IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!

IRCTC Ticket Booking समाचार

IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!
Indian RailwaysSocial MediaTicket Booking
  • 📰 Zee News
  • ⏱ Reading Time:
  • 39 sec. here
  • 10 min. at publisher
  • 📊 Quality Score:
  • News: 47%
  • Publisher: 63%

IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ.

IRCTC ticket booking: ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ತಮ್ಮ IRCTC ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಬಳಕೆದಾರರಿಗೆ ಈ ಮಿತಿಯು ತಿಂಗಳಿಗೆ 24 ಟಿಕೆಟ್‌ಗಳಿಗೆ ಹೆಚ್ಚಾಗುತ್ತದೆ ಎಂದು ತಿಳಿಸಿದೆ.ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ IRCTCಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?ಒಂದೊಮ್ಮೆ 200 ರೂ.

ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ವೈಯಕ್ತಿಕ ಬಳಕೆದಾರ ಐಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು IRCTC ಹೇಳಿದೆ. ವೈಯಕ್ತಿಕ ಬಳಕೆದಾರ ಐಡಿಗಳನ್ನು ಬಳಸಿ ಬುಕ್ ಮಾಡಿದ ಟಿಕೆಟ್‌ಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಮತ್ತು ಲಾಭಕ್ಕಾಗಿ ಮಾರಾಟ ಮಾಡಬಾರದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಟಿಕೆಟ್‌ಗಳನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ರೈಲ್ವೆ ಕಾಯಿದೆ, 1989ರ ಸೆಕ್ಷನ್ 143ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು IRCTC ಎಚ್ಚರಿಕೆ ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Bansuri Swaraj"ಕೃಷ್ಣಂ ಪ್ರಣಯ ಸಖಿ" ಚಿತ್ರದ "ಚಿನ್ನಮ್ಮ" ಹಾಡು ಬಿಡುಗಡೆ :ಗೋಲ್ಡನ್ ಸ್ಟಾರ್ ಅಭಿಮಾನಿಗಳು ಫುಲ್ ಫಿದಾ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Indian Railways Social Media Ticket Booking Ticket Booking Restrictions IRCTC Indian Railways Catering And Tourism Corporation Misleading Information Book Tickets

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು.
और पढो »

Reserve Bank of India: ₹500 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರ್‌ಬಿಐ!Reserve Bank of India: ₹500 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ ಆರ್‌ಬಿಐ!2023ರ ಮೇ ತಿಂಗಳಿನಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯವ ಆದೇಶದ ಬಳಿಕ ಇವುಗಳ ಪ್ರಮಾಣ ಶೇ.10.8ರಿಂದ 0.2ಕ್ಕೆ ಇಳಿದಿದೆ ಎಂದು ತಿಳಿಸಿದೆ.
और पढो »

IRCTC: सिर्फ इतने रुपए में करें मिजोरम की सैर, IRCTC ने लॅान्च किया शानदार टूर पैकेजIRCTC: सिर्फ इतने रुपए में करें मिजोरम की सैर, IRCTC ने लॅान्च किया शानदार टूर पैकेजIRCTC Mizoram Tour: गर्मी कई दिनों अपना सितम दिखा रही है. दिल्ली एनसीआर में भी तापमान 51 डिग्री तक पहुंच गया है. ऐसे में लोग काम-काज से ब्रेक लेकर घूमना चाहते हैं.
और पढो »

IRCTC Tour: सिर्फ 25,730 रुपए में घूमें पूरा मेघालय, IRCTC दे रहा मौकाIRCTC Tour: सिर्फ 25,730 रुपए में घूमें पूरा मेघालय, IRCTC दे रहा मौकाIRCTC Meghalaya Tour: कहा जाता है कि धरती की खूबसूरती देखनी है तो देश के नॅार्थ इस्ट हिस्से में जरूर घूमकर आएं. लेकिन कई बार व्यक्ति बजट के चक्कर में पूरी उम्र भी मेघालय नहीं जा पाता.
और पढो »

Cockroach in Vande Bharat Meal: দেখলেই গা গুলিয়ে ওঠে! বন্দে ভারতের খাবারের প্যাকেট খুলতেই মিলল মরা আরশোলা...Cockroach in Vande Bharat Meal: দেখলেই গা গুলিয়ে ওঠে! বন্দে ভারতের খাবারের প্যাকেট খুলতেই মিলল মরা আরশোলা...Cockroach found in Vande Bharat Meal IRCTC replies back
और पढो »

ದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರುದಿನೇಶ್ ಕಾರ್ತಿಕ್ ಮಾತ್ರವಲ್ಲ… ಎರಡು ಬಾರಿ ಮದುವೆಯಾಗಿದ್ದಾರೆ ಟೀಂ ಇಂಡಿಯಾದ ಈ 5 ಕ್ರಿಕೆಟಿಗರುಕಾರಣದಿಂದ ಕ್ರಿಕೆಟಿಗರ ಲೈಫ್ ಸ್ಟೈಲ್ ಮತ್ತು ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಇದೀಗ ಈ ವರದಿಯಲ್ಲಿ ಎರಡು ಬಾರಿ ವಿವಾಹವಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
और पढो »



Render Time: 2025-02-15 16:34:03