Neha Hiremath murder : ನೇಹಾ ಹತ್ಯೆ ಕುರಿತು ಮೌನ ಮುರಿದ ಡಿಬಾಸ್‌, ಶಿವಣ್ಣ..! ಹೇಳಿದ್ದೇನು ಗೊತ್ತೆ..?

Neha Hiremath Murder समाचार

Neha Hiremath murder : ನೇಹಾ ಹತ್ಯೆ ಕುರಿತು ಮೌನ ಮುರಿದ ಡಿಬಾಸ್‌, ಶಿವಣ್ಣ..! ಹೇಳಿದ್ದೇನು ಗೊತ್ತೆ..?
Pralhad JoshiNeha Hiremath NewsNeha Hiremath Bvb
  • 📰 Zee News
  • ⏱ Reading Time:
  • 60 sec. here
  • 30 min. at publisher
  • 📊 Quality Score:
  • News: 125%
  • Publisher: 63%

Darshan on Neha Hiremath murder : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ನೇಹಾ ಪ್ರಕರಣದ ಕುರಿತು ಧ್ವನಿ ಎತ್ತಿದ್ದಾರೆ. ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ಕುರಿತು ಶಿವಣ್ಣ, ದರ್ಶನ್‌ ಮಾತುWorld Liver Day: ಯಕೃತ್ತಿನ ಕಾಯಿಲೆಗಳಿಂದ ರಕ್ಷಣೆಗಾಗಿ ಇಂದಿನಿಂದಲೇ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ‌Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!

ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಇದೀಗ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ನೇಹಾ ಪ್ರಕರಣದ ಕುರಿತು ಧ್ವನಿ ಎತ್ತಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ದರ್ಶನ್‌ ಅವರು, ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.ಇನ್ನು ಶಿವಣ್ಣ ತಮ್ಮ ಎಕ್ಸ್‌ ಖಾತೆಯಲ್ಲಿ ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು.

ಮನಸ್ಸಿನಲ್ಲಿ ಹೆಚ್ಚು ಆತಂಕ ಹೆಣ್ಣು ಮಕ್ಕಳಿಗೆ ಸುರಕ್ಷಿತೆ ಇದಿಯಾ, ನೇಹಾ ಹಿರೇಮಠ್ ರ ಹತ್ಯೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಹಾಗು ಪೋಷಕರಿಗೆ ಆತಂಕವನ್ನುಂಟು ಮಾಡಿದೆ, ಈ ಹೀನ ಕೃತ್ಯವನ್ನು ಮಾಡಿರುವ ಪಾಪಿ ಫೆಯಾಜ್ ಗೆ ಅತ್ಯಂತ ಕ್ರೂರವಾದ ಶಿಕ್ಷೆಯಾಗಬೇಕು, ನೇಹಾ ರವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿಃ ಎಂದು ನಟಿ ಕಾರುಣ್ಯ ರಾಮ್‌ ಪೋಸ್ಟ್‌ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pralhad Joshi Neha Hiremath News Neha Hiremath Bvb Neha Hiremath Death Hubli Neha Hiremath ನೇಹಾ ಹೀರೆಮಠ ನೇಹ ಹೀರೆಮಠ ಸಾವು Neha Hiremath Neha Hiremath News Neha Hiremath Hubli Neha Hiremath Neha Hiremath News Neha Hiremath Hubli Neha Case Fayaz Fayaz Neha News Fayaz Hubli Fayaz News Fayaz Hubli News Fayaz Father Reaction Neha Hiremath Father Reaction Fayaz Neha Video Fayaz Mother Reaction Neha Hiremath Mother Priya Savadi Reaction On Neha Hiremath ನೇಹಾ ಹಿರೇಮಠ ನಟ ದರ್ಶನ್‌ ನೇಹಾ ಹಿರೇಮಠ ಬಗ್ಗೆ ದರ್ಶನ್‌ ಮಾತು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನೇಹಾ ಕೊಲೆ ಪ್ರಕರಣ : ನಟಿ ರಚಿತಾ ರಾಮ್, ನಟ ರಿಷಬ್ ಶೆಟ್ಟಿ ಆಕ್ರೋಶನೇಹಾ ಕೊಲೆ ಪ್ರಕರಣ : ನಟಿ ರಚಿತಾ ರಾಮ್, ನಟ ರಿಷಬ್ ಶೆಟ್ಟಿ ಆಕ್ರೋಶNeha Hiremath murder : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣ ಹಿನ್ನೆಲೆ ನಟ ರಿಷಬ್ ಶೆಟ್ಟಿ ಹಾಗೂ ನಟಿ ರಚಿತಾ ರಾಮ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
और पढो »

