Lexus NX 350h: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ಕಾರು!

Lexus NX 350H Luxury समाचार

Lexus NX 350h: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ಕಾರು!
Luxury SUVCrossoverLexus NX 350H Price
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಹೊಸ Lexus NX 350h 2.5 ಲೀಟರ್‌, ನಾಲ್ಕು ಸಿಲಿಂಡರ್‌ ಎಂಜಿನ್‌ ಮತ್ತು ಲಿಥಿಯಂ ಐಯಾನ್‌ ಬ್ಯಾಟರಿ ಹೊಂದಿದೆ. ಸಿವಿಟಿ ಜೊತೆಗೆ ಎಂಜಿನ್‌ 240bhp 270Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ.

Lexus NX 350hನಲ್ಲಿ ಸರ್ವೀಸ್‌ ಹಿಸ್ಟರಿ, ಸರ್ವೀಸ್‌ ಎಸ್ಟಿಮೇಟ್‌, ಸರ್ವೀಸ್‌ ರಿಮೈಂಡರ್‌, ಎಂಜಿನ್‌ ಸ್ಟಾರ್ಟ್‌, ಡೋರ್‌ಲಾಕ್‌, ಅನ್‌ಲಾಕ್‌, ರಿಮೋಟ್‌ ಎಸಿ, ರಿಮೋಟ್‌ ಪವರ್‌ ವಿಂಡೋಸ್‌ ಫೀಚರ್ಸ್‌ ಸೇರಿದಂತೆ ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶ್ವದ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಜಪಾನ್‌ ಮೂಲದ Lexus NX 350h Luxury ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ 71.17 ಲಕ್ಷ ರೂ. ಎಂದು ವರದಿಯಾಗಿದೆ. ಈ ಅದ್ಭುತ ಕಾರಿನ ಮತ್ತಷ್ಟು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹೊಸ Lexus NX 350h 2.5 ಲೀಟರ್‌, ನಾಲ್ಕು ಸಿಲಿಂಡರ್‌ ಎಂಜಿನ್‌ ಮತ್ತು ಲಿಥಿಯಂ ಐಯಾನ್‌ ಬ್ಯಾಟರಿ ಹೊಂದಿದೆ. ಸಿವಿಟಿ ಜೊತೆಗೆ ಎಂಜಿನ್‌ 240bhp 270Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಇದಲ್ಲದೇ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲೆಕ್ಸಸ್‌ನಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು aerrodynamics ಅಳವಡಿಸಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Luxury SUV Crossover Lexus NX 350H Price Electric Motor Sport Utility Vehicle 2024 Lexus NX Lexus NX Price Lexus NX Features

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??ಸಿಂಹಪ್ರಿಯಾ ದಂಪತಿ ಖರೀದಿ ಮಾಡಿದ ಜಿಎಲ್ಇ 450ಡಿ ಕಾರು 4926 ಎಂಎಂ ಉದ್ದಳತೆ ಮತ್ತು 2995 ಎಂಎಂ ವ್ಹೀಲ್ ಬೆಸ್ ನೊಂದಿಗೆ ವಿಶಾಲವಾದ ಕ್ಯಾಬಿನ್ ಮತ್ತು 630 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿದೆ.[node:summary]
और पढो »

ಇದೇ 18-19ರಂದು ಧಾರಾಕಾರ ಮಳೆ ಸಾಧ್ಯತೆ :ರಾಜ್ಯದಲ್ಲಿ ಯಲ್ಲೋ ಅಲರ್ಟ್, ಐಎಂಡಿ ಮುನ್ಸೂಚನೆಇದೇ 18-19ರಂದು ಧಾರಾಕಾರ ಮಳೆ ಸಾಧ್ಯತೆ :ರಾಜ್ಯದಲ್ಲಿ ಯಲ್ಲೋ ಅಲರ್ಟ್, ಐಎಂಡಿ ಮುನ್ಸೂಚನೆಇದೇ 18 19ರಂದು ರಾಜ್ಯದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
और पढो »

Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?Preity Zinta Comeback: ಒಂದು ಕಾಲದಲ್ಲಿ ಟಾಪ್‌ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್‌ ಗರ್ಲ್‌ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್‌ ಮಾಡಿದ್ದಾರೆ..
और पढो »

ಮುಂಜಾನೆ ಬ್ರಷ್ ಮಾಡುವ ಮುನ್ನ ಈ ಸೊಪ್ಪಿನ ನೀರು ಕುಡಿಯಿರಿ: 5 ದಿನದಲ್ಲಿ ಸೊಂಟದ ಸುತ್ತ ತುಂಬಿರುವ ಅಧಿಕ ಬೊಜ್ಜು ಸರಾಗವಾಗಿ ಇಳಿಯುತ್ತೆಮುಂಜಾನೆ ಬ್ರಷ್ ಮಾಡುವ ಮುನ್ನ ಈ ಸೊಪ್ಪಿನ ನೀರು ಕುಡಿಯಿರಿ: 5 ದಿನದಲ್ಲಿ ಸೊಂಟದ ಸುತ್ತ ತುಂಬಿರುವ ಅಧಿಕ ಬೊಜ್ಜು ಸರಾಗವಾಗಿ ಇಳಿಯುತ್ತೆCoriander Leaves Water Benefits: ಕೊತ್ತಂಬರಿ ಸೊಪ್ಪು ಒಂದು ಗಿಡಮೂಲಿಕೆಯಾಗಿದ್ದು ಇದನ್ನು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಬಳಕೆ ಮಾಡುತ್ತಾರೆ. ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
और पढो »

ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆKerala : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

ಕೊಳ್ಳೇಗಾಲ ಶಾಸಕ ಎಆರ್‌ಕೆ ಕಾರು ಅಪಫಾತ: ಅದೃಷ್ಟವಶಾತ್ ಪಾರುಕೊಳ್ಳೇಗಾಲ ಶಾಸಕ ಎಆರ್‌ಕೆ ಕಾರು ಅಪಫಾತ: ಅದೃಷ್ಟವಶಾತ್ ಪಾರುKollegala MLA Car Accident: ಕೊಳ್ಳೇಗಾಲದಿಂದ ಮೈಸೂರಿನತ್ತ ತೆರಳುತ್ತಿದ್ದಾಗ ಕಾರಿನ ಟೈರ್ ಬ್ಲಾಸ್ಟ್ (Car tire blast) ಆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿ ಹಳ್ಳಕೆ ಇಳಿದು ನಿಂತಿದೆ.
और पढो »



Render Time: 2025-02-19 03:46:31