Mrunal Thakur : ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ಬಾಂಬೆ ಟೈಮ್ಸ್ ಫ್ಯಾಷನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ರೆಡ್ ಕಲರ್ ಲೆಹೆಂಗಾದಲ್ಲಿ ರ್ಯಾಂಪ್ ವಾಕ್ ಮಾಡಿ ತನ್ನ ಸೌಂದರ್ಯದಿಂದ ಎಲ್ಲರ ಮನಸೂರೆಗೊಂಡರು.. ಚೆಲುವೆ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ...
ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ಬಾಂಬೆ ಟೈಮ್ಸ್ ಫ್ಯಾಷನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ರೆಡ್ ಕಲರ್ ಲೆಹೆಂಗಾದಲ್ಲಿ ರ್ಯಾಂಪ್ ವಾಕ್ ಮಾಡಿ ತನ್ನ ಸೌಂದರ್ಯದಿಂದ ಎಲ್ಲರ ಮನಸೂರೆಗೊಂಡರು.. ಚೆಲುವೆ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ...ಸೀತಾರಾಮ್ ಖ್ಯಾತಿಯ ಮೃಣಾಲ್ ಠಾಕೂರ್ ಸಿನಿಮಾ ಆಯ್ಕೆಯಲ್ಲಿ ಜಾಣತನ ಪ್ರದರ್ಶನ ಮಾಡ್ತಾರೆ. ಜನರಿಗೆ ಇಷ್ಟವಾಗುವ ಕಥೆಯನ್ನ ಆರಿಸಿಕೊಳ್ಳುತ್ತಾರೆ. ಆಯಾ ಸಿನಿಮಾಗಳಲ್ಲಿನ ಪಾತ್ರಗಳಿಗೆ ತಮ್ಮ ಅದ್ಭುತ ಅಭಿನಯದಿಂದ ಜೀವ ತುಂಬುತ್ತಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಮೃಣಾಲ್ ಭಾಗವಹಿಸಿದ್ದರು.
ತುಂಬಾ ಗ್ರ್ಯಾಂಡ್ ಲುಕ್ ಲೆಹಂಗಾವನ್ನು ತಮ್ಮ ಡಿಸೈನರ್ ಅನು ವಿನ್ಯಾಸಗೊಳಿಸಿದ್ದಾರೆ ಎಂದು ಮೃಣಾಲ್ ಠಾಕೂರ್ ಹೇಳಿಕೊಂಡಿದ್ದಾರೆ. ಕೆಂಪು ಬಣ್ಣದ ಲೆಹೆಂಗಾವನ್ನು ಪೂರ್ಣಗೊಳಿಸಲು ಸುಮಾರು 1400 ಗಂಟೆಗಳನ್ನು ತೆಗೆದುಕೊಂಡಿದ್ದಾರೆ ಅಂತ ಮೃಣಾಲ್ ತಿಳಿಸಿದರು. ಮೃಣಾಲ್ ಠಾಕೂರ್ ಅವರು ತಮ್ಮ ಲೆಹೆಂಗಾದ ಶ್ರೇಯಸ್ಸು ಅನ್ನು ಸಂಪೂರ್ಣವಾಗಿ ತಮ್ಮ ವಿನ್ಯಾಸಕಾರರಿಗೆ ಸಲ್ಲುತ್ತದೆ ಅಂತ ಹೇಳಿಕೊಂಡಿದ್ದಾರೆ. ಜರ್ಸಿ ಮತ್ತು ಸೂಪರ್ 30 ಚಿತ್ರಗಳಿಂದ ಪ್ರಸಿದ್ಧರಾದ ಮೃಣಾಲ್ ಠಾಕೂರ್‌ಗೆ ಸೀತಾರಾಮಂ ಸಿನಿಮಾ ಒಂದು ಒಳ್ಳೆ ಕ್ರೇಜ್ ನೀಡಿತು.
