Kiccha Sudeep : ಮಾತು ಬಾರದ ಅಭಿಮಾನಿಗೆ ವಿಶೇಷ ಪ್ರೀತಿ ಕೊಟ್ಟು ತುತ್ತು ನೀಡಿದ ಅಭಿನಯ ಚಕ್ರವರ್ತಿ

Kiccha Sudeep समाचार

Kiccha Sudeep : ಮಾತು ಬಾರದ ಅಭಿಮಾನಿಗೆ ವಿಶೇಷ ಪ್ರೀತಿ ಕೊಟ್ಟು ತುತ್ತು ನೀಡಿದ ಅಭಿನಯ ಚಕ್ರವರ್ತಿ
Abhina ChakrabortyFanSpecial Love
  • 📰 Zee News
  • ⏱ Reading Time:
  • 22 sec. here
  • 20 min. at publisher
  • 📊 Quality Score:
  • News: 75%
  • Publisher: 63%

ಅಭಿನಯ ಚಕ್ರವರ್ತಿ ಅಭಿಮಾನಿಯೊಬ್ಬರಿಗೆ ತೋರಿದ ವಿಶೇಷ ಪ್ರೀತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪನನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

Kiccha Sudeep : ಒಂದೆಡೆ ಸಿನಿಮಾ ಮಾಡುತ್ತಲೇ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ

ಕಿಚ್ಚ ಸುದೀಪಗೆ ಕರ್ನಾಟಕದಲ್ಲಿ ಒಂದು ದೊಡ್ಡ ಬಳಗವೇ ಇದ್ದು, ಇದೀಗ ತಮ್ಮ ನಟನ ಪ್ರೀತಿಯನ್ನು ಕೊಂಡಾಡಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಲೇ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸುದೀಪ್ ಬಗ್ಗೆ ಒಂದು ಕುತೂಹಲಕಾರಿ ಸುದ್ದಿಯೊಂದು ನೆಟ್‌ನಲ್ಲಿ ಹರಿದಾಡುತ್ತಿದೆ. ಸುದೀಪ್ ಅವರ ಒಳ್ಳೆಯ ಹೃದಯಕ್ಕಾಗಿ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿದ್ದಾರೆ.ಸ್ಯಾಂಡಲ್ ವುಡ್ ಹೀರೋ ಸುದೀಪ್ ವೀರಭೀಮನಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Abhina Chakraborty Fan Special Love Kiss Non-Speaking Gesture Affection Heartwarming Interaction Kindness Celebrity Actor Touching Moment Social Media Viral Compassion Inclusive Empathy

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !!ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !!Kiccha Sudeep Next Movie: ಮ್ಯಾಕ್ಸ್‌ ಸಿನಿಮಾದಲ್ಲಿ ಬ್ಯುಸಿ ಇರುವ ಕಿಚ್ಚ ಸುದೀಪ್‌‌ ಜೊತೆ ಮತ್ತೊಂದು ಬಿಗ್‌ ಬಜೆಟ್‌ ಚಿತ್ರದ ಮಾತುಕತೆ ನಡೆಯುತ್ತಿರುವ ವಿಚಾರ ವೈರಲ್‌ ಆಗಿದೆ.
और पढो »

ಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆKoti Movie : ಡಾಲಿ ಧನಂಜಯ ನಟನೆಯ ಕೋಟಿ ಚಿತ್ರದ ಮಾತು ಸೋತು ಎಂಬ ಶೀರ್ಷಿಕೆಯ ಮೊದಲ ಹಾಡು ಇಂದು ಬಿಡುಗಡೆಯಾಗಲಿದೆ.
और पढो »

ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ವಿಶೇಷ ಸ್ಟೋರ್ ಪ್ರಾರಂಭಿಸಿದ ಹನಿಹನಿ!!ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ವಿಶೇಷ ಸ್ಟೋರ್ ಪ್ರಾರಂಭಿಸಿದ ಹನಿಹನಿ!!Hunny Hunny Brand: ಹನಿಹನಿ ಬೆಂಗಳೂರಿನ ಕೋರಮಂಗಲದಲ್ಲಿ ನಿಮ್ಮ ಎಲ್ಲಾ ಪೋಷಕರ ಅಗತ್ಯತೆಗಳಿಗಾಗಿ ತನ್ನ ವಿಶೇಷ ಸ್ಟೋರ್ ಪ್ರಾರಂಭಿಸಿದೆ..
और पढो »

“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್Suniel Shetty: ಸುನೀಲ್ ಶೆಟ್ಟಿ ಸದ್ಯ ಮುಂಬೈನಲ್ಲಿ ನೆಲೆಸಿದ್ದರೂ, ತನ್ನ ಮೂಲದ ಬಗ್ಗೆ ಎಂದಿಗೂ ಮರೆತವರಲ್ಲ. ಇವರು ಹುಟ್ಟಿದ್ದು ಮಂಗಳೂರಿನ ಮುಲ್ಕಿ ಎಂಬಲ್ಲಿ.
और पढो »

ಜಾಯಿಕಾಯಿಯನ್ನು ಇದರ ಜೊತೆ ಸೇವಿಸಿದರೆ ಜೋತು ಬಿದ್ದ ಹೊಟ್ಟೆ ಸಣ್ಣಗಾಗುವುದು ಗ್ಯಾರಂಟಿ !ಜಾಯಿಕಾಯಿಯನ್ನು ಇದರ ಜೊತೆ ಸೇವಿಸಿದರೆ ಜೋತು ಬಿದ್ದ ಹೊಟ್ಟೆ ಸಣ್ಣಗಾಗುವುದು ಗ್ಯಾರಂಟಿ !Nutmeg Benefits to loose weight :ತೂಕ ನಷ್ಟಕ್ಕೆ ಸಹಾಯ ಮಾಡುವ ವಿಶೇಷ ಪದಾರ್ಥದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.ಅದುವೇ ಜಾಯಿಕಾಯಿ ಅಥವಾ ಜಾಯಿಫಲ. ಜಾಯಿಕಾಯಿ ಒಂದು ಒಣ ಬೀಜವಾಗಿದೆ.
और पढो »



Render Time: 2025-02-13 22:27:10