Jio Recharge Plan : ಜಿಯೋ ಸಿನೆಮಾ ಪ್ರೀಮಿಯಂ, ಇತರ ಒಟಿಟಿ ಚಂದಾದಾರಿಕೆಯೊಂದಿಗೆ ಜಿಯೋ ಹೊಸ ರೀಚಾರ್ಜ್ ಯೋಜನೆ ಹೇಗಿದೆ ನೋಡಿ

Jio समाचार

Jio Recharge Plan : ಜಿಯೋ ಸಿನೆಮಾ ಪ್ರೀಮಿಯಂ, ಇತರ ಒಟಿಟಿ ಚಂದಾದಾರಿಕೆಯೊಂದಿಗೆ ಜಿಯೋ ಹೊಸ ರೀಚಾರ್ಜ್ ಯೋಜನೆ ಹೇಗಿದೆ ನೋಡಿ
Recharge PlanNew PlanJio Cinema Premium
  • 📰 Zee News
  • ⏱ Reading Time:
  • 50 sec. here
  • 12 min. at publisher
  • 📊 Quality Score:
  • News: 58%
  • Publisher: 63%

Jio Recharge : ಜಿಯೋ ಇತ್ತೀಚೆಗೆ ಜಿಯೋ ಸಿನಿಮಾ ಪ್ರೀಮಿಯಂನೊಂದಿಗೆ, ಇತರ ಪೂರಕ ಚಂದಾದಾರಿಕೆಗಳನ್ನು ಒಳಗೊಂಡಿರುವ ಹೊಸ ರೀಚಾರ್ಜ್ ಯೋಜನೆಗಳನ್ನು ಘೋಷಿಸಿತು.

Jio Recharge Plan : ಜಿಯೋ ಸಿನೆಮಾ ಪ್ರೀಮಿಯಂ, ಇತರ ಒಟಿಟಿ ಚಂದಾದಾರಿಕೆಯೊಂದಿಗೆ ಜಿಯೋ ಹೊಸ ರೀಚಾರ್ಜ್ ಯೋಜನೆ ಹೇಗಿದೆ ನೋಡಿ

Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್‌ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...Samantha Ruth Prabhuನಿತ್ಯ ಮುಂಜಾನೆ ಒಂದು ಲೋಟ ಈ ನೀರನ್ನು ಕುಡಿಯಿರಿ: ಕಿಡ್ನಿಯಲ್ಲಿ ಕಲ್ಲು ಇದ್ದರೆ ತಾನಾಗೇ ಕರಗಿ ಹೋಗುತ್ತೆ! ಬ್ಲಡ್ ಶುಗರ್ ಕೂಡ ನಾರ್ಮಲ್ ಮಾಡುತ್ತೆ! JioCinema ಪ್ರೀಮಿಯಂನ ಚಂದಾದಾರಿಕೆಯ ಬೆಲೆಯನ್ನು ತಿಂಗಳಿಗೆ ರೂ 29 ಕ್ಕೆ ಕಡಿಮೆಗೊಳಿಸಿದೆ. ಜಿಯೋ ಘೋಷಿಸಿದ ಹೊಸ ಯೋಜನೆಗಳಲ್ಲಿ ಜಿಯೋ ಸಿನಿಮ ಪ್ರೀಮಿಯಂ ಚೆಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ ಕೇವಲ ನೀವು ಜಿಯೋ ಸಿನಿಮಾ ಪ್ರೀಮಿಯಂ ಉಚಿತ ಚಂದಾದಾರಿಕೆ ಹೊಂದಿರುವ ರಿಚಾರ್ಜ್ ಯೋಜನೆಯನ್ನು ಯಶಸ್ವಿಗೊಳಿಸಿದ್ದಲ್ಲಿ ಸಾಕು. ಜಿಯೋ ಸಿನಿಮಾ ಪ್ರೀಮಿಯಂ ಚೆಂದದಾರರಾಗುತ್ತಿರಿ.

