Jio ₹175 ಪ್ಲಾನ್​ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆ ಓ‌ಟಿ‌ಟಿ ಪ್ರವೇಶವೂ ಉಚಿತ, ಈ ರೀತಿ ರೀಚಾರ್ಜ್ ಮಾಡಿ!

Jio Cheapest Prepaid Plans समाचार

Jio ₹175 ಪ್ಲಾನ್​ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆ ಓ‌ಟಿ‌ಟಿ ಪ್ರವೇಶವೂ ಉಚಿತ, ಈ ರೀತಿ ರೀಚಾರ್ಜ್ ಮಾಡಿ!
Jio Cheapest PlansReliance JioJio Affordable Plans
  • 📰 Zee News
  • ⏱ Reading Time:
  • 60 sec. here
  • 22 min. at publisher
  • 📊 Quality Score:
  • News: 97%
  • Publisher: 63%

Jio Cheapest Prepaid Plans: ಜಿಯೋದ ₹175 ಪ್ರಿಪೇಯ್ಡ್ ಯೋಜನೆಯು (Jio ₹175 Prepaid Plan) 28 ದಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಒಟ್ಟು 10 ಜಿಬಿವರೆಗೆ ಹೈ ಸ್ಪೀಡ್ ಡೇಟಾ ಪ್ರಯೋಜನ ಲಭ್ಯವಿದೆ.

Jio Recharge Plan: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ 175 ರೂ. ಕೈಗೆಟುಕುವ ಯೋಜನೆಯನ್ನು ಪರಿಚಯಿಸಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಹಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವೂ ಉಚಿತವಾಗಿರುತ್ತದೆ.ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ₹175 ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.Gruhalakshmi

Gruha Lakshmi: ಗೃಹಲಕ್ಷ್ಮಿ ಹಣದ ಜೊತೆಗೆ ಸಿಗಲಿದೆ ಬಂಪರ್ ಗಿಫ್ಟ್! ಜಸ್ಟ್ ಹೀಗೆ ಮಾಡಿ ಸಾಕು ಎಂದ ಲಕ್ಷ್ಮಿ ಹೆಬ್ಬಾಳ್ಕರ್ಊಟಕ್ಕೂ ಮುನ್ನ ಈ ಕೆಂಪು ಹಣ್ಣಿನ ಒಂದು ಪೀಸ್ ಸೇವಿಸಿ: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗಿಯೇ ಇರುತ್ತೆ!ಪವನ್ ಕಲ್ಯಾಣ್ ಆಸ್ತಿ ಎಷ್ಟಿದೆ ಗೊತ್ತೆ..? ಜಸ್ಟ್‌ ಅವರ ಮನೆ ಮಾರಿದರೆ ಒಂದು ತಲೆಮಾರು ಕುಳಿತು ತಿನ್ನಬಹುದು..!ಭಾರತದ ಅತಿದೊಡ್ಡ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ನಾಯಕತ್ವದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೊಮ್ಮೆ ಕೈಗೆಟುವ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ.

ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards 28 ದಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಒಟ್ಟು 10 ಜಿಬಿವರೆಗೆ ಹೈ ಸ್ಪೀಡ್ ಡೇಟಾ ಪ್ರಯೋಜನ ಲಭ್ಯವಿದೆ. ಡೇಟಾ ಮುಗಿದ ಬಳಿಕ 64 Kbps ನಲ್ಲಿ ಅನಿಯಮಿತ ಡೇಟಾ ಪ್ರಯೋಜನವನ್ನೂ ಪಡೆಯಬಹುದು.ಇದರಲ್ಲಿ, ಜಿಯೋ ಸಿನಿಮಾ ಚಂದಾದಾರಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ರಿಚಾರ್ಜ್ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಇದರಲ್ಲಿ JioTV ಮೊಬೈಲ್ ಅಪ್ಲಿಕೇಶನ್ ಮೂಲಕ 12 ಪ್ರೀಮಿಯಂ ಓ‌ಟಿ‌ಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಕೂಡ ಪಡೆಯಬಹುದಾಗಿದೆ. ಅವುಗಳೆಂದರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Jio Cheapest Plans Reliance Jio Jio Affordable Plans Jio Cheapest Plan Price Jio Jio Plans Jio Recharge Plan Jio Recharge Plan With Huge Benefits Reliance Jio Affordable Plan Jio Affordable Plans ಜಿಯೋ ಪ್ಲಾನ್ ಜಿಯೋ ರಿಚಾರ್ಜ್ ಪ್ಲಾನ್ Jio Cheapest Plan For 28 Days Jio Monthly Plans Jio Recharge Plan Jio Recharge Plan 2024 Jio ₹175 Prepaid Plan Jio ₹175 Prepaid Plan Benefits Tech News In Kannada Kannada Tech News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan in cheapest price: ಜಿಯೋದ ಈ ರಿಚಾರ್ಜ್ ಪ್ಲಾನ್​ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.
और पढो »

Jio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭJio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭJio Cheapest Recharge Plan: ರಿಲಯನ್ಸ್ ಜಿಯೋದ ಮೂರು ತಿಂಗಳ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಜಿಯೋ ₹799 ರೀಚಾರ್ಜ್ ಪ್ಲಾನ್.
और पढो »

ಕಂಪನಿ ಇಂಟರ್ನ್‌ಶಿಪ್ ನಲ್ಲಿ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿದರೆ ಸಿಗುವುದು 10 ಲಕ್ಷ !ಬೆಂಗಳೂರಿನಲ್ಲಿಯೇ ಇದೆ ಈ ಸಂಸ್ಥೆಕಂಪನಿ ಇಂಟರ್ನ್‌ಶಿಪ್ ನಲ್ಲಿ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿದರೆ ಸಿಗುವುದು 10 ಲಕ್ಷ !ಬೆಂಗಳೂರಿನಲ್ಲಿಯೇ ಇದೆ ಈ ಸಂಸ್ಥೆಈ ಕಂಪನಿಯಇಂಟರ್ನ್‌ಶಿಪ್ ನಲ್ಲಿ ದಿನಕ್ಕೆ 9 ಗಂಟೆ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿ ಗೆದ್ದರೆ 10 ಲಕ್ಷ ಗೆಲ್ಲಬಹುದು.
और पढो »

ಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದುಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದುಶೂಟಿಂಗ್‌ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್‌ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು.
और पढो »

BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »

ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಹುಡುಕುವುದೇ ಈ ವಿಷಯವನ್ನಂತೆ !ಗಂಡಸರನ್ನು ಬೆಚ್ಚಿ ಬೀಳಿಸುತ್ತದೆ ಈ ಒಂದು ಸರ್ಚ್ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಹುಡುಕುವುದೇ ಈ ವಿಷಯವನ್ನಂತೆ !ಗಂಡಸರನ್ನು ಬೆಚ್ಚಿ ಬೀಳಿಸುತ್ತದೆ ಈ ಒಂದು ಸರ್ಚ್ಇದೀಗ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಹೊರ ಬಿದ್ದಿದೆ. ಈ ವರದಿಯ ಪ್ರಕಾರ, ಇಲ್ಲಿ ಮಹಿಳೆಯರು ಕೇಳುವ ಪ್ರಶ್ನೆ ಒಂದು ಕ್ಷಣಕ್ಕೆ ಬೆಚ್ಚಿ ಬೀಳಿಸುವಂತಿದೆ.
और पढो »



Render Time: 2025-02-16 13:31:57