Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ ಬಿ‌ಎಸ್‌ಎನ್‌ಎಲ್: 150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ

BSNL 4G Cheaper Plan समाचार

Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ ಬಿ‌ಎಸ್‌ಎನ್‌ಎಲ್: 150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ
BSNL RechargeBSNL Recharge PlansBSNL Recharge Plan Unlimited Calls
  • 📰 Zee News
  • ⏱ Reading Time:
  • 29 sec. here
  • 13 min. at publisher
  • 📊 Quality Score:
  • News: 53%
  • Publisher: 63%

BSNL 4g Cheaper plan: 50 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯ ಬೆಲೆ (BSNL Plan Price) ₹ 397. ಇದರಲ್ಲಿ 4ಜಿ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯಗಳು ಲಭ್ಯವಿವೆ. ಜಿಯೋ (Jio) ಅಥವಾ ಏರ್‌ಟೆಲ್‌ನಿಂದ (Airtel) ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುವವರಿಗೆ ಬಿ‌ಎಸ್‌ಎನ್‌ಎಲ್ ನ ಈ ಪ್ಲಾನ್ ತುಂಬಾ ಎಂದು ಸಾಬೀತುಪಡಿಸಲಿದೆ.

BSNL Prepaid Plan: ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 150 ದಿನಗಳ ವಿಶೇಷ ಯೋಜನೆಯನ್ನು ಘೋಷಿಸಿದೆ. ಪೂರ್ಣ ಐದು ತಿಂಗಳವರೆಗೆ ಸಿಗುವ ಈ ಯೋಜನೆಯಲ್ಲಿ ಹಲವು ಪಯೋಜನಗಳು ಲಭ್ಯವಿದೆ.ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಹಲವು ಆಕರ್ಷಕ ಕೊಡುಗೆಗಳನ್ನು ಪ್ರಾರಂಭಿಸಿದೆ.

ಇದಲ್ಲದೆ ಖಾಸಗಿ ಟೆಲಿಕಾಂ ಕಂಪನಿಗಳ ಸುಂಕ ಹೆಚ್ಚಳದಿಂದ ಬೇಸತ್ತಿರುವ ಮೊಬೈಲ್ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುತ್ತಿದ್ದಾರೆ.

₹ 397. ಇದರಲ್ಲಿ 4ಜಿ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯಗಳು ಲಭ್ಯವಿವೆ. ಜಿಯೋ ಅಥವಾ ಏರ್‌ಟೆಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುವವರಿಗೆ ಬಿ‌ಎಸ್‌ಎನ್‌ಎಲ್ ನ ಈ ಪ್ಲಾನ್ ತುಂಬಾ ಎಂದು ಸಾಬೀತುಪಡಿಸಲಿದೆ.ಬಿ‌ಎಸ್‌ಎನ್‌ಎಲ್ ₹ 397 ರಿಚಾರ್ಜ್ ಯೋಜನೆ* ಮೊದಲ 30 ದಿನಗಳು ಎಂದರೆ ಮೊದಲ ಒಂದು ತಿಂಗಳು ಯಾವುದೇ ಸಂಖ್ಯೆಗೆ ಅನಿಯಮಿತ ಉಚಿತ ಕರೆ ಸೌಲಭ್ಯ.* ಬಿ‌ಎಸ್‌ಎನ್‌ಎಲ್ ನ ಈ ಯೋಜನೆಯಲ್ಲಿ ಮೊದಲ ತಿಂಗಳು ನಿತ್ಯ 2ಜಿಬಿ 4G ಡೇಟಾ ಲಭ್ಯವಿರುತ್ತದೆ. ಇನ್ನುಳಿದ 120 ದಿನಗಳವರೆಗೆ 40 kbps ವೇಗದಲ್ಲಿ ಅನಿಯಮಿತ ಡೇಟಾ ಲಭ್ಯವಾಗಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

BSNL Recharge BSNL Recharge Plans BSNL Recharge Plan Unlimited Calls BSNL Validity Recharge Plans BSNL Recharge Plans 5G BSNL Recharge Plans For 5 Months BSNL Recharge Plan 4G BSNL Recharge Plan 2024 BSNL Recharge Plan Unlimited Calls And Data Karnataka BSNL Recharge Plan Benefits Of BSNL ₹ 397 Recharge Plan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

BSNL 4G: ಏರ್ಟೆಲ್, ಜಿಯೋಗೆ ಟಕ್ಕರ್, ₹ 150ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿ‌ಎಸ್‌ಎನ್‌ಎಲ್ ಜಬರ್ದಸ್ತ್ ಪ್ಲಾನ್!BSNL 4G: ಏರ್ಟೆಲ್, ಜಿಯೋಗೆ ಟಕ್ಕರ್, ₹ 150ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿ‌ಎಸ್‌ಎನ್‌ಎಲ್ ಜಬರ್ದಸ್ತ್ ಪ್ಲಾನ್!BSNL Affordable Plan: ರಿಲಯನ್ಸ್ ಜಿಯೋ, ವೋಡಾಫೋನ್-ಐಡಿಯಾ, ಏರ್ಟೆಲ್ ಕಂಪನಿಗಳು ರಿಚಾರ್ಜ್ ಬೆಲೆ ಏರಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡುತ್ತಿವೆ. ಏತನ್ಮಧ್ಯೆ, ಭಾರತ ಸರ್ಕಾರದ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ಕೈಗೆಟುಕುವ ಬೆಲೆಯ ರೀಚಾರ್ಜ್ ಯೋಜನೆಗಳಿಂದಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.
और पढो »

ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್BSNL Recharge Plan: ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿರುವ ಜನರು ಇದೀಗ ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್​ನತ್ತ (BSNL) ಮುಖಮಾಡುತ್ತಿದ್ದು, ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹಲವು ವರದಿಗಳು ಬಂದಿವೆ.
और पढो »

ದಿನಕ್ಕೊಂದು ಪ್ಲಾನ್ ಬಿಡುಗಡೆ ಮಾಡುತ್ತಿರುವ JIO! ಯಾವ ನೆಟ್ ವರ್ಕ್ ಕೂಡಾ ನೀಡದ ಸೌಲಭ್ಯದೊಂದಿಗೆ ಬಂದಿದೆ ಜಿಯೋ ಫ್ರೀಡಂ ಪ್ಲಾನ್ದಿನಕ್ಕೊಂದು ಪ್ಲಾನ್ ಬಿಡುಗಡೆ ಮಾಡುತ್ತಿರುವ JIO! ಯಾವ ನೆಟ್ ವರ್ಕ್ ಕೂಡಾ ನೀಡದ ಸೌಲಭ್ಯದೊಂದಿಗೆ ಬಂದಿದೆ ಜಿಯೋ ಫ್ರೀಡಂ ಪ್ಲಾನ್JIO Freedom Plan :ತನ್ನ ಗ್ರಾಹಕರಿಗಾಗಿ ಜಿಯೋ ಫ್ರೀಡಂ ಪ್ಲಾನ್ ಬಿಡುಗಡೆ ಮಾಡಿದ ಕಂಪನಿ. ಅಗ್ಗದ ರಿಚಾರ್ಜ್ ಪ್ಲಾನ್ ಹುಡುಕುವವರಿಗೆ ಇದೇ ಬೆಸ್ಟ್ ಆಯ್ಕೆ .
और पढो »

Zudio vs Reliance: ಫ್ಯಾಶನ್ ಲೋಕದಲ್ಲೂ ಪ್ರಾಬಲ್ಯಕ್ಕೆ ಮುಂದಾದ ಅಂಬಾನಿ, ಟಾಟಾ ಗ್ರೂಪ್‌ಗೆ ಟಕ್ಕರ್ ನೀಡುತ್ತಾ ರಿಲಯನ್ಸ್!Zudio vs Reliance: ಫ್ಯಾಶನ್ ಲೋಕದಲ್ಲೂ ಪ್ರಾಬಲ್ಯಕ್ಕೆ ಮುಂದಾದ ಅಂಬಾನಿ, ಟಾಟಾ ಗ್ರೂಪ್‌ಗೆ ಟಕ್ಕರ್ ನೀಡುತ್ತಾ ರಿಲಯನ್ಸ್!Zudio vs Reliance: ರತನ್ ಟಾಟಾ ಅವರ ಝುಡಿಯೋಗೆ ಕಠಿಣ ಸ್ಪರ್ಧೆ ನೀಡಲು ಮುಂದಾಗಿರುವ ಮುಖೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ 2020 ರಲ್ಲಿ ಗಡಿ ಉದ್ವಿಗ್ನತೆಯಿಂದಾಗಿ ಭಾರತವನ್ನು ತೊರೆದಿದ್ದ ಜನಪ್ರಿಯ ಚೈನೀಸ್ ಫ್ಯಾಶನ್ ಬ್ರ್ಯಾಂಡ್ ಶೇನ್ ಅನ್ನು ಮರಳಿ ತರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
और पढो »

Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan in cheapest price: ಜಿಯೋದ ಈ ರಿಚಾರ್ಜ್ ಪ್ಲಾನ್​ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.
और पढो »

ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ JiO !ಉಳಿದ ನೆಟ್ ವರ್ಕ್ ಗಳಿಗೆ ಭಾರೀ ಟಕ್ಕರ್ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ JiO !ಉಳಿದ ನೆಟ್ ವರ್ಕ್ ಗಳಿಗೆ ಭಾರೀ ಟಕ್ಕರ್Jio Recharge Plan :ಜಿಯೋ ಈಗ ತನ್ನ 4 ಜಿ ಫೀಚರ್ ಫೋನ್ ಗೆ ಹೋದ ಮತ್ತು ಅಗ್ಗದ ಪ್ರಿಪೇಯ್ಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.
और पढो »



Render Time: 2025-02-19 08:52:43