NHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು

NHAI Rules News समाचार

NHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು
NHAI Rules UpdateNational Highway AuthorityNHAI
  • 📰 Zee News
  • ⏱ Reading Time:
  • 63 sec. here
  • 26 min. at publisher
  • 📊 Quality Score:
  • News: 109%
  • Publisher: 63%

NHAI Rules: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಮೊದಲನೆಯದಾಗಿ, ಟೋಲ್ ಪ್ಲಾಜಾದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ವಾಹನವು ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದರೆ ಆಗ ವಾಹನ ಸವಾರರು ಟೋಲ್ ಶುಲ್ಕವನ್ನು ಪಾವತಿಸದೆ ಟೋಲ್ ಹಾದುಹೋಗಬಹುದು.

NHAI Rules: ಟೋಲ್ ಪ್ಲಾಜಾಗಳಲ್ಲಿ ದಾಟುವಾಗ ಶುಲ್ಕ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಕೆಲವು ಸಂದರ್ಭದಲ್ಲಿ ನೀವು ಟೋಲ್ ಶುಲ್ಕ ಪಾವತಿಸದೆ ಟೋಲ್ ಬೂತ್ ಅನ್ನು ಕ್ರಾಸ್ ಮಾಡಬಹುದು ಎಂಬ ಬಗ್ಗೆ ತಿಳಿದಿದೆಯೇ?ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಷರತ್ತುಗಳ ಅಡಿಯಲ್ಲಿ ವಾಹನ ಚಾಲಕರು ಶುಲ್ಕವನ್ನು ಪಾವತಿಸದೆ ಟೋಲ್ ಬೂತ್ ಮೂಲಕ ಹಾದುಹೋಗಲು ಅನುಮತಿಸುತ್ತದೆ.

ನೀವು ಯಾವುದೇ ಮೆಟ್ರೋ ನಗರ ಅಥವಾ ಸಣ್ಣ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ಹಾದುಹೋಗುವಾಗ ಟೋಲ್ ಬೂತ್ ಗಳಲ್ಲಿ ಶುಲ್ಕವನ್ನು ಪಾವತಿಸಬೇಕು. ಆದಾಗ್ಯೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಿಸುವ ಯಾವುದೇ ಟೋಲ್ ಪ್ಲಾಜಾದಲ್ಲಿ ಕೆಲವು ಸಂದರ್ಭಗಳಲ್ಲಿ ನೀವು ಟೋಲ್ ಶುಲ್ಕವನ್ನು ಪಾವತಿಸದೆ ಮುಂದೆ ಸಾಗಬಹುದು. ಯಾವ ಸಂದರ್ಭದಲ್ಲಿ ಈ ಸೌಲಭ್ಯ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಎರಡು ಷರತ್ತುಗಳ ಅಡಿಯಲ್ಲಿ ವಾಹನ ಚಾಲಕರು ಶುಲ್ಕವನ್ನು ಪಾವತಿಸದೆ ಟೋಲ್ ಬೂತ್ ಮೂಲಕ ಹಾದುಹೋಗಲು ಅನುಮತಿಸುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ನಿಯಮಗಳನ್ನು ರೂಪಿಸಿರುವುದಷ್ಟೇ ಅಲ್ಲದೆ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಸಹಾಯವಾಣಿ ಸಂಖ್ಯೆಯನ್ನು ಕೂಡ ಸ್ಥಾಪಿಸಿದೆ. ಯಾವುದೇ ಟೋಲ್ ಪ್ಲಾಜಾದಲ್ಲಿ 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಾಯಬೇಕಾದಾಗ ವಾಹನ ಚಾಲಕರು NHAI ಟೋಲ್-ಫ್ರೀ ಸಹಾಯವಾಣಿ 1033 ಗೆ ಕರೆ ಮಾಡುವ ಮೂಲಕ ತಮ್ಮ ದೂರನ್ನು ನೋಂದಾಯಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...credit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ‌ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನಅನಂತ್ ಅಂಬಾನಿ - ರಾಧಿಕಾ ಮದುವೆ : ಮುಂಬೈ ಹೋಟೆಲ್‌ಗಳಿಗೆ ಭಾರೀ ಬೇಡಿಕೆ!! ಈ ಹೋಟೆಲ್ ಗಳ ದರ ಹೆಚ್ಚಳ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

