Jio recharge plan: ಜಿಯೋ ಕೇವಲ ಅಲ್ಪಾವಧಿ ಪ್ರಿಪೇಯ್ಡ್ ಯೋಜನೆಗಳನ್ನು ಮಾತ್ರವಲ್ಲದೆ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ಗಳನ್ನು ಕೂಡ ಪರಿಚಯಿಸಿದೆ. ಬೇಸಿಕ್ ಡೇಟಾ ಪ್ಲಾನ್ ಬಯಸುವ ಗ್ರಾಹಕರಿಗೆ ಇದು ಹೆಚ್ಚು ಅನುಕೂಲಕರವಾಗಿದೆ. ಆ ಯೋಜನೆಗಳೆಂದರೆ...
Jio Best Plans: ಜಿಯೋ ಎಲ್ಲಾ ವರ್ಗದ ಗ್ರಾಹಕರಿಗೆ ಅನುಕೂಲವಾಗುವಂತೆ ಹಲವು ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ. ವಿಶೇಷವೆಂದರೆ ಇದರಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಪ್ಲಾನ್ ಗಳೆರಡೂ ಸೇರಿವೆ.ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಆಕರ್ಷಕ ಕೊಡುಗೆಗಳ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ರಿಲಯನ್ಸ್ ಜಿಯೋ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನ ಜೇನುತುಪ್ಪದಲ್ಲಿ ನೆನೆಸಿ ತಿಂದರೆ ಹಲವಾರು ಆರೋಗ್ಯ ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಬಿಗ್‌ಬಾಸ್ ಮನೆಯ ಹಳೇ ಪ್ರೀತಿಗೆ ಹೊಸ ಮುನ್ನುಡಿ..
ರಿಲಯನ್ಸ್ ಜಿಯೋ ತನ್ನ ಲಕ್ಷಾಂತರ ಬಳಕೆದಾರರಿಗೆ ಅನುಕೂಲವಾಗುವಂತೆ ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಕೆಲವು ಅಲ್ಪಾವಧಿ ಯೋಜನೆಗಳಾಗಿದ್ದರೆ, ಕೆಲವು ದೀರ್ಘಾವಧಿಯ ಯೋಜನೆಗಲಾಗಿದೆ.ಹೈಸ್ಪೀಡ್ ಡಾಟಾ ಪ್ಯಾಕ್ ಆಗಿದೆ. ಇಡರ್ಲಲಿ 10 ಜಿಬಿ 4ಜಿ ಡೇಟಾ ಲಭ್ಯವಾಗಲಿದೆ. ಕೇವಲ ಇಂಟರ್ನೆಟ್ ಗಾಗಿಯೇ ಪರಿಚಯಿಸಿರುವ ಈ ಯೋಜನೆಯಲ್ಲಿ ಕರೆ ಅಥವಾ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿಲ್ಲ. ಹೆಚ್ಚಿನ ಇಂಟರ್ನೆಟ್ ಅಗತ್ಯವಿರುವವರಿಗೆ ಈ ಯೋಜನೆ ಹೆಚ್ಚು ಸೂಕ್ತವಾಗಿದೆ.
ಜಿಯೋ 11 ರೂ. ಡೇಟಾ ಪ್ಯಾಕ್ ಹೊರತುಪಡಿಸಿ ಇನ್ನೂ ಹಲವು ಅಲ್ಪಾವಧಿ ಪ್ರಿಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸಿದೆ. ಅವುಗಳೆಂದರೆ...ಜಿಯೋ 19 ರೂ. ಪ್ರಿಪೇಯ್ಡ್ ಪ್ಲಾನ್ 1ಜಿಬಿ ಡೇಟಾ ಒದಗಿಸುತ್ತದೆ. 24 ಗಂಟೆಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ಯೋಜನೆಯು ಬೂಸ್ಟರ್ ಪ್ಲಾನ್ ಆಗಿದೆ.ಜಿಯೋ ಪರಿಚಯಿಸಿರುವ ಮತ್ತೊಂದು ಅಲ್ಪಾವಧಿ ಯೋಜನೆ ಎಂದರೆ 49 ರೂ. ಪ್ರಿಪೇಯ್ಡ್ ಪ್ಲಾನ್. ಅನಿಯಮಿತ ಡೇಟಾ ಸೌಲಭ್ಯ ಒದಗಿಸುವ ಈ ಪ್ಲಾನ್ ವ್ಯಾಲಿಡಿಟಿ ಕೇವಲ ಒಂದು ದಿನ ಮಾತ್ರ.ಜಿಯೋ ಕೇವಲ ಅಲ್ಪಾವಧಿ ಪ್ರಿಪೇಯ್ಡ್ ಯೋಜನೆಗಳನ್ನು ಮಾತ್ರವಲ್ಲದೆ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ಗಳನ್ನು ಕೂಡ ಪರಿಚಯಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಡುಗೆಮನೆಯಲ್ಲಿ ಇಟ್ಟಿರುವ ʼಈʼ ಮಸಾಲೆ ನೀರನ್ನು ಕುಡಿದ್ರೆ ದೇಹದಲ್ಲಿ ಸಂಗ್ರಹವಾಗಿರೋ ಮೊಂಡುತನದ ಕೊಬ್ಬು ಕರಗುತ್ತೆ!Viral Video: ಹಾವಿನ ದ್ವೇಷ ಹನ್ನೇರಡು ವರ್ಷ..