कर्नाटक मर्डर केस, आरोपी की मां ने माफी मांगी: कहा- नेहा के साथ अन्याय हुआ, बेटे ने जो किया उससे हमारा सिर ...कर्नाटक मर्डर केस, आरोपी की मां ने माफी मांगी: कहा- नेहा के साथ अन्याय हुआ, बेटे ने जो किया उससे हमारा सिर ...Karnataka Hubli BVB College MCA First Year Student Murder Case; Congress Councilor Niranjan Hiremath Daughter Neha Hiremath
और पढो »

ನೇಹಾ ಹತ್ಯೆ ಪ್ರಕರಣ: ಗಳಗಳನೇ ಅತ್ತ ದಿಂಗಾಲೇಶ್ವರ ಸ್ವಾಮೀಜಿನೇಹಾ ಹತ್ಯೆ ಪ್ರಕರಣ: ಗಳಗಳನೇ ಅತ್ತ ದಿಂಗಾಲೇಶ್ವರ ಸ್ವಾಮೀಜಿNeha Hiremath murder case: ಇಡೀ ಮಾನವ ಕುಲ ತೆಲೆ ತೆಗ್ಗಿಸುವ ಪರಿಸ್ಥಿತಿ ಬಂದಿದ್ದು, ರಾಷ್ಟ್ರದ ಉದ್ದಕ್ಕೂ ಇಂತಹ ಘಟನೆಗಳು ನಡೆಯುತ್ತಿವೆ. ಇಂತಹ ಹೀನ ಕೃತ್ಯ ಎಸಗುವ ಪಾಪಿಗಳಿಗೆ ಕೂಡಲೇ ಶಿಕ್ಷೆ ಆಗಬೇಕು. ಯಾವುದೇ ಕಾರಣಕ್ಕೂ ಇಂತಹ ಹೇಯ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡುವಲ್ಲಿ ತಡವಾಗಬಾರದು. ಭವಿಷ್ಯದಲ್ಲಿ ಯಾಗೂ ಇಂತಹ ಕೃತಯ್ಕ್ಕೆ ಕೃತ್ಯ ಆಗಬಾರದು.
और पढो »

ನೇಹಾ ಹತ್ಯೆ ವೈಯಕ್ತಿಕ..! ಸಿಎಂ, ಗೃಹ ಸಚಿವರ ಮಾತಿಗೆ ಜೋಶಿ ಆಕ್ರೋಶನೇಹಾ ಹತ್ಯೆ ವೈಯಕ್ತಿಕ..! ಸಿಎಂ, ಗೃಹ ಸಚಿವರ ಮಾತಿಗೆ ಜೋಶಿ ಆಕ್ರೋಶNeha Hiremath case : ತುಷ್ಟಿಕರಣ ನೀತಿಯಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕಾರಣದಲ್ಲಿ ಮುಖ್ಯಮಂತ್ರಿ ಯಾವುದೇ ರೀತಿ ಜವಾಬ್ದಾರಿ ತೆಗೆದುಕೊಳ್ಳದೆ ಆಕೆ ಕುಟುಂಬ ಮತ್ತು ಸಮಾಜಕ್ಕೆ ಘೋರವಾದಂಥ ಅನ್ಯಾಯ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.
और पढो »

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..!ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..!Neha dhupia Tiger shroff : ನಟಿ ನೇಹಾ ಧೂಪಿಯಾ ಬಿಟೌನ್‌ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಅದಕ್ಕಾಗಿಯೇ ತಾವು ತರಾತುರಿಯಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.. ಇದೀಗ ಟೈಗರ್‌ ಕುರಿತು ಇಂಟ್ರಸ್ಟಿಂಗ್‌ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ.
और पढो »

DNA Exclusive: Love Jihad Politics On Karnataka College Girl Murder CaseDNA Exclusive: Love Jihad Politics On Karnataka College Girl Murder CaseNeha Hiremath, daughter of Congress Corporator Niranjan Hiremath was stabbed to death by Fayaz, a former friend and classmate on April 18 on a college campus in Karnatakas Hubbali. The murder case has sparked outrage in Karnataka over the past two days.
और पढो »



Render Time: 2025-02-15 16:36:04