Jio Offer: ಜಿಯೋ ಗ್ರಾಹಕರಿಗೆ ಇಲ್ಲಿದೆ ಹಿಂದೆಂದೂ ಸಿಗದ ಬಂಪರ್ ಆಫರ್! ಕೇವಲ 1 ರೂ. ಗೆ ಇಷ್ಟೊಂದು ಲಾಭನಾ?

What Is The Jio Plan For 3 Months समाचार

Jio Offer: ಜಿಯೋ ಗ್ರಾಹಕರಿಗೆ ಇಲ್ಲಿದೆ ಹಿಂದೆಂದೂ ಸಿಗದ ಬಂಪರ್ ಆಫರ್! ಕೇವಲ 1 ರೂ. ಗೆ ಇಷ್ಟೊಂದು ಲಾಭನಾ?
What Is The 999 Jio PlanJio Recharge Offers 1 MonthJio Recharge Plan 2024
  • 📰 Zee News
  • ⏱ Reading Time:
  • 24 sec. here
  • 22 min. at publisher
  • 📊 Quality Score:
  • News: 83%
  • Publisher: 63%

Jio new offer: ಜಿಯೋ ಕಂಪೆನಿ ಒಂದಲ್ಲ ಒಂದು ಬೆಸ್ಟ್ ಆಫರುಗಳನ್ನು ತನ್ನ ಗ್ರಾಹಕರ ಮುಂದೆ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಬಂಪರ್ ಆಫರ್ ಅನ್ನು ಪರಿಚಯಿಸಿದ್ದು ಇದರಲ್ಲಿ ಕೇವಲ 1 ರೂಪಾಯಿಯಲಿ ಎಷ್ಟೆಲ್ಲ ಲಾಭ ಸಿಗಲಿದೆ ನೋಡೋಣ.

ಜಿಯೋ ಕಂಪೆನಿ ಒಂದಲ್ಲ ಒಂದು ಬೆಸ್ಟ್ ಆಫರುಗಳನ್ನು ತನ್ನ ಗ್ರಾಹಕರ ಮುಂದೆ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಬಂಪರ್ ಆಫರ್ ಅನ್ನು ಪರಿಚಯಿಸಿದ್ದು ಇದರಲ್ಲಿ ಕೇವಲ 1 ರೂಪಾಯಿಯಲಿ ಎಷ್ಟೆಲ್ಲ ಲಾಭ ಸಿಗಲಿದೆ ನೋಡೋಣ.ಸದ್ಯ ಪೈಪೋಟಿಯ ಮೇರೆಗೆ ರಿಲಯನ್ಸ್ ಜಿಯೋ ಹಾಗು ವೋಡಾಫೋನ್ - ಐಡಿಯಾ ಕಂಪನಿಗಳು ಒಂದಲ್ಲ ಒಂದು ವಿಶಿಷ್ಟ ರೀತಿಯ ಆಫರುಗಳನ್ನು ಪರಿಚಯಿಸುತ್ತಲೇ ಇದ್ದಾರೆ.ನೀವೇನಾದರೂ ವಿಶಿಷ್ಟ ಪ್ರಯೋಜನಗಳನ್ನು ಹೊಂದಿರುವ ರೀಚಾರ್ಜ್ ಪ್ಲಾನ್ ಗಳನ್ನು ಹುಡುಕುತ್ತಿದ್ದರೆ. ಅದರಲ್ಲಿಯೂ ನೀವು ಜಿಯೋ ಗ್ರಹಕರಾಗಿದ್ದರೆ 999 ರೂ. ಗಳ ಪ್ಲಾನ್ ಟ್ರೈ ಮಾಡಬಹುದು.ಈಗಾಗಲೇ ವೋಡಾಫೋನ್ - ಐಡಿಯಾ 998 ರೂ.