Bombay Times Fashion Event Seetharamam Fame Actress Mrunal Thakur Mrunal Thakur Redcolour Lehanga Mrunal Stunning Looks Mrunal Thakur Mrunal Thakur Movies Mrunal Thakur Songs Mrunal Thakur Interview Mrunal Thakur Dance Mrunal Thakur Hot Mrunal Thakur Shorts Mrunal Thakur Boyfriend Actress Mrunal Thakur Mrunal Thakur Status Hi Papa Mrunal Thakur Mrunal Thakur New Song Mrunal Thakur Telugu Movies Beautiful Actress Mrunal Thakur Bollywood Actress Mrunal Thakur Mrunal Thakur Hot Item Song Mrunal Thakur Bollywood Actress Mrunal Thakur Whatsapp Status Mrunal ನಟಿ ಮೃಣಾಲ್ ಠಾಕೂರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Mrunal Thakur: ಅಪ್ಪ-ಅಮ್ಮಗೆ ಇಷ್ಟವಿಲ್ಲ ಅಂತ ಗೊತ್ತಿದ್ರೂ ಅಂತಹ ಸೀನ್‌ನಲ್ಲಿ ನಟಿಸಿದ ಮೃಣಾಲ್..! ಕೊನೆಗೆ ಆಗಿದ್ದೇನು..?Mrunal Thakur : ಭಾರತೀಯ ಸಿನಿರಂಗದಲ್ಲಿ ಸಧ್ಯ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ನಟಿ ಅಂದ್ರೆ ಮೃಣಾಲ್ ಠಾಕೂರ್. ಮೃಣಾಲ್ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್ ಸಿನಿರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
और पढो »
ಸ್ಟಾರ್ ಹೀರೋ ಕೆನ್ನೆಗೆ ಬಾರಿಸಿದ ಮೃಣಾಲ್ ಠಾಕೂರ್..!Mrunal Thakur slapped Shahid Kapoor : ಬಾಲಿವುಡ್ ತಾರೆ ಮೃಣಾಲ್ ಠಾಕೂರ್ ಸೀತಾರಾಮಂ ಮತ್ತು ಹಾಯ್ ನಾನಾ ಮೂಲಕ ತೆಲುಗು ಪ್ರೇಕ್ಷಕರ ಮನಸೆಳೆದಿದ್ದಾರೆ.
और पढो »
ಸೋಷಿಯಲ್ ಮೀಡಿಯಾದಲ್ಲಿ ಸೋಫಿಯಾ ಅಂದದ ದರ್ಭಾರ್..! ಫೋಟೋಸ್ ಇಲ್ಲಿವೆSofia Ansari : ಒಂದೆಡೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದರೆ, ಇತ್ತ ಹಾಟ್ ಬ್ಯೂಟಿ ಸೋಫಿಯಾ ಅನ್ಸಾರಿ ತಮ್ಮ ಹಾಟ್‌ನೆಸ್‌ನಿಂದ ಪಡ್ಡೆ ಹುಡುಗರ ಮೈ ಬಿಸಿ ಹೆಚ್ಚಿಸುತ್ತಿದ್ದಾರೆ. ಸಧ್ಯ ಸುಂದರಿ ಹಂಚಿಕೊಂಡಿರುವ ಬೋಲ್ಡ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
और पढो »
Mrunal Thakur Wardrobe: मृणाल को 2 हजार का टॉप भी लगता है महंगा, बैंडेड कपडे लेना है पैंसो की बरबादीMrunal Thakur Wardrobe: मृणाल ठाकुर इंड्स्ट्री के पॉपुलर एक्ट्रेस में से एक हैं, लेकिन वह इनती पॉपुलर होते हुए भी ज्यादा महंगे कपड़े लेना पसंद नहीं करती हैं.
और पढो »
Mrunal Thakur Wardrobe: मृणाल को 2 हजार का टॉप भी लगता है महंगा, ब्रैंडेड कपडे लेना है पैंसो की बरबादीMrunal Thakur Wardrobe: मृणाल ठाकुर इंड्स्ट्री के पॉपुलर एक्ट्रेस में से एक हैं, लेकिन वह इनती पॉपुलर होते हुए भी ज्यादा महंगे कपड़े लेना पसंद नहीं करती हैं.
और पढो »
बारी बरसी खटन गया सी पर Mrunal Thakur का छलका दर्द, बेस्टी Tamannaah Bhatia ने कर दी ऐसी हरकतTamannaah Bhatia Mrunal Thakur: सोशल मीडिया पर एक वीडियो तेजी से वायरल हो रहा है वीडियो में ब-टाउन Watch video on ZeeNews Hindi
और पढो »