Kangana Ranaut Slapped Case : ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ CISF ಮಹಿಳೆ ಯಾರು?

Kangana Ranaut Slap Incident समाचार

Kangana Ranaut Slapped Case : ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ CISF ಮಹಿಳೆ ಯಾರು?
Kangana Ranaut Slap CaseKangana RanautKangana Ranaut News
  • 📰 Zee News
  • ⏱ Reading Time:
  • 25 sec. here
  • 6 min. at publisher
  • 📊 Quality Score:
  • News: 27%
  • Publisher: 63%

Kangana Ranaut: ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಜವಾನ ಕುಲ್ವಿಂದರ್ ಕೌರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ..

ಹಿಮಾಚಲ ಪ್ರದೇಶದಿಂದ ಆಯ್ಕೆಯಾಗಿರುವ ಬಾಲಿವುಡ್ ನಟಿ ಹಾಗೂ ಲೋಕಸಭಾ ಸಂಸದ ಕಂಗನಾ ರಣಾವತ್Uric AcidVirat Kohliಸಿಂಪಲ್ ಲುಕ್ ನಲ್ಲಿ ರಾಕುಲ್ ಪ್ರೀತ್!! ಫೋಟೋಸ್ ಇಲ್ಲಿವೆ

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗಣಾಗೆ ಕಪಾಳ ಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ.ವರದಿಗಳ ಪ್ರಕಾರ, ಕುಲ್ವಿಂದರ್ ಕೌರ್ ಅವರ ಕುಟುಂಬದ ಹಿನ್ನೆಲೆ ರೈತ ಕುಟುಂಬವಾಗಿದೆ. ಕುಲ್ವಿಂದರ್ ಕೌರ್ ಕೂಡ 2009ರಲ್ಲಿ ಸಿಐಎಸ್‌ಎಫ್‌ಗೆ ಸೇರಿದ್ದರು. ಕುಲ್ವಿಂದರ್ ಅವರ ಪತಿ ಕೂಡ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಗನಾ ಪ್ರಕರಣ ಬೆಳಕಿಗೆ ಬಂದ ನಂತರ ಕುಲ್ವಿಂದರ್ ಅವರನ್ನು ಸಿಐಎಸ್‌ಎಫ್‌ನಿಂದ ಅಮಾನತುಗೊಳಿಸಲಾಗಿದೆ. ಇದಲ್ಲದೇ ಆಕೆಯ ವಿರುದ್ಧ ತನಿಖೆ ಆರಂಭಿಸಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kangana Ranaut Slap Case Kangana Ranaut Kangana Ranaut News CISF Official Slaps Kangana Ranaut

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kangana Ranaut: চণ্ডীগড়ে চাঞ্চল্য! CISF জওয়ান কুলবিন্দরের থাপ্পড় খেয়ে কাঁদলেন কঙ্গনা...Kangana Ranaut: চণ্ডীগড়ে চাঞ্চল্য! CISF জওয়ান কুলবিন্দরের থাপ্পড় খেয়ে কাঁদলেন কঙ্গনা...Kangana Ranaut complained to Police that CISF official slapped her at Chandigarh airport
और पढो »

Kangana Ranaut Slapped Case: খালিস্তানি বলার শাস্তি দিতেই কঙ্গনাকে কষিয়ে চড়, কৌরকে বাঁচাতে আসছেন কৃষকরা...Kangana Ranaut Slapped Case: খালিস্তানি বলার শাস্তি দিতেই কঙ্গনাকে কষিয়ে চড়, কৌরকে বাঁচাতে আসছেন কৃষকরা...Kangana Ranaut slapped by CISF jawan as BJP MP previously called farmer protestors are Khalistani
और पढो »

50 ಎಲ್ಐಸಿ ಪಾಲಿಸಿಗಳು, 7 ಕೆ‌ಜಿ ಚಿನ್ನಾಭರಣ... ಕಂಗನಾ ರನೌತ್ ಬಳಿಯಿರುವ ಆಸ್ತಿ ಎಷ್ಟು ಗೊತ್ತಾ?50 ಎಲ್ಐಸಿ ಪಾಲಿಸಿಗಳು, 7 ಕೆ‌ಜಿ ಚಿನ್ನಾಭರಣ... ಕಂಗನಾ ರನೌತ್ ಬಳಿಯಿರುವ ಆಸ್ತಿ ಎಷ್ಟು ಗೊತ್ತಾ?Kangana Ranaut Net Worth: ಿನ್ನೆಯಷ್ಟೇ (ಮೇ 14) ಮಂಡಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕಂಗನಾ ರನೌತ್ ಬರೋಬ್ಬರಿ 91ಕೋಟಿ ರೂಪಾಯಿ ಆಸ್ತಿಯನ್ನು (Kangana Ranaut Net Worth) ಘೋಷಿಸಿದ್ದಾರೆ.
और पढो »

कंगना को थप्पड़ जड़ने वाली CISF महिला अभी तक नहीं हुई गिरफ्तार, आखिर वजह क्या?Kangana Ranaut Slapped by CISF Security Staff at Chandigarh: कंगना रनौत को थप्पड़ मारने वाली CISF महिला कांस्टेबल पर IPC की धारा 323 और 341 के तहत मामला दर्ज किया गया है।
और पढो »

ಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷChamarajanagar:ಈ ಸಂಬಂಧ ಕಂಡಕ್ಟರ್ ಸೋಮಣ್ಣ ಹನೂರು ಪೊಲೀಸ್ ಠಾಣೆಗೆ ಬಸ್ ಸಮೇತ ಆಗಮಿಸಿ ದೂರನ್ನು ಕೊಡಲು ಮುಂದಾದರು.ಈ ವೇಳೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿದ್ದು ಆ ಮಹಿಳೆ ಕಂಡಕ್ಟರ್ ಬಳಿ ಕ್ಷಮೆ ಕೇಳಿದ್ದಾರೆ.
और पढो »

चंडीगढ़ एयरपोर्ट पर थप्पड़ पड़ने के बाद नए अंदाज में दिखीं कंगना, दिखाया सांसद Identity CardKangana Ranaut Slapped At Chandigarh Airport By CISF Official: एयरपोर्ट पर थप्पड़ पड़ने के एक दिन बाद कंगना अपने नए अंदाज में नजर आई हैं।
और पढो »



Render Time: 2025-02-15 14:11:59