Karnataka CM Resignation: Guarantee schemes to continue?

Politics समाचार

Karnataka CM Resignation: Guarantee schemes to continue?
KarnatakaGuarantee SchemesSiddaramaiah
  • 📰 Zee News
  • ⏱ Reading Time:
  • 58 sec. here
  • 9 min. at publisher
  • 📊 Quality Score:
  • News: 51%
  • Publisher: 63%

Amidst political turmoil in Karnataka, speculations are rife about the future of guarantee schemes if CM Siddaramaiah resigns.

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇದೀಗ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಭಿಪ್ರಾಯದಲ್ಲಿ ಭಿನ್ನತೆ ಹೊಂದಿದ್ದು ಹೈ ಕಮಾಂಡ್ ಕಡೆ ರಾಜ್ಯ ನಾಯಕರು ಮುಖ ಮಾಡಿದ್ದಾರೆ. ರಾಜಕೀಯ ಮುಖಂಡರು ಡಿನ್ನರ್‌ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿರುವ ಸುದ್ದಿ ಸದ್ಯ ಎಲ್ಲೆಡೆ ಸದ್ದು ಕೂಡ ಮಾಡುತ್ತಿದೆ.ಇವೆಲ್ಲದರ ಜೊತೆಗೆ ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ನಂತರ ಮಹತ್ವದ ಬದಲಾವಣೆಯಾಗಲಿದ್ದು, ಕ್ಯಾಬಿನೆಟ್‌ ಪುನರ್‌ರಚನೆಯಾಗಲಿದೆ ಎಂಬ ಮಾತುಗಳು ಕೆಲವೊಂದು ಮೂಲಗಳಿಂದ ತಿಳಿದುಬರುತ್ತಿದೆ.

ಆದರೆ ಈ ಬಗ್ಗೆ ರಾಜಕೀಯ ನಾಯಕರು ಅಲ್ಲಗಳೆಯುತ್ತಿದ್ದಾರೆ. ಇನ್ನು ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜನರಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ, ʼಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದರೆ ಗ್ಯಾರಂಟಿ ಯೋಜನೆ ಸ್ಥಗಿತವಾಗುತ್ತಾ?ʼ ಎಂಬುದು. ಇದಕ್ಕೆ ಉತ್ತರ ಇಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದ್ದ ಗ್ಯಾರಂಟಿ ಯೋಜನೆಗಳು. ಅಂತೆಯೇ ಅಧಿಕಾರಕ್ಕೆ ಬಂದ ಬಳಿಕ ಮಾತಿಗೆ ತಕ್ಕಂತೆ ನಡೆದುಕೊಂಡ ಕಾಂಗ್ರೆಸ್‌ ಸರ್ಕಾರ, ಶಕ್ತಿ ಯೋಜನೆಗಳನ್ನು ಜಾರಿಗೊಳಿಸಿತು. ಅದರಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿದ್ದು ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಮತ್ತು ಉಚಿತ ಬಸ್‌ ಪ್ರಯಾಣ ಸೌಲಭ್ಯ. ಆದರೆ ಇದೀಗ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುತ್ತಿದೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ. ಹೀಗಿರುವಾಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಗ್ಯಾರಂಟಿ ಯೋಜನೆಗಳ ಗತಿ ಏನು? ಎಂಬುದು ಜನರಲ್ಲಿ ಕಾಡುತ್ತಿರುವ ಪ್ರಶ್ನೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದರೂ ಸಹ ಗ್ಯಾರಂಟಿ ಯೋಜನೆಗಳಿಗೆ ಸಮಸ್ಯೆಯಾಗುವುದಿಲ್ಲ. ಏಕೆಂದರೆ ಇದು ಕೇವಲ ಸಿದ್ದರಾಮಯ್ಯ ಅವರ ಚಿಂತನೆಯಾಗಿಲ್ಲ, ಇಡೀ ಕಾಂಗ್ರೆಸ್‌ ಪಕ್ಷವೇ ಒಮ್ಮತದಿಂದ ತೆಗೆದುಕೊಂಡು ಜಾರಿಗೊಳಿಸಿರುವ ಯೋಜನೆಗಳಾಗಿವೆ. ಹೀಗಿರುವಾಗ, ಅಧಿಕಾರಕ್ಕೆ ಯಾರೇ ಬಂದರೂ ಈ ಯೋಜನೆಗಳು ಮುನ್ನಡೆಸಿಕೊಂಡು ಹೋಗುತ್ತಾರೆ.ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿರುವವರು ಡಿಕೆ ಶಿವಕುಮಾರ್‌, ಡಾ.ಜಿ ಪರಮೇಶ್ವರ್‌ ಮತ್ತು ಸತೀಶ್‌ ಜಾರಕಿಹೊಳಿ ಎಂದು ಹೇಳಲಾಗುತ್ತಿದ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Karnataka Guarantee Schemes Siddaramaiah DK Shivakumar Congress Resignation Political Crisis