ಜಿಯೋ ರೂ 389 ಗೆ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ನೀಡುವ ಯೋಜನೆಯನ್ನು ನೀಡುವುದರ ಜೊತೆಗೆ ಜಿಯೋಸಿನಿಮಾ ಪ್ರೀಮಿಯಂ ಸೇರಿದಂತೆ 12 OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ದಿನಕ್ಕೆ 2 GB 4G ಡೇಟಾವನ್ನು ನೀಡುತ್ತದೆ.6 GB ಹೆಚ್ಚುವರಿ 4G ಡೇಟಾವನ್ನು ಸಹ ನೀಡುತ್ತದೆ ಮತ್ತು ಈ ಯೋಜನೆಯು ಅನಿಯಮಿತ 5G ನೆಟ್‌ವರ್ಕ್‌ಗೆ ಪ್ರವೇಶವನ್ನು ನೀಡುತ್ತದೆ ಮತ್ತು ಇದು ಬಹು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಿರುವವರಿಗೆ ರೀಚಾರ್ಜ್ ಯೋಜನೆಯಾಗಿದೆ.ಬೆಲೆ 1,198 ರೂ ಮತ್ತು 84 ದಿನಗಳವರೆಗೆ ಮಾನ್ಯವಾಗಿರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Recharge Plan New Plan Jio Cinema Premium OTT Subscriptions Streaming Services Telecom Offers Subscription Bundles Entertainment Benefits Data Plans Value-Added Services

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಶ್ವದ ಅತೀ ದೊಡ್ಡ ಆಪರೇಟರ್ ದಾಖಲೆ, ಡೇಟಾ ಬಳಕೆಯಲ್ಲಿ ಚೀನಾ ಹಿಂದಿಕ್ಕಿದ ಜಿಯೋವಿಶ್ವದ ಅತೀ ದೊಡ್ಡ ಆಪರೇಟರ್ ದಾಖಲೆ, ಡೇಟಾ ಬಳಕೆಯಲ್ಲಿ ಚೀನಾ ಹಿಂದಿಕ್ಕಿದ ಜಿಯೋJio : ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಚೀನಾವನ್ನು ಹಿಂದಿಕ್ಕಿ ರಿಲಯನ್ಸ್ ಜಿಯೋ ಹೊರಹೊಮ್ಮಿದೆ
और पढो »

Jio New Unlimited Plan: ಜಿಯೋದ ಹೊಸ ಯೋಜನೆಯಲ್ಲಿ ಎಲ್ಲವೂ ಅನ್ಲಿಮಿಟೆಡ್!Jio New Unlimited Plan: ಜಿಯೋದ ಹೊಸ ಯೋಜನೆಯಲ್ಲಿ ಎಲ್ಲವೂ ಅನ್ಲಿಮಿಟೆಡ್!ಜಿಯೋದಿಂದ ಅನೇಕ ಯೋಜನೆಗಳು OTT ಪ್ರಯೋಜನಗಳೊಂದಿಗೆ ಬರುತ್ತವೆ. ಹೀಗಾಗಿ 1,198 ರೂ. ಮೌಲ್ಯದ ಹೊಸ ಪ್ಲಾನ್ ಇಲ್ಲಿದೆ. ಇದು ಉಚಿತ OTT ಪ್ರಯೋಜನಗಳನ್ನು ಒದಗಿಸುತ್ತದೆ. ಈ ಹೊಸ ಪ್ಲಾನ್ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.
और पढो »

Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!IPL 2024: KKR ತಂಡ ಬಿಡುಗಡೆಗೊಳಿಸಿರುವ ಹೊಸ ವಿಡಿಯೋದಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು.
और पढो »

IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!IPL 2024: RR vs MI ಪಂದ್ಯದಲ್ಲಿ ರಾಜಸ್ಥಾನ್ ತಂಡದ ಪರ ಆಡುತ್ತಿರುವ ಯಜುವೇಂದ್ರ ಚಾಹಲ್ ಒಂದು ಹೊಸ ಇತಿಹಾಸ ಬರೆದಿದ್ದಾರೆ.
और पढो »

ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್ ! ರಗಡ್ ಲುಕ್ ನಲ್ಲಿ ನೆನಪಿರಲಿ ಪ್ರೇಮ್ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್ ! ರಗಡ್ ಲುಕ್ ನಲ್ಲಿ ನೆನಪಿರಲಿ ಪ್ರೇಮ್ನಿನ್ನೆ ಪ್ರೇಮ್ ಜನ್ಮದಿನ.ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ.
और पढो »

IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೊಸ ವೈಶಿಷ್ಟ್ಯವನ್ನು ಫ್ಲೈಯರ್‌ಗಳು ಇಂಡಿಗೋ ಅಪ್ಲಿಕೇಶನ್ ಬಳಸಿ ಪಡೆಯಬಹುದು.
और पढो »



Render Time: 2025-02-14 01:02:03