೆ.

IPL Retention: ರೈಟ್ ಟು ಮ್ಯಾಚ್ ಎಂದರೆ ಇಂಡಿಯನ್ ಪ್ರೀಮಿಯಮ್ ಲೀಗ್ ಕ್ರಿಕೆಟ್ ಆಕ್ಷನ್ ಅಥವಾ ಮೆಗಾ ಹರಾಜು ಸಂದರ್ಭದಲ್ಲಿ ತಂಡವು ತಮ್ಮ ಮೂಲ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಅಥವಾ ಖರೀದಿಸಲು ಅನುಮತಿ ಇರುವ ವ್ಯವಸ್ಥೆಯಾಗಿದೆ.2024ರ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ 10 ತಂಡಗಳು ತಲಾ 6 ಆಟಗಾರರನ್ನು ಉಳಿಸಿಕೊಳ್ಳಬಹುದು.ಉಳಿದಂತೆ ದೇಸಿ ಕ್ರಿಕೆಟಿಗರು ಹಾಗೂ ಇಬ್ಬರು ‘ಅನ್ ಕ್ಯಾಪ್ಡ್’ ಮಾಡದ ಸಾಗರೋತ್ತರ ಆಟಗಾರರಿಗೆ ಬಿಡ್ ಮಾಡಬಹುದಾಗಿದೆ.

2024ರ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ 10 ತಂಡಗಳು ತಲಾ 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಈ ಪೈಕಿ ಗರಿಷ್ಟ 5 ಅಂತಾರಾಷ್ಟ್ರೀಯ ಆಟಗಾರರನ್ನು ಆಯ್ಕೆ ಉಳಿಸಿಕೊಳ್ಳಬಹುದಾಗಿದೆ. ಉಳಿದಂತೆ ದೇಸಿ ಕ್ರಿಕೆಟಿಗರು ಹಾಗೂ ಇಬ್ಬರು ‘ಅನ್ ಕ್ಯಾಪ್ಡ್’ ಮಾಡದ ಸಾಗರೋತ್ತರ ಆಟಗಾರರಿಗೆ ಬಿಡ್ ಮಾಡಬಹುದಾಗಿದೆ.ಯಾವುದೇ ಸ್ವರೂಪದಲ್ಲಿ ಅಥವಾ ಮಾದರಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿರದ ಕ್ರಿಕೆಟ್ ಆಟಗಾರನನ್ನು ಅನ್ ಕ್ಯಾಪ್ಡ್ ಆಟಗಾರ ಎಂದು ಕರೆಯಲಾಗುತ್ತದೆ. ಯಾವುದೇ ದೇಶದ ಇಂಥ ಇಬ್ಬರು ಇಬ್ಬರು ಅನ್ ಕ್ಯಾಪ್ಡ್ ಆಟಗಾರರನ್ನು ಬಿಡ್ ಮಾಡಬಹುದಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL Action IPL 2025 IPL IPL 2025 Retention Announcement IPL 2025 Retained Players IPL 2025 Retain Players List IPL 2025 Players Released IPL Retention Timing MI IPL Retention SRH IPL Retention KKR IPL Retention CSK IPL Retention PBKS IPL Retention DC IPL Retention LSG IPL Retention GT IPL Retention RCB IPL Retention RR IPL Retention Rishabh Pant Heinrich Klaasen Travis Head Rohit Sharma MS Dhoni Dhoni CSK IPL Retention Rules Right To Match Card IPL IPL Retention Strategy Indian Premier League BCCI Cricket News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2025: ಇದು RCB ರಿಟೇನ್ ಲಿಸ್ಟ್.. ಕೊಹ್ಲಿ ಅಲ್ಲ.. ʼಈʼ ಸ್ಟಾರ್‌ ಆಟಗಾರನಿಗೆ ಒಲಿದ ಬೆಂಗಳೂರು ತಂಡದ ನಾಯಕತ್ವ!?IPL 2025: ಇದು RCB ರಿಟೇನ್ ಲಿಸ್ಟ್.. ಕೊಹ್ಲಿ ಅಲ್ಲ.. ʼಈʼ ಸ್ಟಾರ್‌ ಆಟಗಾರನಿಗೆ ಒಲಿದ ಬೆಂಗಳೂರು ತಂಡದ ನಾಯಕತ್ವ!?RCB Retain List: ಐಪಿಎಲ್ ಮೆಗಾ ಹರಾಜು ನಿಯಮಗಳ ಪ್ರಕಾರ ಫ್ರಾಂಚೈಸಿ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಆರು ಆಟಗಾರರನ್ನು ತಂಡದಲ್ಲಿ ಇಟ್ಟುಕೊಂಡರೆ ಒಟ್ಟು 79 ಕೋಟಿ ರೂ. ನೀಡಬೇಕಾಗುತ್ತದೆ.. ಹೀಗಾಗಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
और पढो »

ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »

ಹಲ್ಲು ಹುಳುಕು ಮತ್ತು ತಡೆಯಲಾರದ ನೋವಿಗೆ ಈ ಹೂವಿನ ರಸ ಬಳಸಿ! ಥಟ್‌ ಅಂತಾ ನೋವು ಕಡಿಮೆಯಾಗುತ್ತೆ... 60 ವರ್ಷ ದಾಟಿದ್ರೂ ಹಲ್ಲುನೋವಿನ ಕಾಟ ಬರಲ್ಲಹಲ್ಲು ಹುಳುಕು ಮತ್ತು ತಡೆಯಲಾರದ ನೋವಿಗೆ ಈ ಹೂವಿನ ರಸ ಬಳಸಿ! ಥಟ್‌ ಅಂತಾ ನೋವು ಕಡಿಮೆಯಾಗುತ್ತೆ... 60 ವರ್ಷ ದಾಟಿದ್ರೂ ಹಲ್ಲುನೋವಿನ ಕಾಟ ಬರಲ್ಲTeeth Cavity Remedies: ಹಲ್ಲುನೋವು ಅನೇಕ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಎಷ್ಟು ಚಿಕ್ಕದಾಗಿದೆ ಕಾಣಿಸುತ್ತದೋ, ಅದರ ಮೂರುಪಟ್ಟು ನೋವು ನೀಡುತ್ತದೆ.
और पढो »

ವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುವಿಜಯದಶಮಿ ದಿನ ದೀಪಗಳನ್ನು ಹಚ್ಚುವ ನಿಯಮವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಎಷ್ಟು ದೀಪಗಳನ್ನು ಹಚ್ಚಬೇಕು?ಯಾವ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದನ್ನು ಕೂಡಾ ಹೇಳಲಾಗಿದೆ.
और पढो »

IPL ಹರಾಜಿಗೂ ಮುನ್ನ ಬಿಗ್ ಅಪ್ಡೇಟ್!ಈ ದಿಗ್ಗಜ ಆಟಗಾರರನ್ನೇ ರಿಲೀಸ್ ಮಾಡಲಿದೆ ಫ್ರಾಂಚೈಸಿಗಳು !IPL ಹರಾಜಿಗೂ ಮುನ್ನ ಬಿಗ್ ಅಪ್ಡೇಟ್!ಈ ದಿಗ್ಗಜ ಆಟಗಾರರನ್ನೇ ರಿಲೀಸ್ ಮಾಡಲಿದೆ ಫ್ರಾಂಚೈಸಿಗಳು !IPL Retention 2025: ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ.
और पढो »

ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
और पढो »



Render Time: 2025-02-15 21:43:55