NHAI Rules Update National Highway Authority NHAI NHAI Toll Plaza How To Pass Through Toll Plaza Without Toll Paying Toll Plaza Free Passage NHAI Rules NHAI Toll Rules Free Passage At Toll Plazas NHAI Toll Exemption How To Avoid Toll Tax In India NHAI Waiting Time Rules Fastag Toll Exemption Toll Plaza Rules India Can I Skip Toll If Wait Time Is More Than 10 Seco HAI Toll Plaza Queue Length Limit What Happens If Fastag Is Not Read At Toll Free Passage For Cars Without Fastag India Fastag Recharge Fastag Online Application NHAI Official Website Toll Plaza Complaints India NHAI Helpline Number

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 ವಿಶ್ವಕಪ್ 2024 ರ ಭಾಗವಾಗಿ ಭಾರತ ಮತ್ತು ಅಮೆರಿಕ ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿವೆ.
और पढो »

Job Alert: SSCಯಿಂದ 8,326 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿರಿJob Alert: SSCಯಿಂದ 8,326 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿರಿಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಸೆಷನ್ -1 ಮತ್ತು ಸೆಷನ್ -2 ಎರಡು ಸೆಷನ್‌ಗಳಲ್ಲಿ ಒಂದೇ ದಿನ ನಡೆಯಲಿದ್ದು, ಅಭ್ಯರ್ಥಿಗಳಿಗೆ ಈ ಎರಡೂ ಸೆಷನ್‌ಗಳು ಕಡ್ಡಾಯವಾಗಿರುತ್ತದೆ.
और पढो »

Snake Video: ಹಸಿರು ಗದ್ದೆಯ ನಡುವೆ ಹಾವುಗಳ ಸರಸ.. ಅಪರೂಪದ ವಿಡಿಯೋ ವೈರಲ್Snake Video: ಹಸಿರು ಗದ್ದೆಯ ನಡುವೆ ಹಾವುಗಳ ಸರಸ.. ಅಪರೂಪದ ವಿಡಿಯೋ ವೈರಲ್Snake Viral Video : ಎರಡು ಹಾವುಗಳು ಹಸಿರು ಗದ್ದೆಗಳಲ್ಲಿ ಜೊತೆ ಸೇರಿದ ಘಟನೆಗ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »

ಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರSalary Hike :ಸರ್ಕಾರಿ ನೌಕರರಿಗೆ ಜುಲೈ ನಲ್ಲಿ ಅಂದರೆ ಇದೇ ತಿಂಗಳಲ್ಲಿ ಎರಡು ಸಿಹಿ ಸುದ್ದಿ ಸಿಗಲಿದೆ. ಈ ಮೂಲಕ ದೊಡ್ಡ ಮಟ್ಟದ ಮೊತ್ತ ಅವರ ಖಾತೆ ಸೇರಲಿದೆ.
और पढो »

ರಾಮಮೂರ್ತಿನಗರದಲ್ಲಿ ವಿ‌ ಸಿನಿಮಾಸ್.. ಸುಸಜ್ಜಿತ ಮಲ್ಟಿಪ್ಲೆಕ್ಸ್ ಉದ್ಘಾಟಿಸಿದ ನಟ ರಮೇಶ್ ಅರವಿಂದ್ರಾಮಮೂರ್ತಿನಗರದಲ್ಲಿ ವಿ‌ ಸಿನಿಮಾಸ್.. ಸುಸಜ್ಜಿತ ಮಲ್ಟಿಪ್ಲೆಕ್ಸ್ ಉದ್ಘಾಟಿಸಿದ ನಟ ರಮೇಶ್ ಅರವಿಂದ್Multiplex in Ramamurthynagar: ಕನ್ನಡ ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದರೆ ತಪ್ಪಾಗಲಾರದು. ಚಿತ್ರಮಂದಿರಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ನೂತನ ಚಿತ್ರಮಂದಿರ ಪ್ರಾರಂಭವಾಗಿರುವುದು ನಿಜಕ್ಕೂ ಖುಷಿಯ ವಿಚಾರ
और पढो »

ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!Money Astrology: ಕೆಲ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ ಯೋಗ ಉಂಟಾಗುತ್ತದೆ. ಈ ಎರಡು ಗ್ರಹಗಳ ಮಿಲನದಿಂದಾಗಿ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯ ಅನುಭವವೂ ಆಗಲಿದೆ.
और पढो »



Render Time: 2025-02-19 12:48:30