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Karnataka Government Strained by Guarantee Scheme, Seeks ₹48,000 Crore LoanKarnataka Government Strained by Guarantee Scheme, Seeks ₹48,000 Crore LoanKarnataka government is facing a financial strain due to its guarantee schemes. The state plans to borrow ₹48,000 crore in the next quarter, according to the RBI's borrowing calendar. Karnataka joins other states like Maharashtra, Madhya Pradesh, and West Bengal in seeking significant loans. This situation raises concerns about the sustainability of the guarantee schemes and their impact on the state's economy.
और पढो »

Ex-EAM And Karnataka CM, SM Krishna Passes Away At 92 In BengaluruEx-EAM And Karnataka CM, SM Krishna Passes Away At 92 In BengaluruSomanahalli Mallaiah Krishna, a towering figure in Indian politics and a transformative leader, passed away on Tuesday at the age of 92.
और पढो »

Former Karnataka CM SM Krishna Dies At 92: कर्नाटक के दिग्गज नेता एसएम कृष्णा का निधनFormer Karnataka CM SM Krishna Dies At 92: कर्नाटक के दिग्गज नेता एसएम कृष्णा का निधनSM Krishna Dies: कर्नाटक के पूर्व मुख्यमंत्री, विदेश मंत्री और महाराष्ट्र के पूर्व राज्यपाल एसएम कृष्णा का निधन हो गया है. अपने आवास पर उन्होंने सुबह 2 बजकर 45 मिनट पर अंतिम सांस ली थी. एसएम कृष्णा का जन्म 1 मई 1932 को हुआ था. वो कर्नाटक के अबतक के सबसे शिक्षित मुख्यमंत्रियों में से एक थे.
और पढो »

SC: ‘मस्जिद में जय श्री राम का नारा लगाना अपराध कैसे हो गया’, सर्वोच्च अदालत ने कर्नाटक सरकार से पूछा सवालSC: ‘मस्जिद में जय श्री राम का नारा लगाना अपराध कैसे हो गया’, सर्वोच्च अदालत ने कर्नाटक सरकार से पूछा सवालदेश Supreme Court India, Karnataka masjid case, Jai Shri Ram slogans, religious sentiments, communal harmony Religious Sentiments and Harmony: Supreme Court Reviews Karnataka Masjid Case
और पढो »

Karnataka News: कर्नाटक में जबरदस्त सड़क हादसा, ट्रक से टक्कर के बाद पलट गई कार, 6 लोगों की मौतKarnataka News: कर्नाटक में जबरदस्त सड़क हादसा, ट्रक से टक्कर के बाद पलट गई कार, 6 लोगों की मौतKarnataka News: truck car Accident 6 people died Nelamangala Karnataka, कर्नाटक में जबरदस्त सड़क हादसा, ट्रक से टक्कर के बाद पलट गई कार, 6 लोगों की मौत | राज्य समाचार
और पढो »

PDS Scam Karnataka: Karnataka में CAG की Report, PDS Scam की ओर इशारा करती हैPDS Scam Karnataka: Karnataka में CAG की Report, PDS Scam की ओर इशारा करती हैबिहार के बहुचर्चित चारा घोटाला की तर्ज पर क्या कर्नाटका में  PDS घोटाला हुआ है? Comptroller and Auditor General की रिपोर्ट इसी तरफ इशारा करती है। निजी वाहनों के कुछ बिल CAG की नज़र में आए हैx जिनसे पता चलता है कि पब्लिक ट्रांसपोर्ट पर उनकी क्षमता से 30 गुना अनाज ढोया गया जो असंभव...
और पढो »



Render Time: 2025-02-16 08:24:46