ಚಿಕಿತ್ಸೆ ನೀಡದೆ ಬಿಟ್ಟರೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳು ಶಾಶ್ವತವಾಗಿ ಲಿವರ್ನ ಹಾನಿಗೆ ಕಾರಣವಾಗಬಹುದು. ದೇಹವು ಅತಿಯಾದ ಕೊಬ್ಬನ್ನು ಸೃಷ್ಟಿಸಿದಾಗ ಅಥವಾ ಕೊಬ್ಬನ್ನು ತ್ವರಿತವಾಗಿ ಚಯಾಪಚಯಗೊಳಿಸಲು ಸಾಧ್ಯವಾಗದಿದ್ದಾಗ ಲಿವರ್ನ ಸಮಸ್ಯೆ ಸಂಭವಿಸುತ್ತದೆ.
ಯಕೃತ್ ಅಥವಾ ಲಿವರ್ ದೇಹದ ಪ್ರಮುಖ ಅಂಗ. ಇದು ಚಯಾಪಚಯನ, ಡಿಟಾಕ್ಸಿಫಿಕೇಷನ್ ಮತ್ತು ಪೋಷಕಾಂಶ ಸಂಗ್ರಹಕ್ಕೆ ಅವಶ್ಯಕವಾಗಿದೆ. ಇಂದು ಅನೇಕರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಿವರ್ ಮಾನವನ ದೇಹದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಇದು ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ಅದನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ರಕ್ತದಿಂದ ವಿಷಕಾರಿ ವಸ್ತುಗಳನ್ನು ಶೋಧಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ದಿನಗಳಲ್ಲಿ ಪಿತ್ತಜನಕಾಂಗದ ಕಾಯಿಲೆ ಸಾಮಾನ್ಯವಾಗಿದೆ. ಅನೇಕರು ಲಿವರ್ ಸಮಸ್ಯೆಯಿಂದ ಬಳುತ್ತಿದ್ದಾರೆ. ಲಿವರ್ ಸಮಸ್ಯೆಯ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅತಿಯಾಗಿ ಮದ್ಯಪಾನ ಮಾಡುವುದು ಲಿವರ್ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಮದ್ಯಪಾನದಿಂದ ಆದಷ್ಟು ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಸ್ಥೂಲಕಾಯತೆ ಮತ್ತು ಅಧಿಕ ತೂಕವು ಸಹ ಲಿವರ್ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Liver Fatty Liver Diseases Liver Disease Liver Disease Liver Disease Symptoms Health Tips Lifestyle
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Kidney Problem: ಕಿಡ್ನಿ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮ್ಮ ಪ್ರಾಣವೇ ಹೋಗುತ್ತೆ..!ಕಿಡ್ನಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ, ಆರಂಭಿಕ ಲಕ್ಷಣಗಳಲ್ಲಿ ನೀವು ಹಿಮ್ಮಡಿ, ಪಾದಗಳು ಮತ್ತು ಕಣಕಾಲುಗಳ ಬಳಿ ಊತವನ್ನು ಅನುಭವಿಸಬಹುದು.
और पढो »
ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್ ಟ್ರೈ ಮಾಡಿ ನೋಡಿ.
और पढो »
Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
और पढो »
Actress Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್ ಅಮ್ಮನಂತೆ ಮುದ್ದು ಗೊಂಬೆ!!Actress Radhika Kumaraswamy Daughter: ಮೂಲತಃ ಮಂಗಳೂರಿನವರಾದ ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿ ಹಾಗೂ ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.. ಈ ಬ್ಯೂಟಿಯ ಮಗಳು ಈಗ ಹೇಗಿದ್ದಾರೆ ನೀವೆ ನೋಡಿ..
और पढो »
ಭಾರತದ ಅತಿ ದೊಡ್ಡ ರಕ್ಷಣಾ ರಫ್ತು ಒಪ್ಪಂದ : ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಆರಂಭಿಕ ಬ್ಯಾಚ್ ಅನ್ನು ಫಿಲಿಪೈನ್ಸ್ ಸ್ವೀಕರಿಸಲು ನಿರ್ಧರಿಸಿರುವುದರಿಂದ ಶುಕ್ರವಾರ (19 ಏಪ್ರಿಲ್) ರಂದು ಭಾರತದ ಮೊದಲ ಪ್ರಮುಖ ರಕ್ಷಣಾ ರಫ್ತು ಒಪ್ಪಂದವು ಒಂದು ಮೈಲಿಗಲ್ಲನ್ನು ತಲುಪಲಿದೆ.
और पढो »
World Liver Day: ಯಕೃತ್ತಿನ ಕಾಯಿಲೆಗಳಿಂದ ರಕ್ಷಣೆಗಾಗಿ ಇಂದಿನಿಂದಲೇ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿWorld Liver Day: ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಕಳಪೆ ಆಹಾರ ಪದ್ದತಿಯಿಂದಾಗಿ ಕೊಬ್ಬಿನ ಲಿವರ್ ಫ್ಯಾಟಿ ಲಿವರ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ನೀವು ಕೆಲವು ಆಹಾರ-ಪಾನೀಯಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ನಿಮ್ಮ ಯಕೃತ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅವುಗಳೆಂದರೆ...
और पढो »