ವಾರಣಾಸಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರೈ ಅವರನ್ನು, ಬಿಎಸ್‌ಪಿ ಅಥರ್ ಜಮಾಲ್ ಲಾರಿ ಅವರನ್ನು ಕಣಕ್ಕಿಳಿಸಿದೆ. ವಾರಣಾಸಿಯಲ್ಲಿ ಜೂನ್ 1ರಂದು ೭ನೇ ಮತ್ತು ಕೊನೆಯ ಸುತ್ತಿನ ಮತದಾನ ನಡೆಯಲಿದೆ.
Lok Sabha Elections 2024: ಪ್ರಧಾನಿ ಮೋದಿ ಅವರ"ರೋಡ್ ಶೋಗೆ ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಮೇ 14ರಂದು ಪ್ರಧಾನಿ ಮೋದಿಯವರು ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅಂತಾ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.ಮೇ 14ರಂದು ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಅಪರೂಪದ ಲಕ್ಷ್ಮೀ ನಾರಾಯಣ ಯೋಗ.. ಈ ರಾಶಿಗಳ ಜನರಿಗೆ ಬಂಪರ್ ಲಾಟರಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗೋದು ಪಕ್ಕಾ!ಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.
ವಾರಣಾಸಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರೈ ಅವರನ್ನು, ಬಿಎಸ್‌ಪಿ ಅಥರ್ ಜಮಾಲ್ ಲಾರಿ ಅವರನ್ನು ಕಣಕ್ಕಿಳಿಸಿದೆ. ವಾರಣಾಸಿಯಲ್ಲಿ ಜೂನ್ 1ರಂದು 7ನೇ ಮತ್ತು ಕೊನೆಯ ಸುತ್ತಿನಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..
Varanasi Lok Sabha Constituency Election Nomination Paper Vidyasagar Rai Lok Sabha Elections Modi Road Show Uttar Pradesh Ajay Rai Athar Jamal Lari
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Lokshabha Elections 2024: ಪ್ರಧಾನಿ ಮೋದಿ & ಬಿಜೆಪಿಗೆ ‘ಬೆಲೆ ಏರಿಕೆ’ಯ ಬಾಣ ಬಿಟ್ಟ ಕಾಂಗ್ರೆಸ್..!ಪ್ರಧಾನಿ ಮೋದಿಯವರ ಅಚ್ಚೆ ದಿನ, ಅಮೃತ್ ಕಾಲದಲ್ಲಿ ಗಗನಮುಖಿಯಾಗಿದ್ದು ಅಭಿವೃದ್ಧಿಯಲ್ಲ, ದಿನಬಳಕೆಯ ವಸ್ತುಗಳು..! ಬೆಲೆ ಏರಿಕೆಯ ಜೊತೆಗೆ GST ಹೊರೆ ಹೊರೆಸಿ ಜನರ ಬದುಕನ್ನು ಭಾರವಾಗಿಸಿದ್ದೇ ಬಿಜೆಪಿ ಮತ್ತು ಮೋದಿಯವರ 10 ವರ್ಷಗಳ ಸಾಧನೆ ಎಂದು ಕಾಂಗ್ರೆಸ್ ಟೀಕಿಸಿದೆ.
और पढो »
ಮಂಗಳೂರಲ್ಲಿ ಪ್ರಧಾನಿ ರೋಡ್ ಶೋ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮೋದಿಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ (ಏ.14)ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು.
और पढो »
Lok Sabha Election 2024: ಮೀಸಲಾತಿ ವಿಚಾರವಾಗಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ- ಸಿಎಂ ಸಿದ್ದರಾಮಯ್ಯLok Sabha Election 2024: ನರೇಂದ್ರ ಮೋದಿ ಅವರು ಮೀಸಲಾತಿ ನೀಡುತ್ತಿರುವುದು ಸಂವಿಧಾನ ಬಾಹಿರ ಎಂಬಂತೆ ಮಾತನಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಧೃವೀಕರಣ ಮಾಡುವ ಪ್ರಯತ್ನ ಇದು.
और पढो »
lok sabha election 2024: ಪ್ರಧಾನಿ ಮೋದಿ ಅವರ ಅತಿಯಾದ ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಏರಿಕೆ ಕಂಡಿದೆCM Siddaramaiah: 2014ರಲ್ಲಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಲ್ಲಿದ್ದ ಅದಾನಿ ಆಸ್ತಿಯ ಒಟ್ಟು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಾಗಿತ್ತು.ನರೇಂದ್ರ ಮೋದಿ ಅವರ ಅತಿಯಾದ ಕಾಳಜಿ, ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಕೇವಲ ಹತ್ತು ವರ್ಷದಲ್ಲಿ 70 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿತು ಅಂದರೆ 1225% ಹೆಚ್ಚಳವಾಯಿತು.
और पढो »