KD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ ಔಟ್:‌ ರೀಷ್ಮಾ ನಯಾ ಲುಕ್‌ ರಿವೀಲ್!

Reeshma Nanaiah समाचार

KD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ ಔಟ್:‌ ರೀಷ್ಮಾ ನಯಾ ಲುಕ್‌ ರಿವೀಲ್!
Reeshma Nanaiah PosterReeshma Nanaiah KD Film PosterReeshma Nanaiah New Updates
  • 📰 Zee News
  • ⏱ Reading Time:
  • 41 sec. here
  • 26 min. at publisher
  • 📊 Quality Score:
  • News: 104%
  • Publisher: 63%

ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.[node:summary]

KD Motion Poster:‌ ಚಂದನವನದ ನಟಿ ರೀಷ್ಮಾ ನಾಣಯ್ಯ ಕೆಡಿ ಚಿತ್ರದಲ್ಲಿನ ಪಾತ್ರದ ಹೊಸ ಮೋಷನ್‌ ಪೋಸ್ಟರ್‌ ಅನ್ನು ಈ ನಟಿಯ ಹುಟ್ಟುಹಬ್ಬದಂದು ಸಿನಿಮಾತಂಡ ರಿಲೀಸ್‌ ಮಾಡಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ಮಧುಮೇಹಿಗಳು ರಾತ್ರಿ ಈ 3 ವಸ್ತುಗಳನ್ನ ಹಾಲಿಗೆ ಬೆರೆಸಿ ಕುಡಿದರೆ ಬೆಳಿಗ್ಗೆ ಏಳುವುದರಲ್ಲಿಯೇ ಬ್ಲಡ್‌ ಶುಗರ್‌ ಕಂಟ್ರೋಲ್‌ʼಗೆ ಬರುತ್ತೆ!White Hair Remedy: ಯಾವುದೇ ಹೇರ್‌ ಡೈ ಬೇಡ... ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎಲೆ!!ಮುಂಜಾನೆ ಎದ್ದಂತೆ ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿನ್ನಿ: ದಿನಪೂರ್ತಿ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಯಾವ ಔಷಧಿಯೂ ಬೇಕಿಲ್ಲ

ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್‌ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ನಟಿ ಇದರಲ್ಲಿ ಕೈಯಲ್ಲಿ ತಮಟೆ ಇಡಿದುಕೊಂಡು ತುಂಬಾ ಖುಷಿಯಾಗಿರುವ ಹಾಗೆ ಕಣ್ಣಿಗೆ ಬಿದ್ದಿದ್ದಾರೆ. ಈ ನಟಿ ಮಸ್ತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದಾರೆ.ಚಂದನವನದ ನಿರ್ದೇಶಕ ಜೋಗಿ ಪ್ರೇಮ್‌ ರೀಷ್ಮಾ ನಾಣಯ್ಯ ಕೆಡಿ ಚಿತ್ರದಲ್ಲಿ ಜೀವ ತುಂಬಿರುವ ಮಚ್‌ಲಕ್ಷ್ಮಿ ಒಂದು ಪೋಸ್ಟರ್‌ ಅನ್ನು ಕಳೆದ ವರ್ಷ ಬಿಟ್ಟಿದ್ದರು. ಇದೀಗ ಹೊಸ ಮೋಷನ್‌ ಪೋಸ್ಟರ್‌ ಮಚ್‌ಲಕ್ಷ್ಮಿಯ ಮತ್ತೊಂದು ಖದರ್‌ ತೋರಿಸುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Reeshma Nanaiah Poster Reeshma Nanaiah KD Film Poster Reeshma Nanaiah New Updates ರೀಷ್ಮಾ ನಾಣಯ್ಯ ರೀಷ್ಮಾ ನಾಣಯ್ಯ ಕೆಡಿ ಲುಕ್ ರಿವೀಲ್ ರೀಷ್ಮಾ ನಾಣಯ್ಯ ಹೊಸ ಮಾಹಿತಿ ರೀಷ್ಮಾ ನಾಣಯ್ಯ ಹುಟ್ಟುಹಬ್ಬ Reeshma Nanaiah Phone Number Reeshma Nanaiah Husband Name Reeshma Nanaiah Age Reeshma Nanaiah Instagram Reeshma Nanaiah Father Name Reeshma Nanaiah Family Reeshma Nanaiah Height Reeshma Nanaiah Hd Photosreeshma Nanaiah KD Poster KD Motion Poster KD Machlakshmi Motion Poster Reeshma Nanaiah Birthday Reeshma Nanaiah KD Poster Sandalwood Actress Jogi Prem Dhruva Sarja Special Poster