ಇನ್ನೂ ವೋಡಾಫೋನ್ - ಐಡಿಯಾ ಪರಿಚಯಿಸಿರುವ ಈ ಪ್ಲಾನ್ 84 ದಿನಗಳ ವಾಲಿಡಿಟಿ ಒಂದಿದ್ದು, ಇದಕ್ಕೆ ಸ್ಪರ್ಧೆಗಾಗಿ ಜಿಯೋ 98 ದಿನಗಳ ವಾಲಿಡಿಟಿ ನೀಡಲಿದೆ. ಅಂದರೆ ಹಾಗೆ ನೋಡುವುದಾದರೆ ವೋಡಾಫೋನ್ - ಐಡಿಯಾ ಕಂಪೆನಿಗಿಂತ ಜಿಯೋ ಕಂಪೆನಿ 14 ದಿನ ಹೆಚ್ಚು ವಾಲಿಡಿಟಿ ನೀಡಲಿದೆ.ವೋಡಾಫೋನ್ - ಐಡಿಯಾಗೆ ಹೋಲಿಸಿದರೆ ಕೇವಲ 1 ರುಪಾಯಿ ಹೆಚ್ಚಾಗಿದ್ದು, ಜಿಯೋ ಕಂಪೆನಿ ತಮ್ಮ ಬಳಕೆದಾರರಿಗೆ ದಿನಕ್ಕೆ 2 gb 5G ಡೇಟಾ ಸೇವೆಯನ್ನು ನೀಡುತ್ತಿದೆ.ಅನ್ಲಿಮಿಟೆಡ್ ಕಾಲ್ಸ್, 100 SMS ಅಷ್ಟೇ ಅಲ್ಲದೆ, ಜಿಯೋ ಗ್ರಾಹಕರು ಜಿಯೋ ಕ್ಲೌಡ್, ಜಿಯೋ ಸಿನೆಮಾ, ಜಿಯೋ ಟಿವಿ ಯಂತಹ ಸೌಲಭ್ಯಗಳನ್ನು ಸಹ ಪಡೆಯ ಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

What Is The 999 Jio Plan Jio Recharge Offers 1 Month Jio Recharge Plan 2024 Jio Recharge Offers Free Jio Recharge Offer Number Jio Recharge Cashback Offers Today Jio Recharge Offers 3 Months Jio Phone Recharge Plan Kannada News Kannada Jio Offers ಜಿಯೋ ಆಫರ್​ ಜಿಯೋ ರೀಚಾರ್ಜ್ ರಿಲಯನ್ಸ್​ ಜಿಯೋ ರೀಚಾರ್ಜ್​ ಆಫರ್ಸ್ ಕನ್ನಡ ನ್ಯೂಸ್ ಜಿಯೋ 999 ರೀಚಾರ್ಜ್ ಆಫರ್ Jio Jio Offers Jio Best Offers Jio 999 Pack Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan in cheapest price: ಜಿಯೋದ ಈ ರಿಚಾರ್ಜ್ ಪ್ಲಾನ್​ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.
और पढो »

ಬಂದಿದೆ Jio Choice Number Scheme :ನಿಮಗಿಷ್ಟವಾದ ಫ್ಯಾನ್ಸಿ ನಂಬರ್ ಗಳನ್ನು ತಕ್ಷಣ ಪಡೆದುಕೊಳ್ಳಿ !ಬಂದಿದೆ Jio Choice Number Scheme :ನಿಮಗಿಷ್ಟವಾದ ಫ್ಯಾನ್ಸಿ ನಂಬರ್ ಗಳನ್ನು ತಕ್ಷಣ ಪಡೆದುಕೊಳ್ಳಿ !Reliance Jio :ಬಳಕೆದಾರರಿಗೆ ಅಗತ್ಯವಿರುವ ಫ್ಯಾನ್ಸಿ ನಂಬರ್ ಅನ್ನು ಪಡೆಯುವ ಸೌಲಭ್ಯವನ್ನು ಜಿಯೋ ನೀಡುತ್ತಿದೆ.
और पढो »

ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್BSNL Recharge Plan: ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿರುವ ಜನರು ಇದೀಗ ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್​ನತ್ತ (BSNL) ಮುಖಮಾಡುತ್ತಿದ್ದು, ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹಲವು ವರದಿಗಳು ಬಂದಿವೆ.
और पढो »

ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ!ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ!BSNL Recharge Plan: ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಬಿ‌ಎಸ್‌ಎನ್‌ಎಲ್ ವಿಶೇಷ ರಿಚಾರ್ಜ್ ಪ್ಲಾನ್ (BSNL Special Recharge Plan) ಘೋಷಿಸಿದೆ. ರೂ. 997 ಬೆಲೆಯ ಈ ಪ್ಲಾನ್160 ದಿನಗಳ ಮಾನ್ಯತೆಯೊಂದಿಗೆ ಲಭ್ಯವಾಗಲಿದೆ.
और पढो »

ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
और पढो »

ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದು ಸಂಪರ್ಕದಲ್ಲಿ ನೋಡಿ ಎರಡು ಟಿವಿJio TV Plus plans: ಈ ಯೋಜನೆಯ ಅಡಿಯಲ್ಲಿ ಗ್ರಾಹಕರು 800ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳು ಮತ್ತು 13 ಒಟಿಟಿ ಅಪ್ಲಿಕೇಷನ್‌ಗಳ ಸೌಲಭ್ಯವನ್ನು ಪಡೆಯುತ್ತಾರೆ.
और पढो »



Render Time: 2025-02-14 02:06:06