Laxmi Narayan budhaditya malavya rajayog Effect: ವೃಷಭ ರಾಶಿಯಲ್ಲಿ ನಿರ್ಮಾಣವಾಗಿರುವ ಮಾಲವ್ಯ ರಾಜಯೋಗ (Malavya Rajyog), ಬುಧಾದಿತ್ಯ ರಾಜಯೋಗ (Budhaditya Rajyog) ಮತ್ತು ಲಕ್ಷ್ಮೀ ನಾರಾಯಣ ಯೋಗಗಳು (Laxmi Narayan Yog) 12ನೇ ಜೂನ್ 2024 ರವರೆಗೆ ಇರಲಿದ್ದು, ಈ ಸಮಯದಲ್ಲಿ ಕೆಲವು ರಾಶಿಯವರು ಜೀವನದಲ್ಲಿ ಭಾರೀ ಸುಖ-ಸಂಪತ್ತು, ಕೀರ್ತಿ,...
Laxmi Narayan Yog: ವೃಷಭ ರಾಶಿಯಲ್ಲಿ ಬುಧ-ಶುಕ್ರರು ಒಟ್ಟಿಗೆ ಕೂಡಿದ್ದು ಇದರಿಂದಾಗಿ ಅತ್ಯಂತ ಮಂಗಳಕರ ಲಕ್ಷ್ಮೀನಾರಾಯಣ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.ವೃಷಭ ರಾಶಿಯಲ್ಲಿ ಬುಧ-ಶುಕ್ರರ ಯುತಿಯಿಂದ ಲಕ್ಷ್ಮೀನಾರಾಯಣ ಯೋಗ ನಿರ್ಮಾಣವಾಗಿದೆ.ಅಷ್ಟೇ ಅಲ್ಲದೆ, ವೃಷಭ ರಾಶಿಯಲ್ಲಿ ಸೂರ್ಯನೂ ಇರುವುದರಿಂದ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಂಡಿದೆ.
ಶನಿ ವಕ್ರಿ ಯಿಂದ ಈ 3 ರಾಶಿಗಳಿಗೆ ಅದೃಷ್ಟ.. ಧನ ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಜಯ, ಐಷಾರಾಮಿ ಜೀವನ.. ಬಡವನೂ ರಾಜನಾಗುವ ಕಾಲ ! ಲಕ್ಷ್ಮಿನಾರಾಯಣ ಯೋಗವು ವೃಶ್ಚಿಕ ರಾಶಿಯ ಜನರಿಗೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಬಂಪರ್ ಧನಲಾಭವನ್ನು ಕೂಡ ನೀಡಲಿದೆ. ರಾಜಕಾರಣಿಗಳಿಗೆ ಸಮಯ ಅತ್ಯುತ್ತಮವಾಗಿದೆ. ನಿರುದ್ಯೋಗಿಗಳಿಗೆ ನಿಮ್ಮ ನೆಚ್ಚಿನ ಉದ್ಯೋಗ ದೊರೆಯುವ ಸಾಧ್ಯತೆ ಇದೆ.ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
Lakshmi Narayan Yoga 2024 Budh Gochar Mercury Venus Conjunction In 2024 Laxmi Yog Shukra Budh Yuti Venus Transit 2024 Malavya Rajayog Budhaditya Rajayog
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Akshaya Tritiya: ಶತಮಾನದ ಬಳಿಕ ಅಕ್ಷಯ ತೃತೀಯದಂದು ಅದ್ಭುತ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಸುವರ್ಣ ಯುಗGajakesari Shasha yogas on Akshaya Tritiya: ಜ್ಯೋತಿಷ್ಯ ಶಾಸ್ತ್ರದ (Jyotishya Shastra) ಪ್ರಕಾರ, ಅಕ್ಷಯ ತೃತೀಯದಂದು ಗಜಕೇಸರಿ ಯೋಗ ಮತ್ತು ಶಶ ಯೋಗದ ರಚನೆಯು ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು ಅವರ ಜೀವನದಲ್ಲಿ ಸುವರ್ಣ ಯುಗ ಆರಂಭವಾಗಲಿದೆ ಎಂದು ನಂಬಲಾಗಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯೋಣ...
और पढो »
Shukraditya Yog: ದಶಕದ ಬಳಿಕ ಶುಕ್ರಾದಿತ್ಯ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭShukraditya Yoga Effect: ವೃಷಭ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ದಿನಭವಿಷ್ಯ 07-05-2024: ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಶುಭMangalavara Dina Bhavishya In Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 07ನೇ ಮೇ 2024ರ ಮಂಗಳವಾರದಂದು ಚತುರ್ದಶಿ ತಿಥಿ ಬೆಳಗ್ಗೆ 11:41 ರಿಂದ ಅಮಾವಾಸ್ಯೆ ತಿಥಿ ಇರಲಿದೆ. ಮಂಗಳವಾರದ ದಿನ ಆಯುಷ್ಮಾನ್ ಯೋಗವು ಯಾರಿಗೆ ಪ್ರಯೋಜನಕಾರಿ ಎಂದು ತಿಳಿಯೋಣ...
और पढो »
Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!Varabhavishya In Kannada: ಗ್ರಹ, ನಕ್ಷತ್ರಗಳ ಚಲನೆಯನ್ನು ಆಧರಿಸಿ ಈ ವಾರ ಮೇ 20ರಿಂದ ಮೇ 26ರವರೆಗೆ ಕೆಲವು ರಾಶಿಯವರಿಗೆ ಮಹತ್ವದ್ದಾಗಿದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
Buddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆGajalaxmi Rajayog on buddha purnima: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬುದ್ಧ ಪೂರ್ಣಿಮೆಯ ದಿನ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗದಿಂದ (Guru Shukra Yuti) ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗಜಲಕ್ಷ್ಮಿ ಯೋಗ ರಚನೆಯಾಗುತ್ತಿದೆ.
और पढो »
Gajalakshmi Rajyog: 12 ವರ್ಷಗಳ ಬಳಿಕ ಗುರು-ಶುಕ್ರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ, ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿGuru Shukra Yuti Gajlaxmi Rajyog: ಸುಮಾರು 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಗುರು-ಶುಕ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಆಚ್ಛೇದಿನ್ ಆರಂಭವಾಗಲಿದ್ದು ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
और पढो »