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆಗೆ ಚೈತ್ರಾ ಆಚಾರ್ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷವಾಗಿದೆ. ಮತ್ತೊಂದು ಸ್ಪೆಷಲ್‌ ಅಂದ್ರೆ ಈ ಸಿನಿಮಾ ಉತ್ತರ ಕರ್ನಾಟಕದ ಕಥೆ ಮತ್ತು ಭಾಷೆಯನ್ನೆ ಆಧರಿಸಿದೆ.ಆದರಿಂದ ನಟಿ ಚೈತ್ರಾ ಉತ್ತರ ಕರ್ನಾಟಕ ಭಾಷೆಯನ್ನ ಹೇಗೆ ಮಾತನಾಡ್ತಾರೆ?
और पढो »

IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!IndiGo: ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೊಸ ವೈಶಿಷ್ಟ್ಯವನ್ನು ಫ್ಲೈಯರ್‌ಗಳು ಇಂಡಿಗೋ ಅಪ್ಲಿಕೇಶನ್ ಬಳಸಿ ಪಡೆಯಬಹುದು.
और पढो »

IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!IPL 2024 RR vs MI: Yujvendra Chahal ವಿಶಿಷ್ಟ ದ್ವೀಶತಕ, ಇದುವರೆಗೂ ಈ ಸಾಧನೆ ಯಾರೂ ಮಾಡಿಲ್ಲ!IPL 2024: RR vs MI ಪಂದ್ಯದಲ್ಲಿ ರಾಜಸ್ಥಾನ್ ತಂಡದ ಪರ ಆಡುತ್ತಿರುವ ಯಜುವೇಂದ್ರ ಚಾಹಲ್ ಒಂದು ಹೊಸ ಇತಿಹಾಸ ಬರೆದಿದ್ದಾರೆ.
और पढो »

Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!IPL 2024: KKR ತಂಡ ಬಿಡುಗಡೆಗೊಳಿಸಿರುವ ಹೊಸ ವಿಡಿಯೋದಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು.
और पढो »

ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್ ! ರಗಡ್ ಲುಕ್ ನಲ್ಲಿ ನೆನಪಿರಲಿ ಪ್ರೇಮ್ಜನ್ಮದಿನವೇ ಮಾಸ್ ಅವತಾರ ತಾಳಿದ ಲವ್ಲಿ ಸ್ಟಾರ್ ! ರಗಡ್ ಲುಕ್ ನಲ್ಲಿ ನೆನಪಿರಲಿ ಪ್ರೇಮ್ನಿನ್ನೆ ಪ್ರೇಮ್ ಜನ್ಮದಿನ.ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ.
और पढो »

ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌Prabhas Kalki 2898 AD : ಇತ್ತೀಚೆಗಷ್ಟೇ ಕಲ್ಕಿ 2898 ಎಡಿ ಚಿತ್ರದ ಅಮಿತಾಬ್‌ ಬಚ್ಚನ್‌ ಅವರ ಹೊಸ ಲುಕ್‌ ಹೇಗಿರಲಿದೆ ಎಂಬುದನ್ನು ರಿವೀಲ್‌ ಮಾಡಿತ್ತು ಚಿತ್ರತಂಡ. ಈಗ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಸರ್ಪ್ರೈಸ್‌ ನೀಡಿದೆ.
और पढो »



Render Time: 2025-02-15 15:51:23