Kuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನ

Jupiter Transit In Taurus समाचार

Kuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನ
Guru In Vrushabha RashiKuber Yoga EffectAstrology News In Kannada
  • 📰 Zee News
  • ⏱ Reading Time:
  • 24 sec. here
  • 8 min. at publisher
  • 📊 Quality Score:
  • News: 34%
  • Publisher: 63%

Guru Gochar 2024 Kuber Yog: ಕುಬೇರ ರಾಜಯೋಗದ ಶುಭ ಪರಿಣಾಮ ಮೂರು ರಾಶಿಯವರ ಮೇಲೆ ಕಂಡು ಬರಲಿದ್ದು, ಇದರಿಂದ ಇವರ ಜೀವನದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಅವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...

Kuber Yog: ಶೀಘ್ರದಲ್ಲೇ ದೇವಗುರು ಬೃಹಸ್ಪತಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದು ಇದರಿಂದ ಕುಬೇರ ಯೋಗ ಸೃಷ್ಟಿಯಾಗಲಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇವಗುರು ಬೃಹಸ್ಪತಿಯು ವರ್ಷಕ್ಕೆ ಒಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇದೀಗ ಮೇ 01ರಂದು ಗುರು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ವೃಷಭ ರಾಶಿಗೆ ಗುರುವಿನ ಪ್ರವೇಶದೊಂದಿಗೆ ಶುಭಕರ ಕುಬೇರ ಯೋಗವು ನಿರ್ಮಾಣವಾಗಲಿದೆ. ಇದರ ಪರಿಣಾಮ ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Guru In Vrushabha Rashi Kuber Yoga Effect Astrology News In Kannada May 2024 Horoscope Kubera Yoga Astro Tips In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನೂರು ವರ್ಷಗಳ ಬಳಿಕ ಪವರ್ಫುಲ್ ಚತುರ್ಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!ನೂರು ವರ್ಷಗಳ ಬಳಿಕ ಪವರ್ಫುಲ್ ಚತುರ್ಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!Chaturgrahi Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಶುಕ್ರ, ರಾಹು, ಬುಧ ಹಾಗೂ ಮಂಗಳ ಗ್ರಹಗಳ ಶುಭ ಕಾಕತಾಳೀಯ ಸಂಭವಿಸಲಿದೆ.
और पढो »

ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

Weekly Horoscope: ಈ ವಾರದ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆWeekly Horoscope: ಈ ವಾರದ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆVarabhavishya in Kannada From April 15th to April 21st: ಏಪ್ರಿಲ್ 15 ರಿಂದ ಏಪ್ರಿಲ್ 21, 2024ರವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ. ಈ ವಾರ ಪ್ರೀತಿ, ವೃತ್ತಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ...
और पढो »

ದಿನಭವಿಷ್ಯ 16-04-2024: ಅಷ್ಟಮಿಯ ಈ ದಿನ ಪುಷ್ಯ ನಕ್ಷತ ಧೃತಿ ಯೋಗ ಯಾರಿಗೆ ತರಲಿದೆ ಶುಭ!ದಿನಭವಿಷ್ಯ 16-04-2024: ಅಷ್ಟಮಿಯ ಈ ದಿನ ಪುಷ್ಯ ನಕ್ಷತ ಧೃತಿ ಯೋಗ ಯಾರಿಗೆ ತರಲಿದೆ ಶುಭ!Mangalavara Dina Bhavishya In Kannada: 16ನೇ ಏಪ್ರಿಲ್ 2024ರ ಈ ದಿನ ಮಂಗಳವಾರದಂದು ಚೈತ್ರ ಮಾಸ, ಶುಕ್ಲ ಪಕ್ಷ ಅಷ್ಟಮಿಯ ದಿನ ಪುಷ್ಯ ನಕ್ಷತ ಧೃತಿ ಯೋಗ ಇರಲಿದೆ. ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

35 ವರ್ಷಗಳ ಬಳಿಕ ಈ ಊರಿನಲ್ಲಿ ರಥೋತ್ಸವ ಸಂಭ್ರಮ35 ವರ್ಷಗಳ ಬಳಿಕ ಈ ಊರಿನಲ್ಲಿ ರಥೋತ್ಸವ ಸಂಭ್ರಮ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ (Sri Anjaneya Swamy Temple) ಆವರಣದಲ್ಲಿ ಬೇಗೂರಿನ ಮಹದೇಶ್ವರ ಸ್ವಾಮಿ (Begur Mahadeshwar Swami) ಕಮರಹಳ್ಳಿ ಬಸವೇಶ್ವರ (Kamarahalli Basaveshwara) ಬೆಳಚಲವಾಡಿ ಶ್ರೀ ರಾಮಲಿಂಗೇಶ್ವರ (Belachalavadi Ramalingeshwara) ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ವಾಹನದಲ್ಲಿರಿಸಿ ಹಾಗೂ ಅಡ್ಡ ಪಲ್ಲಕ್ಕಿಯಲ್ಲಿ...
और पढो »

Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
और पढो »



Render Time: 2025-02-19 08:38:01