Meera Jasmine Re Entry: ಇತ್ತೀಚೆಗಷ್ಟೇ ಮೀರಾ ಜಾಸ್ಮಿನ್ ತೆಲುಗು ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ರೀ ಎಂಟ್ರಿ ಕೊಡುವುದಾಗಿ ಘೋಷಿಸಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು.
ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಅರಸು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಮೀರಾ ಜಾಸ್ಮಿನ್ ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿನಟಿ ಪ್ರೇಮಾ ಜೊತೆ ಲವ್ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಚಂದನವನದ ಚೆಲುವೆ!
Meera Jasmine: ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಅರಸು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಮೀರಾ ಜಾಸ್ಮಿನ್ ತೆಲುಗಿನಲ್ಲಿ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದರು.. 2014ರಲ್ಲಿ ಮದುವೆಯಾದ ನಂತರ ಮೀರಾ ಜಾಸ್ಮಿನ್ ಸಿನಿಮಾದಿಂದ ದೂರ ಉಳಿದಿದ್ದರು. ನಟಿ ಮೀರಾ ಜಾಸ್ಮಿನ್ ಸದ್ಯ ತನ್ನ ಪತಿಯಿಂದ ದೂರವಾದ ನಂತರ ಇತ್ತೀಚೆಗೆ ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.. ಹೀರೋ ಶ್ರೀವಿಷ್ಣು ಜೊತೆ ಮೀರಾ ಜಾಸ್ಮಿನ್ ತೆಲುಗಿಗೆ ರೀ ಎಂಟ್ರಿ ಕೊಡಲಿದ್ದಾರೆ.ಇತ್ತೀಚೆಗಷ್ಟೇ ಸಮಾಜವರಗಮನ, ಓಂ ಭೀಮ್ ಬುಷ್ ಚಿತ್ರಗಳ ಮೂಲಕ ಹಿಟ್ ಹಿಟ್ ಗಳಿಸಿದ ಶ್ರೀವಿಷ್ಣು.. ಶೀಘ್ರದಲ್ಲೇ 'ಸ್ವಾಗ್' ಎಂಬ ಸಿನಿಮಾದೊಂದಿಗೆ ಬರಲಿದ್ದು, ಶ್ರೀವಿಷ್ಣು ಜೊತೆ ರಾಜ ರಾಜ ಚೋರ ಸಿನಿಮಾ ಮಾಡಿ ಹಿಟ್ ಮಾಡಿದ್ದ ನಿರ್ದೇಶಕ ಹಸಿತ್ ಗೋಲಿ ಈ 'ಸ್ವಾಗ್' ಸಿನಿಮಾ ಮೂಲಕ ಮತ್ತೆ ಅಬ್ಬರಿಸಲಿದ್ದಾರೆ.. ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದೆ.
ಇತ್ತೀಚೆಗಷ್ಟೇ ಮೀರಾ ಜಾಸ್ಮಿನ್ ಈ ಸಿನಿಮಾದ ಮೂಲಕ ತೆಲುಗಿಗೆ ರೀ ಎಂಟ್ರಿ ಕೊಡುವುದಾಗಿ ಘೋಷಿಸಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ರಾಣಿಯಂತೆ ಮೇಡಪ್ ಆಗಿರುವ ಮೀರಾ ಜಾಸ್ಮಿನ್ ಈ ಫಸ್ಟ್ ಲುಕ್ ನಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ಸದ್ಯ ಆ ಪೋಸ್ಟರ್ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾರಾ ಅಲ್ಲ..
ಮೀರಾ ಜಾಸ್ಮಿನ್ ಮೀರಾ ಜಾಸ್ಮಿನ್ ಫೋಟೋಗಳು ಮೀರಾ ಜಾಸ್ಮಿನ್ ಕನ್ನಡ ಸಿನಿಮಾಗಳು Meera Jasmine Telugu Movie Meera Jasmine Bold Pics Meera Jasmine Re Entry Swag Movie Sreevishnu Tollywood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿ ನಡುಗಿಸಿದ್ದ ಬ್ಯೂಟಿ.. ಆರು ವರ್ಷಗಳ ನಂತರ ರೀ ಎಂಟ್ರಿ..! ಆಟ ಇವಾಗ ಶುರುPreity Zinta : ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಈ ಸುಂದರಿ ನಟನೆಯ ಅನೇಕ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಗಳಿಸಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಿನಿರಂಗದಿಂದ ದೂರವಾಗಿದ್ದ ಈಕೆ ಇದೀಗ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
और पढो »
3 ದಶಕಗಳ ಬಳಿಕ ಒಂದಾಗ್ತಿದೆ ಕಮಲ್-ಮಣಿರತ್ನಂ ಜೋಡಿ: ಥಗ್ ಲೈಫ್ ಬಳಗಕ್ಕೆ ಸಿಲಂಬರಸನ್ ಗ್ರ್ಯಾಂಡ್ ಎಂಟ್ರಿSandalwood Updates: ಈ ಬಾರಿ ಥಗ್ ಲೈಫ್ ಮೂಲಕ ಕಮಲ್-ಮಣಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಟೈಟಲ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರಕ್ಕೀಗ ತಮಿಳಿನ ಖ್ಯಾತ ನಟ ಸಿಲಂಬರಸನ್ ಎಂಟ್ರಿ ಕೊಟ್ಟಿದ್ದಾರೆ.
और पढो »
IPL 2024: ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ..!ಈ ಪಂದ್ಯದಲ್ಲಿ ಚೆನ್ನೈ ತಂಡವು ಪ್ಲೇ ಆಫ್ ಗೆ ಪ್ರವೇಶಿಸಬೇಕಾದರೆ 201 ರನ್ ಗಳನ್ನು ಗಳಿಸಬೇಕಾಗಿತ್ತು, ಆದರೆ ಅದು 191 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
और पढो »
Yuvaraj Singh: ವಿರಾಟ್ ಕೊಹ್ಲಿ ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್: ಯುವರಾಜ್ ಹೀಗಂದಿದ್ಯೇಕೆ..??ಯುವರಾಜ್ 2011 ರಲ್ಲಿ ತಮ್ಮ ಪ್ರಶಸ್ತಿ ವಿಜೇತ ಋತುವಿನ ನಂತರ ಕೊಹ್ಲಿ ಮತ್ತೊಂದು ವಿಶ್ವಕಪ್ ಪದಕಕ್ಕೆ ಅರ್ಹರಾಗಿದ್ದಾರೆ
और पढो »
ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »
ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್ ನಟ..!Actor Babloo Prithiveeraj : ಎರಡೂವರೆ ದಶಕಗಳ ಹಿಂದೆ ʼಸರ್ಕಲ್ ಇನ್ಸ್‌ಪೆಕ್ಟರ್ʼ ಚಿತ್ರದ ಮೂಲಕ ಪೃಥ್ವಿರಾಜ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಬಬ್ಲೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ನಂತರ ಶ್ರೀಕಾಳಿಕಾಂಬ ಚಿತ್ರದ ಮೂಲಕ ನಟ ಕರುನಾಡಿನ ಜನ ಮನಗೆದ್ದರು. ತದನಂತರ ಹಲವು ಚಿತ್ರಗಳಲ್ಲಿ ಖಳ ನಾಯಕ ನಟನಾಗಿ ಗುರುತಿಸಿಕೊಂಡರು..
और पढो »