JIO TVಯಿಂದ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್; ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ನಷ್ಟ!

Jio TV Vs Cable TV Industry समाचार

JIO TVಯಿಂದ ಕ್ರಿಕೆಟ್ ಲೈವ್ ಸ್ಟ್ರೀಮಿಂಗ್; ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ನಷ್ಟ!
Jio TVOTT PlatformCable TV Industry
  • 📰 Zee News
  • ⏱ Reading Time:
  • 72 sec. here
  • 16 min. at publisher
  • 📊 Quality Score:
  • News: 77%
  • Publisher: 63%

OTT ಪ್ಲಾಟ್‌ಫಾರ್ಮ್‌ಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರಮುಖ ಚಾನಲ್‌ಗಳನ್ನು ಒದಗಿಸುತ್ತವೆ. ಇದರಿಂದ ಕೇಬಲ್ ಟಿವಿ ಉದ್ಯಮಕ್ಕೆ ಅನ್ಯಾಯವಾಗುತ್ತಿದೆ. ಈ ವೇದಿಕೆಗಳ ಮೂಲಕ ಮುಕ್ತವಾಗಿ ಹರಿಯುವ ಅನಿಯಂತ್ರಿತ ವಿಷಯದ ಋಣಾತ್ಮಕ ಸಾಮಾಜಿಕ ಪರಿಣಾಮದ ಬಗ್ಗೆ ALCOA ಒತ್ತಿಹೇಳಿದೆ.

Jio TV vs Cable TV industry: JIO TV ತನ್ನ OTT ಪ್ಲಾಟ್‌ಫಾರ್ಮ್‌ನಲ್ಲಿ live and linear content ಅನ್ನು ಪ್ರಸಾರ ಮಾಡುತ್ತಿದೆ. ಇದರಿಂದ ಕೇಬಲ್ ಟಿವಿ ಉದ್ಯಮದಲ್ಲಿ ಗಮನಾರ್ಹ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಡಿತವನ್ನು ಉಂಟುಮಾಡುತ್ತದೆ ಎಂದು ALCOA ಬೇಸರ ವ್ಯಕ್ತಪಡಿಸಿದೆ.ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ದೊಡ್ಡ ಆರ್ಥಿಕ ನಷ್ಟ!IND vs SL: ಶ್ರಿಲಂಕಾ ವಿರುದ್ಧದ ಪಂದ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ಆಟಗಾರರು..ಕಾರಣ ಏನು ಗೊತ್ತಾ..?ಶನಿ - ಶುಕ್ರನ ಅಪರೂಪದ ಯುತಿ...

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷರಿಗೆ ಪತ್ರ ಬರೆದಿರುವ ALCOA, JIO TVಯ ಮಾಡುತ್ತಿರುವ ಲೈವ್‌ ಸ್ಟ್ರೀಮಿಂಗ್‌ ಅಸ್ತಿತ್ವದಲ್ಲಿರುವ ನಿಯಮಗಳಿಗೆ ಅನುಗುಣವಾಗಿಲ್ಲವೆಂದು ದೂರಿದೆ. ALCOA ಪ್ರಕಾರ, ಲೈವ್ contentಅನ್ನು ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು , ಹೆಡೆಂಡ್ ಇನ್ ದಿ ಸ್ಕೈ ಆಪರೇಟರ್‌ಗಳು, ಡೈರೆಕ್ಟ್-ಟು-ಹೋಮ್ ಪ್ಲೇಯರ್‌ಗಳು ಮತ್ತು IPTV ಪೂರೈಕೆದಾರರು ಮಾತ್ರ ಪ್ರಸಾರ ಮಾಡಬೇಕು. JIO TVಯಂತಹ OTT ಪ್ಲಾಟ್‌ಫಾರ್ಮ್‌ಗಳು 1995ರ ಕೇಬಲ್ ಕಾಯಿದೆಗೆ ವಿರುದ್ಧವಾಗಿರುವ ಕಾರಣ linear contentಅನ್ನು ಸ್ಟ್ರೀಮ್ ಮಾಡಬಾರದು ಎಂದು ತಿಳಿಸಿದೆ.

ಸ್ಟಾರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಮತ್ತು INDIACAST ಸಹ ತಮ್ಮ OTT ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ + ಹಾಟ್‌ಸ್ಟಾರ್ ಮತ್ತು JIO ಟಿವಿಯಲ್ಲಿ linear contentಅನ್ನು ಸ್ಟ್ರೀಮಿಂಗ್ ಮಾಡುತ್ತಿವೆ. ಇದರಿಂದ ಕೋಟ್ಯಂತರ ವೀಕ್ಷಕರನ್ನು ಕೇಬಲ್ ಟಿವಿಯಿಂದ ದೂರವಿಡುತ್ತಿದೆ. ವಿಶೇಷವಾಗಿ ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಯ ಜನರು OTT ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಸಮಂಜಸ ಮತ್ತು ಉತ್ತಮ ಆಯ್ಕೆಯನ್ನಾಗಿ ಪರಿಗಣಿಸಿದ್ದಾರೆ.

ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಕೋಟ್ಯಂತರ ಜನರಿಗೆ ಲೈವ್‌ ಸ್ಟ್ರೀಮಿಂಗ್‌ ನೀಡುತ್ತಿರುವ ಜಿಯೋ ಟಿವಿಯಿಂದ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಗೆ ದೊಡ್ಡ ಮೊತ್ತದ ನಷ್ಟವುಂಟಾಗುತ್ತಿದೆ ಅಂತಾ ALCOA ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಕೇಬಲ್‌ ಆಪರೇಟರ್‌ಗಳನ್ನು ಉಳಿಸುವ ನಿಟ್ಟಿನಲ್ಲಿ ಈ ರೀತಿಯGold Price Today: ಮದುವೆ ಸೀಸನ್‌ಗೂ ಮುನ್ನ ಆಭರಣ ಪ್ರಿಯರಿಗೆ ಬಿಗ್‌ ಶಾಕ್‌..ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Jio TV OTT Platform Cable TV Industry Trai ALCOA Delhi Live Streaming Linear Content Broadcasters STAR INDIA Pvt. Ltd INDIACAST OTT Platforms Disney + Hotstar

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ!! ಯಾವುವು ಅವು?ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ!! ಯಾವುವು ಅವು?Unbreakable world records in cricket history: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್ಮನ್’ಗಳು ಮತ್ತು ಬೌಲರ್’ಗಳು ತಮ್ಮ ಮ್ಯಾಜಿಕ್’ನಿಂದ ಕ್ರಿಕೆಟ್ ಆಟದ ಮೋಜನ್ನು ದ್ವಿಗುಣಗೊಳಿಸಿದ್ದಾರೆ
और पढो »

ಅಂತಾರಾಷ್ಟ್ರೀಯ ಕ್ರಿಕೆಟ್ ​ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ! ಮಾರ್ಗನ್, ಧೋನಿ ದಾಖಲೆಗಳೆಲ್ಲಾ ಪುಡಿಗಟ್ಟಿದ ಹಿಟ್‌ ಮ್ಯಾನ್ಅಂತಾರಾಷ್ಟ್ರೀಯ ಕ್ರಿಕೆಟ್ ​ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ! ಮಾರ್ಗನ್, ಧೋನಿ ದಾಖಲೆಗಳೆಲ್ಲಾ ಪುಡಿಗಟ್ಟಿದ ಹಿಟ್‌ ಮ್ಯಾನ್Rohit Sharma: ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಮಾತ್ರವಲ್ಲ, ಈಗ ನಾಯಕನಾಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ.
और पढो »

Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
और पढो »

1975 ರಲ್ಲಿ ಮೈದಾನದಲ್ಲಿಯೇ ನಡೆದಿತ್ತು ರೊಮ್ಯಾನ್ಸ್‌.. ಸೀರೆ ಧರಿಸಿ ಮೈದಾನಕ್ಕೆ ನುಗ್ಗಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗೆ ಮುತ್ತಿಟ್ಟದ್ದಳು ಅಪರಿತ ಮಹಿಳೆ..!1975 ರಲ್ಲಿ ಮೈದಾನದಲ್ಲಿಯೇ ನಡೆದಿತ್ತು ರೊಮ್ಯಾನ್ಸ್‌.. ಸೀರೆ ಧರಿಸಿ ಮೈದಾನಕ್ಕೆ ನುಗ್ಗಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗೆ ಮುತ್ತಿಟ್ಟದ್ದಳು ಅಪರಿತ ಮಹಿಳೆ..!Brijesh Patel Kiss video viral: ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಾಗಿ ಎಂತಹ ಮಿತಿಗಳನ್ನು ದಾಟಲು ಕೂಡ ಸಿದ್ಧರಾಗಿರುತ್ತಾರೆ.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »

ಕೊನೆಗೂ ಖುಲಾಯಿಸಿತು ಅದೃಷ್ಟ... ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್‌ ಗಾಯಕ್ವಾಡ್‌ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆಕೊನೆಗೂ ಖುಲಾಯಿಸಿತು ಅದೃಷ್ಟ... ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್‌ ಗಾಯಕ್ವಾಡ್‌ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅವರಿಗೆ ಗುಡ್ ನ್ಯೂಸ್ ನೀಡಿದ್ದು, ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅವರ ನಾಯಕತ್ವದಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಖಂಡಿತವಾಗಿಯೂ ಅಂತರರಾಷ್ಟ್ರೀಯ ವೃತ್ತಿಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ
और पढो »



Render Time: 2025-02-15 18:19:23