Karnataka SSLC Result 2024: 2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು (SSLC Exams) ಮಾರ್ಚ್ 25 ರಿಂದ ಆಗಸ್ಟ್ 6 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ 4.41 ಲಕ್ಷ ಹುಡುಗರು ಮತ್ತು 4.28 ಲಕ್ಷ ಹುಡುಗಿಯರು ಸೇರಿದಂತೆ ಒಟ್ಟು 8,69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
Karnataka Board Result : ಬಹುನಿರೀಕ್ಷಿತ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಹೊರ ಬೀಳಲಿದೆ. ನೀವು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪರಿಶೀಲಿಸಲು ಮತ್ತು ಮಾರ್ಕ್‌ಶೀಟ್ ಡೌನ್‌ಲೋಡ್ ಇಲ್ಲಿದೆ ಸುಲಭ ವಿಧಾನ.2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮಾರ್ಚ್ 25 ರಿಂದ ಆಗಸ್ಟ್ 6 ರವರೆಗೆ ನಡೆಸಲಾಗಿತ್ತು.ಲಿವರ್ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಖಚಿತವಾಗಿ ತೋರಿಸುತ್ತದೆ ಈ ಲಕ್ಷಣಗಳು! ನಿರ್ಲಕ್ಷ್ಯ ಬೇಡವೇ ಬೇಡVishnuvardhan
ಇನ್ನೆರಡು ದಿನಗಳೊಳಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬಹು ನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮೇ 09 ಅಥವಾ ಮೇ 10ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2024 ಪ್ರಕಟಗೊಳ್ಳುವ ನಿರೀಕ್ಷೆಯಿದೆ. ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಪರೀಕ್ಷಾ ಪ್ರವೇಶ ಪತ್ರದಲ್ಲಿ ಸೂಚಿಸಿದಂತೆ ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶಗಳನ್ನು ಚೆಕ್ ಮಾಡಬಹುದಾಗಿದೆ.2023-24ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮಾರ್ಚ್ 25 ರಿಂದ ಆಗಸ್ಟ್ 6 ರವರೆಗೆ ನಡೆಸಲಾಗಿತ್ತು.
ನೀವು ಈ ಕೆಳಗಿನ ಯಾವುದೇ URL ಗಳನ್ನು ಬಳಸಬಹುದು: kseab.karnataka.gov.in ಅಥವಾ karresults.nic.in ಅಥವಾ sslc.karnataka.gov.in* ನಿಗದಿತ ಜಾಗದಲ್ಲಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಅಗತ್ಯವಿರುವ ಮಾಹಿತಿಗಳನ್ನು ನಮೂದಿಸಿ.* ನಂತರ ಸ್ಕ್ರೀನ್ ಮೇಲೆ ಫಲಿತಾಂಶ ಗೋಚರಿಸುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Karnataka Board Result Karnataka SSLC Result Karnataka SSLC Result 2024 Karnataka Class 10 Result How To Karnataka SSLC Result Karnataka SSLC Result Marksheet Karnataka Class 10Th 2024 Toppers Karnataka Exam Result
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Lok Sabha Election 2024: ರಾಜ್ಯದಲ್ಲಿಂದು ಮೊದಲ ಹಂತದ ಮತದಾನ, ನಿಮ್ಮ ಮತಗಟ್ಟೆ ಸಂಖ್ಯೆಯನ್ನು ಈ ರೀತಿ ಪರಿಶೀಲಿಸಿHow to Check Name in Voter List: ನಿಮಗೆಲ್ಲರಿಗೂ ತಿಳಿದಿರುವಂತೆ ಚುನಾವಣೆಗೆ ಸಂಬಂಧಿಸಿದ ಸಕಲ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ಎಸ್ಎಂಎಸ್ ಮೂಲಕವೂ ನೀವು ವೋಟರ್ ಲಿಸ್ಟ್ (Voting List)ನಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ.
और पढो »
ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಪೂರ್ಣ : ಈ ದಿನ ಹೊರಬೀಳಲಿದೆ CBSE 10th ResultCBSE Board Result 2024 Date : CBSE 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ.ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
और पढो »
SSLC Result Date :ಈ ದಿನ ಪ್ರಕಟವಾಗಲಿದೆ ಎಸ್.ಎಸ್.ಎಲ್.ಸಿ ಫಲಿತಾಂಶ : ಈ ವೆಬ್‌ಸೈಟ್‌ಗಳ ಮೂಲಕ ರಿಸಲ್ಟ್ ಚೆಕ್ ಮಾಡಿಕೊಳ್ಳಿSSLC Result 2024: SSLC ಫಲಿತಾಂಶ 2024 kseab.karataka.gov.in ನಲ್ಲಿ ಲಭ್ಯವಿರುತ್ತದೆ. ಫಲಿತಾಂಶಗಳನ್ನು ಪರಿಶೀಲಿಸಲು ವಿದ್ಯಾರ್ಥಿಗಳು ಕರ್ನಾಟಕ SSLC ನೋಂದಣಿ ಸಂಖ್ಯೆ ಮತ್ತು ಇತರ ವಿವರಗಳನ್ನು ಬಳಸಿಕೊಂಡು ಲಾಗಿನ್ ಮಾಡಬೇಕಾಗುತ್ತದೆ.
और पढो »
ಹೃದಯದ ಆರೋಗ್ಯವನ್ನು ಕಾಪಾಡುತ್ತೇ ಈ ಹಸಿರು ತರಕಾರಿ, ಆಹಾರದಲ್ಲಿ ಈ ರೀತಿ ಶಾಮೀಲುಗೊಳಿಸಿ!Okra Heart Healht Benefits: ಬೆಂಡೆಕಾಯಿ ನಮ್ಮ ಆರೋಗ್ಯ ರಕ್ಷಣೆಗೆ ಒಂದು ಉಪಯುಕ್ತ ತರಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ. ಯಾವುದೇ ರೀತಿಯ ಹೃದ್ರೋಗವನ್ನು ತಡೆಗಟ್ಟಲು, ಲೇಡಿಫಿಂಗರ್ ಅನ್ನು ಆರೋಗ್ಯಕರ ರೀತಿಯಲ್ಲಿ ತಿನ್ನಬೇಕು.
और पढो »
Kerala SSLC Result 2024 Live: എസ്എസ്എൽസി പരീക്ഷാ ഫലംKerala SSLC Result 2024 Live: എസ്എസ്എൽസി പരീക്ഷാ ഫലം - Live
और पढो »
ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
और पढो »