Jio Recharge Plans 1 Month Best Cheapest Jio Plan For 28 Days Best Cheapest Jio Plan For 84 Days Best Cheapest Jio Plan In India Jio Recharge Plan Jio Recharge Plan 2024 Jio Recharge Plan 3-Month ಜಿಯೋ ರಿಲಯನ್ಸ್ ಜಿಯೋ ಜಿಯೋ ಡೇಟಾ ಪ್ಯಾಕ್ಸ್ ಜಿಯೋ ಇಂಟರ್ನೆಟ್ ಪ್ಲಾನ್ಸ್ ಜಿಯೋ ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್ ಜಿಯೋ ಅಲ್ಪಾವಧಿ ಪ್ರಿಪೇಯ್ಡ್ ಪ್ಲಾನ್ಸ್ Jio Long Term Prepaid Plan Jio Short Term Prepaid Plans
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೈಗೆಟುಕುವ ಬೆಲೆಯಲ್ಲಿ 84 ದಿನಗಳ ಪ್ಲಾನ್ ಪರಿಚಯಿಸಿದ ಜಿಯೋ, ಡಿಸ್ನಿ+ ಹಾಟ್‌ಸ್ಟಾರ್ ಕೂಡ ಉಚಿತ!Jio Cheapest Plan: ರಿಲಯನ್ಸ್ ಜಿಯೋ ತನ್ನ ಕೋಟ್ಯಾಂತರ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
और पढो »
BSNL ₹300ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, ಪ್ರತಿ ದಿನ ನೀಡುತ್ತೇ ಇಷ್ಟೆಲ್ಲಾ ಲಾಭBSNL cheapest Prepaid Plan: ಬಿಎಸ್‌ಎನ್‌ಎಲ್ ಪರಿಚಯಿಸಿರುವ ಅಗ್ಗದ ಬೆಲೆಯ ಈ ರೀಚಾರ್ಜ್ ಯೋಜನೆಯ ಬೆಲೆ ಕೇವಲ ₹ 298. ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 52 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
और पढो »
ಯಾವುದೇ ಪಥ್ಯ ಬೇಡ.. ಈ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ ತಾನಾಗೇ ಕರಗುತ್ತೆ... ಬೊಜ್ಜನ್ನು ಸಹ ನಿಯಂತ್ರಿಸುತ್ತೆ!ಚಿಯಾ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಬೊಜ್ಜು ಕಡಿಮೆ ಮಾಡಲು ಹೆಸರುವಾಸಿಯಾಗಿದೆ. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿಡಲು ಇದು ಸಹಕಾರಿ.
और पढो »
BSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆBSNL Prepaid Offer: ಭಾರತದಲ್ಲಿ ಈಗಾಗಲೇ 4ಜಿ ನೆಟ್‌ವರ್ಕ್ ವಿಸ್ತರಣೆಯತ್ತ ಕಾರ್ಯೋನ್ಮುಖವಾಗಿರುವ ಬಿಎಸ್‌ಎನ್‌ಎಲ್ ಶೀಘ್ರದಲ್ಲೇ 5ಜಿ ಸೇವೆ ಒದಗಿಸಲು ಅಣಿಯಾಗಿದೆ. ಈ ದೀಪಾವಳಿ ಸಂದರ್ಭದಲ್ಲಿ ಅಗ್ಗದ ಯೋಜನೆಯೊಂದನ್ನು ಬಿಡುಗಡೆ ಮಾಡುವ ಮೂಲಕ ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ ಕಂಪನಿಗಳ ಟೆನ್ಷನ್ ಮತ್ತೊಮ್ಮೆ ಹೆಚ್ಚಾಗುವಂತೆ ಮಾಡಿದೆ.
और पढो »
ಬಿಟಿಎಸ್ ಟ್ರೇಲರ್ ರಿಲೀಸ್... ಈ ದಿನದಂದು ತೆರೆಗೆ ಬರಲಿದೆ ಸಿನಿಮಾBTS Movie Trailer Out : ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ.
और पढो »
ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Gold Rate: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ.. ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
और पढो »