Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್‌ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
Lakshmi Nivasa Kannada Serial : ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ತಂಗಿ ಕೂಡ ಕನ್ನಡದ ಪ್ರಖ್ಯಾತ ನಟಿ! ಯಾರು ಗೊತ್ತಾ ಆ ಸುಂದ್ರಿ?
ಲಕ್ಷ್ಮೀ ನಿವಾಸ ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದೆ.. ಈ ಸಿರೀಯಲ್‌ನಲ್ಲಿ ಹಿರಿಯ ನಟಿ ಶ್ವೇತಾ ಅವರು ನಟಿಸಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಬರುವ ಪ್ರತಿಯೊಂದು ಪಾತ್ರವೂ ಹೆಚ್ಚು ಗಮನ ಸೆಳೆದಿದ್ದು.. ಅದರಲ್ಲಿ ನಾಯಕನಾಗಿ ನಟಿಸುತ್ತಿರುವ ಸಿದ್ದೇಗೌಡ್ರ ಪಾತ್ರವಂತೂ ಈ ಧಾರವಾಹಿಯ ಸೆಂಟರ್ ಅಟ್ರ್ಯಾಕ್ಷನ್ ಆಗಿದೆ ಎಂದರೇ ತಪ್ಪಾಗುವುದಿಲ್ಲ.. ಈ ಸಿದ್ದೇಗೌಡ್ರ ನಿಜವಾದ ಹೆಸರು ಧನಂಜಯ್.. ಇವರ ತಾಯಿ ಅಣ್ಣಪೂರ್ಣ..
Lakshmi Nivasa Serial Siddegowdru Sister ಸಿದ್ದೇಗೌಡ್ರು ತಂಗಿ ಸಿದ್ದೇಗೌಡ್ರ ರಿಯಲ್ ತಾಯಿ ಲಕ್ಷ್ಮೀ ನಿವಾಸ ಸಿರೀಯಲ್ ಲಕ್ಷ್ಮೀ ನಿವಾಸ ಧಾರವಾಹಿ ನಟ ಸಿದ್ದೇಗೌಡ್ರು ಧನಂಜಯ್ ಧಾರವಾಹಿ ಸುದ್ದಿ ಕನ್ನಡ ಧಾರವಾಹಿ Siddegowdru Djdhananjay Siddegowdru Real Mother Siddegowdru Life Story Dhananjay Real Mother Dhananjay News Lakshmi Nivasa Serial News Lakshmi Nivasa Serial Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!Famous Kannada Actress: ಈ ನಾಯಕಿ ಸಂಪ್ರದಾಯಕ್ಕೆ ಹೆಚ್ಚಿನ ಗೌರವ ನೀಡಿ ಸಿನಿಮಾ ಮಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.. ಆದರೆ ಹದಿಹರೆಯದಲ್ಲಿ ಪ್ರೇಮಪಾಶಕ್ಕೆ ಸಿಲುಕಿ ವಿವಾದಕ್ಕೀಡಾಗಿದ್ದರು ಕನ್ನಡದ ಖ್ಯಾತ ನಟಿ.. ಹಾಗಾದ್ರೆ ಯಾರು?
और पढो »
ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!Ashika Ranganath Mother: ಸ್ಯಾಂಡಲ್‌ವುಡ್ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್. ನೋಡಲು ದೇವಕನ್ಯೆಯಂತೆ ಸುಂದರವಾಗಿರುವ ಈಕೆಯ ತಾಯಿ ಯಾರು ಗೊತ್ತಾ?
और पढो »
ತೆಳ್ಳಗೆ, ಕಪ್ಪಾಗಿ, ಬಾಡಿಶೇಪ್ ಇಲ್ಲದೇ ಸಿನಿಮಾ ಆಫರ್ ಕಳೆದುಕೊಂಡಿದ್ದ ಈ ಕನ್ನಡದ ನಟಿ ಈಗ ಬಿಗ್ ಸ್ಟಾರ್..! ಯಾರು ಈ ಸುಂದ್ರಿ.?Indian Actress Life : ಅವರ ಆಕಾರ, ಬಟ್ಟೆ ನೋಡಿ ಯಾರನ್ನೂ ಅಲ್ಲಗಳೆಯಬಾರದು ಅಂತಾರೆ ಅಲ್ವಾ.. ಹಾಗೆ ಈ ನಟಿ ಫಸ್ಟ್ ನೋಡೋಕೆ ಕಪ್ಪಾಗಿ, ತೆಳ್ಳಗೆ, ಎತ್ತರವಾಗಿದ್ಳು.. ಈಕೆಯ ಅವತಾರ ನೋಡಿ ಹೆಚ್ಚಾಗಿ ಆಫರ್‌ಗಳು ಬರುತ್ತಿರಲಿಲ್ಲ.. ಆದ್ರೆ ಇಂದು ಈಕೆ ಬಾಲಿವುಡ್ ಆಳುತ್ತಿರುವ ನಟಿಯರಲ್ಲಿ ಒಬ್ಬರು.. ಯಾರು ಈ ಸುಂದರಿ..? ಬನ್ನಿ ನೋಡೋಣ..
और पढो »
ಅತೀಲೋಕ ಸುಂದರಿ ನಟಿ ಶ್ರೀದೇವಿ ಈ ಖ್ಯಾತ ನಟನಿಗಾಗಿ 7 ದಿನ ಉಪವಾಸ ಮಾಡಿದ್ರಂತೆ! ಅಷ್ಟಕ್ಕೂ ಆ ಸೂಪರ್ ಸ್ಟಾರ್ ಯಾರು ಗೊತ್ತಾ?Actress Sridevi fasted for 7 days: ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ತಮ್ಮ ಜೊತೆ ನಟಿಸಿದ್ದ ನಟನಿಗಾಗಿ ದಿವಂಗತ ನಟಿ ಶ್ರೀದೇವಿ 7 ದಿನಗಳ ಉಪವಾಸ ಮಾಡಿದ್ದಾರೆ.
और पढो »
ಖ್ಯಾತ ಕ್ರಿಕೆಟರ್‌ಗನಿಗೆ ಈ ನಟಿ ಎಂದರೆ ಪಂಚ ಪ್ರಾಣ! ಅಷ್ಟಕ್ಕೂ ವಿರೇದ್ರ ಸೆಹ್ವಾಗ್ ಮನಸ್ಸು ಕದ್ದ ಆ ಚೆಲುವೆ ಯಾರು ಗೊತ್ತಾ..?Virender Sehwags favourite actress: ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾಮಾನ್ಯವಾಗಿ ಕ್ರಿಕೆಟರ್ಸ್‌ಗೆ ಬಾಲಿವುಡ್ ನಟಿಯರು ಎಂದರೆ ಹುಟಚಟ್ಚು ಪ್ರೀತಿ, ಇದೇ ರೀತಿ ಈ ಖ್ಯಾತ ನಟನಿಗೂ ಬಾಲಿವುಡ್‌ನ ಈ ನಟಿ ಎಂದರೆ ತುಂಬಾ ಪ್ರೀತಿ..! ಅಷ್ಟಕ್ಕೂ ಕ್ರಿಕೆಟ್ ಲೆಜೆಂಡ್‌ನ ಮನಸ್ಸು ಕದ್ದ ಆ ನಟಿ ಯಾರು..
और पढो »
ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿActress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
और पढो »