Lok Sabha Election Result 2024: ಅತಿ ಹೆಚ್ಚು ಅಂತರದಿಂದ ಗೆದ್ದ ಟಾಪ್ 5 ಅಭ್ಯರ್ಥಿಗಳು

Lok Sabha Election Result 2024 समाचार

Lok Sabha Election Result 2024: ಅತಿ ಹೆಚ್ಚು ಅಂತರದಿಂದ ಗೆದ್ದ ಟಾಪ್ 5 ಅಭ್ಯರ್ಥಿಗಳು
Rakibul HussainShivraj Singh ChouhanShankar Lalwani
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

ಕಾಂಗ್ರೆಸ್ ಅಭ್ಯರ್ಥಿ ರಕಿಬುಲ್ ಹುಸೇನ್ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡ ಅಭ್ಯರ್ಥಿಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಅಸ್ಸಾಂನ ಧುಬ್ರಿ ಕ್ಷೇತ್ರದಲ್ಲಿ ಅವರು 10.12 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ನಾಲ್ವರು ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಐವರು ಈ ಹಿಂದಿನ ಲೋಕಸಭಾ ಚುನಾವಣೆಯ ದಾಖಲೆಯನ್ನು ಮೀರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗೆ ಈ ಬಾರಿ ಮತದಾರ ಆಘಾತ ನೀಡಿದ್ದು, ಕಾಂಗ್ರೆಸ್‌ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಈ ಬಾರಿ ಅನೇಕ ಘಟಾನುಘಟಿಗಳಿಗೆ ಸೋಲಾಗಿದೆ. ಈ ಚುನಾವಣೆಯಲ್ಲಿ ಅತಿಹೆಚ್ಚು ಅಂತರದಿಂದ ಗೆದ್ದ ಟಾಪ್‌ ಐವರು ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಾಲ್ವರು ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಐವರು ಈ ಹಿಂದಿನ ಲೋಕಸಭಾ ಚುನಾವಣೆಯ ದಾಖಲೆಯನ್ನು ಮೀರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಇಂದೋರ್‌ನ ಬಿಜೆಪಿ ಸಂಸದ ಶಂಕರ್‌ ಲಾಲ್ವಾನಿ ಅಗ್ರಸ್ಥಾನದಲ್ಲಿದ್ದು, ಅವರು 11.72 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rakibul Hussain Shivraj Singh Chouhan Shankar Lalwani Amit Shah CR Patil Narendra Modi NDA BJP Congress

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director : ಅತಿ ಹೆಚ್ಚು ಸಂಭಾವನೆ ಪಡೆದ ಈ ನಿರ್ದೇಶಕ ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಾರೆ.
और पढो »

Lok Sabha Election Results 2024 LIVE: PM मोदी ने आज बुलाई कैबिनेट बैठक, NDA और INDIA गठबंधन भी करेगा मंथनLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »

Lok Sabha Election Results 2024 LIVE: हर तरह के करप्शन को उखाड़ फेकेंगे- मोदीLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »

Lok Sabha Election Results 2024 LIVE: विरोधी एकजुट होकर उतनी सीट नहीं जीत पाए, जितनी बीजेपी ने अकेले जीती- मोदीLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »

Lok Sabha Election Results 2024 LIVE: बड़ा मंगल दिन, तीसरी बार बन रही सरकार: मोदीLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »

Lok Sabha Election Results 2024 LIVE: ’30-40 सीट जीतकर कुछ लोग झूम रहे’, नड्डा का तंजLok Sabha Chunav Election Result 2024 (लोकसभा चुनाव परिणाम 2024) Today LIVE, ECI Lok Sabha Election Results 2024 Live on eci.gov.in, results.eci.gov.in, elections24.eci.gov.
और पढो »



Render Time: 2025-02-14 02:23:58