Jr NTRಗೆ ಅಪಘಾತ.. ಕೈಗೆ ಗಾಯ..! ಏನಾಯ್ತು ಯಂಗ್‌ ಟೈಗರ್‌ಗೆ..?

Jr Ntr समाचार

Jr NTRಗೆ ಅಪಘಾತ.. ಕೈಗೆ ಗಾಯ..! ಏನಾಯ್ತು ಯಂಗ್‌ ಟೈಗರ್‌ಗೆ..?
Jr Ntr InjuredDevara ShootingDevara
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Jr NTR injury : ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಜೂನಿಯರ್ NTR ರಸ್ತೆ ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಸಧ್ಯ ನಟನ ಆರೋಗ್ಯ ಹೇಗಿದೆ..? ಸಂಪೂರ್ಣ ವಿವರ ಇಲ್ಲಿದೆ..

ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಅಂದಿನ ಪುಟಾಣಿ ಬೇಬಿ ಶಾಮಿಲಿ ಅಕ್ಕ ಕನ್ನಡದ ಜನಪ್ರಿಯ ನಟಿ! ವಿಷ್ಣುವರ್ಧನ್‌ ಜೊತೆ ಅಭಿನಯಿಸಿದ್ದ ಚೆಲುವೆ ಈಕೆ... ಇವರ ಗಂಡ ಕೂಡ ಖ್ಯಾತ ಹೀರೋತನ್ನ ನಟನೆಯಿಂದ ಇಂಡಸ್ಟ್ರಿಯನ್ನು ಆಳಿ ಇಂದಿಗೂ ಬಾಡಿಗೆ ಮನೆಯಲ್ಲಿದ್ದಾರೆ ಈ ಸ್ಟಾರ್‌ ನಟಿ..! ಅಷ್ಟಕ್ಕೂ ಈಕೆ 400 ಕೋಟಿಯ ಒಡತಿಅದೃಷ್ಟ ನಿಮ್ಮ ಜೊತೆಯೇ ಹೆಜ್ಜೆ ಹಾಕಬೇಕಾದರೆ ಬಂಗಾರವಲ್ಲ ಈ ರಾಶಿಯವರು ಬೆಳ್ಳಿ ಧರಿಸಬೇಕು !ಖಂಡಿತವಾಗಿಯೂ ಸಿಗುವುದು ಯಶಸ್ಸಿನ ಹಾದಿ

ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಷಯದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಅಲ್ಲದೆ, ರಸ್ತೆ ಅಪಘಾತದ ಸಂಪೂರ್ಣ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ..ಸಧ್ಯ ತಾರಕ್ ದೇವರ ಭಾಗ-1 ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದು ಕೊನೆಯ ಶಾಟ್ ಎಂದು ಶೂಟಿಂಗ್ ಸ್ಥಳದಿಂದ ಫೋಟೋ ಹಂಚಿಕೊಂಡಿದ್ದಾರೆ. ದೇವರ ಸಿನಿಮಾ ಸೆಪ್ಟೆಂಬರ್ 27ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Jr Ntr Injured Devara Shooting Devara Jr Ntr Minor Injury Jr Ntr Devara Shoot Jr Ntr Hand Injury Jr Ntr Injured In Gym Jr Ntr Gym What Hapend To Jr Ntr Jr Ntr News Jr Ntr Health Jr Ntr Accident Jr Ntr Devara Movie Jr Ntr Janhvi Kapoor Jr Ntr Devara Movie Songs ಜೂ ಎನ್‌ಟಿಆರ್‌ ದೇವರ ಸಿನಿಮಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Road accident: ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ, ಮೂವರು ವಿದ್ಯಾರ್ಥಿಗಳು ಸಾವುRoad accident: ಆಡಿ ಕಾರು ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ, ಮೂವರು ವಿದ್ಯಾರ್ಥಿಗಳು ಸಾವುಕೋಲಾರದ ಬಂಗಾರಪೇಟೆ ಮುಖ್ಯ ರಸ್ತೆ ಸಹಕಾರ ನಗರ ಬಳಿ ಆಡಿ ಕಾರ್ ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.
और पढो »

ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..ಶೂಟಿಂಗ್‌ ವೇಳೆ ಭೀಕರ ಅಪಘಾತ..! ನಟ ಸೂರ್ಯ ತಲೆಗೆ ಗಾಯ... ವೈದ್ಯರು ಹೇಳಿದ್ದಿಷ್ಟು..Actor Surya injury : ಕಳೆದ ಎರಡು ವರ್ಷಗಳಿಂದ ತಮಿಳು ಸ್ಟಾರ್‌ ನಟ ಸೂರ್ಯ ಅಭಿಯನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ, ಹೀಗಾಗಿ ಅವರ ಮುಂದಿನ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿರುತೈ ಶಿವ ನಿರ್ದೇಶನದ ಕಂಗುವ ಚಿತ್ರವು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್‌ನ ಸಹಯೋಗದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ.
और पढो »

ಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿಸಹೋದರಿಯರೇ ನೆನಪಿರಲಿ !ಈ ಬಾರಿ ಮುಂಜಾನೆಯೇ ಕಟ್ಟುವಂತಿಲ್ಲ ಸಹೋದರನಿಗೆ ರಾಖಿ ! ಸಂಬಂಧ ಗಟ್ಟಿಯಾಗಬೇಕಾದರೆ ಈ ಸಮಯವನ್ನು ಪಾಲಿಸಿಈ ಶುಭ ಮುಹುಉರ್ತದಲ್ಲಿಯೇ ಕಟ್ಟಬೇಕು ಸಹಿಒದರಣ ಕೈಗೆ ರಕ್ಷೆ . ಅಣ್ಣ ತಂಗಿ ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಪಾಲಿಸಬೇಕು ಈ ಸಮಯ.
और पढो »

ಸೆಪ್ಟೆಂಬರ್‌ನಲ್ಲಿ ರಾಮ್ ಪೋತಿನೇನಿ ನಿಶ್ಚಿತಾರ್ಥ..! ಯಂಗ್ ಅಂಡ್ ಡೈನಾಮಿಕ್ ಹೀರೋ ಕೈ ಹಿಡಿಯೋ ಚೆಲುವೆ ಯಾರು ಗೊತ್ತಾ?ಸೆಪ್ಟೆಂಬರ್‌ನಲ್ಲಿ ರಾಮ್ ಪೋತಿನೇನಿ ನಿಶ್ಚಿತಾರ್ಥ..! ಯಂಗ್ ಅಂಡ್ ಡೈನಾಮಿಕ್ ಹೀರೋ ಕೈ ಹಿಡಿಯೋ ಚೆಲುವೆ ಯಾರು ಗೊತ್ತಾ?Ram Pothineni: ಯಂಗ್ ಅಂಡ್ ಡೈನಾಮಿಕ್ ಹೀರೋ ರಾಮ್ ಪೋತಿನೇನಿ ಮುಂದಿನ ತಿಂಗಳು 15 ರಂದು ಡಬಲ್ ಸ್ಮಾರ್ಟ್ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಲು ಪ್ರೇಕ್ಷಕರ ಮುಂದೆ ಬರಲಿದ್ದಾರೆ..
और पढो »

ಕಾವ್ಯಾ ಮಾರನ್‌ ಅಲ್ಲ.. ಮತ್ತೊಬ್ಬ ಸುಂದರಿ ಜೊತೆ ಅಭಿಷೇಕ್‌ ಶರ್ಮಾ ಡೇಟಿಂಗ್!‌ ಪೋಟೋ ಸಮೇತ ಸಿಕ್ಕಿಬಿದ್ದ ಟೀಂ ಇಂಡಿಯಾ ಯಂಗ್‌ ಸ್ಟಾರ್!!ಕಾವ್ಯಾ ಮಾರನ್‌ ಅಲ್ಲ.. ಮತ್ತೊಬ್ಬ ಸುಂದರಿ ಜೊತೆ ಅಭಿಷೇಕ್‌ ಶರ್ಮಾ ಡೇಟಿಂಗ್!‌ ಪೋಟೋ ಸಮೇತ ಸಿಕ್ಕಿಬಿದ್ದ ಟೀಂ ಇಂಡಿಯಾ ಯಂಗ್‌ ಸ್ಟಾರ್!!Abhishek Sharma girlfriend: ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ವೈಯಕ್ತಿಕ ವಿಚಾರವಾಗಿ ಈ ಯಂಗ್‌ ಓಪನರ್‌ ಮುಖ್ಯಾಂಶದಲ್ಲಿದ್ದಾರೆ..
और पढो »

ಮೆಗಾ ಫ್ಯಾಮಿಯಲಿಯಲ್ಲಿ ಮತ್ತೊಂದು ಮದುವೆ ಸದ್ದು.. ಈ ಖ್ಯಾತ ನಟಿಯೊಂದಿಗೆ ಸಾಯಿ ಧರಂ ತೇಜ್ ವಿವಾಹ?!ಮೆಗಾ ಫ್ಯಾಮಿಯಲಿಯಲ್ಲಿ ಮತ್ತೊಂದು ಮದುವೆ ಸದ್ದು.. ಈ ಖ್ಯಾತ ನಟಿಯೊಂದಿಗೆ ಸಾಯಿ ಧರಂ ತೇಜ್ ವಿವಾಹ?!Sai Dharam Tej Marriage: ಮೆಗಾ ಹೌಸ್ ಮತ್ತೊಂದು ಮದುವೆಯ ಸಂಭ್ರಮದಲ್ಲಿ ಮುಳುಗಲಿದೆ.. ಸದ್ಯದಲ್ಲೇ ಯಂಗ್ ಹೀರೋ ಸಾಯಿ ಧರಂ ತೇಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..
और पढो »



Render Time: 2025-02-16 09:28:59