Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !

Kajal Aggarwal समाचार

Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !
Kajal Aggarwal Latest NewsKajal Aggarwal MoviesKajal Aggarwal Biography
  • 📰 Zee News
  • ⏱ Reading Time:
  • 25 sec. here
  • 17 min. at publisher
  • 📊 Quality Score:
  • News: 65%
  • Publisher: 63%

Kajal Aggarwal : ಅವರು ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .

ಕಾಜಲ್ ಅಗರ್ವಾಲ್ ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಾಜಲ್ ಅಗರ್ವಾಲ್ ಗ್ಲಾಮರಸ್ ಆಗಿ ಕಾಣುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇತ್ತೀಚೆಗೆ ಕಾಜಲ್ ಅಗರ್ವಾಲ್ ಟ್ರೆಂಡಿ ಮತ್ತು ವೆರೈಟಿ ಡ್ರೆಸ್‌ನಲ್ಲಿ ಮಿಂಚಿದ್ದರು. ಕಾಜಲ್ ಅಭಿನಯದ ಸತ್ಯಭಾಮಾ ಚಿತ್ರ ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗುತ್ತಿದೆ. ಕಮರ್ಷಿಯಲ್ ಚಿತ್ರಗಳ ಮೂಲಕ ಕಾಜಲ್ ಇನ್ನಿಲ್ಲದ ಸ್ಟಾರ್ ಪಟ್ಟವನ್ನು ಗಳಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kajal Aggarwal Latest News Kajal Aggarwal Movies Kajal Aggarwal Biography Kajal Aggarwal Age Kajal Aggarwal Husband Kajal Aggarwal Instagram Kajal Aggarwal Family Kajal Aggarwal Net Worth Kajal Aggarwal Upcoming Projects Kajal Aggarwal Photos Kajal Aggarwal Awards Kajal Aggarwal Interviews Kajal Aggarwal Fashion Kajal Aggarwal Fitness Kajal Aggarwal Endorsements

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್Keerthy Suresh Bollywood Movies : ಸ್ಟೈಲಿಶ್ ಪಾತ್ರಗಳಿಂದ ಪ್ರಭಾವ ಬೀರುವ ಕೀರ್ತಿ ಸುರೇಶ್ ಈಗ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. ತೆಲುಗು, ತಮಿಳಿನ ಜೊತೆಗೆ ಬಾಲಿವುಡ್ ನಲ್ಲೂ ನಟಿಸಲಿದ್ದಾರೆ.
और पढो »

Tamannaah Bhatia : ಲೇಟೆಸ್ಟ್ ಲುಕ್ ನಲ್ಲಿ ತಮ್ಮನ್ನಾ, ವಿಭಿನ್ನ ಡ್ರೆಸ್ ನಲ್ಲಿ ಹಾಟ್ ವ್ಯುವ್!Tamannaah Bhatia : ಲೇಟೆಸ್ಟ್ ಲುಕ್ ನಲ್ಲಿ ತಮ್ಮನ್ನಾ, ವಿಭಿನ್ನ ಡ್ರೆಸ್ ನಲ್ಲಿ ಹಾಟ್ ವ್ಯುವ್!Tamannaah Bhatia : ಹ್ಯಾಪಿ ಡೇಸ್ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ತಮನ್ನಾ ಜನಪ್ರಿಯತೆಯನ್ನು ಪಡೆದು ಸಕತ್ ಹಿಟ್ ಆದರು . ಅದಾದ ಬಳಿಕ ತಮನ್ನಾ ತೆಲುಗಿನಲ್ಲಿ ಬಹುತೇಕ ಎಲ್ಲಾ ತಾರೆಯರ ಜೊತೆಯಲ್ಲಿ ಸಿನಿಮಾ ಮಾಡಿದರು.
और पढो »

ಸೀರೆಯ ಲುಕ್ ನಲ್ಲಿ ಮದುವೆಯ ಸೀಸನ್ ಗೆ ಕಳೆ ತಂದ ನಟಿ ಶ್ರೀಲೀಲಾಳ ಅವತಾರ...!ಸೀರೆಯ ಲುಕ್ ನಲ್ಲಿ ಮದುವೆಯ ಸೀಸನ್ ಗೆ ಕಳೆ ತಂದ ನಟಿ ಶ್ರೀಲೀಲಾಳ ಅವತಾರ...!Sreeleela, photos, kannada , kannada heroine, saree dress, kannada actress, kannada movie heroine, kiss heroine, kannada movie actress, sreeleela
और पढो »

ಡಬಲ್ ಇಸ್ಮಾರ್ಟ್ ಟೀಸರ್ ರಿಲೀಸ್: ಡೈನಾಮಿಕ್ ಸ್ಟಾರ್ ರಾಮ್-ಸಂಜಯ್ ದತ್ ಜುಗಲ್’ಬಂದಿಡಬಲ್ ಇಸ್ಮಾರ್ಟ್ ಟೀಸರ್ ರಿಲೀಸ್: ಡೈನಾಮಿಕ್ ಸ್ಟಾರ್ ರಾಮ್-ಸಂಜಯ್ ದತ್ ಜುಗಲ್’ಬಂದಿDouble iSmart: ಮಾಸ್ ಮತ್ತು ಆಕ್ಷನ್-ಪ್ಯಾಕ್ಡ್ ಟೀಸರ್’ನಲ್ಲಿ ರಾಮ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ.
और पढो »

ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!Bollywood Actress: ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹೇಳಲಿದ್ದೇವೆ..
और पढो »

Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
और पढो »



Render Time: 2025-02-15 12:44:39