OnePlus 12 specifications: ಅತ್ಯಂತ ಅಗ್ಗದ ಬೆಲೆಗೆ OnePlus 12 ಲಭ್ಯ, ಇಂದೇ ಖರೀದಿಸಿ

Oneplus 12 Smartphone Features समाचार

OnePlus 12 specifications: ಅತ್ಯಂತ ಅಗ್ಗದ ಬೆಲೆಗೆ OnePlus 12 ಲಭ್ಯ, ಇಂದೇ ಖರೀದಿಸಿ
Oneplus 12 SpecsOneplus IndiaBuy Oneplus 12 5G Smartphone
  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 6.82 ಇಂಚಿನ 2K ಬಾಗಿದ OLED ProXDR ಡಿಸ್ಲ್ಪೇಯನ್ನು ಹೊಂದಿದೆ. ಈ ಫೋನ್ 120Hz ರಿಫ್ರೆಶ್ ರೇಟ್, QHD+ ಜೊತೆಗೆ 3168‍1 x 440 ಪಿಕ್ಸೆಲ್‌ಗಳ ರೆಸಲ್ಯೂಶನ್, 4500 nits ಗರಿಷ್ಠ ಬ್ರೈಟ್‌ನೆಸ್‌, 2160Hz PWM ಮಬ್ಬಾಗಿಸುವಿಕೆಯೊಂದಿಗೆ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ವೇಗದ ಚಾರ್ಜಿಂಗ್ ಮತ್ತು 50W AIRVOOC ವೈರ್ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ ಅನ್ನು ಕೇವಲ 26 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು.ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್‌ ಕಂಪನಿಯು ತನ್ನ ಕೋಟ್ಯಂತರ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್‌ 12 ಸಹ ಒಂದಾಗಿದೆ. ಇದೀಗ ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು ದಿಢೀರ್ ಇಳಿಕೆ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒನ್‌ಪ್ಲಸ್ 12 ಫೋನಿನ 12GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 64,999 ರೂ. ಇದೆ. 5,000 ರೂ.ಗಳ ಆಫರ್‌ನೊಂದಿಗೆ ನೀವು ಇದನ್ನು 59,999 ರೂ.ಗೆ ಖರೀದಿಸಬಹುದು. 16GB RAM + 512GB ಸ್ಟೋರೇಜ್‌ ಮಾದರಿಯ ಬೆಲೆ 69,999 ರೂ. ಇದೆ. ಇದರ ಮೇಲೆಯೂ 5,000 ರೂ. ಡಿಸ್ಕೌಂಟ್‌ ಇದ್ದು, 64,999 ರೂ.ಗೆ ಖರೀದಿಗೆ ಲಭ್ಯವಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Oneplus 12 Specs Oneplus India Buy Oneplus 12 5G Smartphone Snapdragon 8Th Gen 3 4Th-Gen Hasselblad Camera Oneplus 12 Oneplus 12 Price In India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

OnePlus Nord 3 போனை விட குறைந்த விலையில் அறிமுகமானது நார்ட் 4! சூப்பர் ஸ்மார்ட்போன்!OnePlus Nord 3 போனை விட குறைந்த விலையில் அறிமுகமானது நார்ட் 4! சூப்பர் ஸ்மார்ட்போன்!OnePlus Nord 4 Specifications : இந்தியாவில் அறிமுகப்படுத்தப்பட்ட OnePlus Nord 4 சக்திவாய்ந்த ஸ்னாப்டிராகன் 7+ ஜெனரல் 3 செயலியைக் கொண்டுள்ளது,4 ஆண்டுகளுக்கு Android OS புதுப்பிப்புகளையும் பெற்றுக் கொள்ளலாம்.
और पढो »

इन OnePlus फोन्स की फ्री में बदली जा रही है स्क्रीन, पुराने यूजर्स को मिल रहा है फायदा, जानें डिटेलइन OnePlus फोन्स की फ्री में बदली जा रही है स्क्रीन, पुराने यूजर्स को मिल रहा है फायदा, जानें डिटेलOnePlus 8 Pro, OnePlus 8T, OnePlus 9T और OnePlus 9R पर लाइफटाइम फ्री स्क्रीन अपग्रेड सर्विस दी जा रही है. जानें डिटेल.
और पढो »

OnePlus 12 5G पर 12 हजार रुपये का डिस्काउंट, Amazon Sale में मिलेगा ऑफरOnePlus 12 5G पर 12 हजार रुपये का डिस्काउंट, Amazon Sale में मिलेगा ऑफरOnePlus 12 5G Discount Price: नया स्मार्टफोन खरीदने की प्लानिंग कर रहे हैं, तो Amazon Prime Day Sale का फायदा उठा सकते हैं. इस सेल में OnePlus समेत कई ब्रांड्स के फोन्स पर ऑफर मिल रहा है. OnePlus 12 को आप कई हजार रुपये के डिस्काउंट पर खरीद सकते हैं. इस फोन पर 12 हजार रुपये का बचत आप सेल में खरीद सकते हैं.
और पढो »

कंपनी ने वनप्लस के नए फोन को बहुत छिपाया, मगर लीक हो गए सारे फीचर और कीमत, अभी जानिए डिटेलकंपनी ने वनप्लस के नए फोन को बहुत छिपाया, मगर लीक हो गए सारे फीचर और कीमत, अभी जानिए डिटेलOnePlus Nord 4 Latest News- X अकाउंट ‘OnePlus Club’ पर एक स्‍पेक्‍स शीट डाली गई है, जिसमें OnePlus Nord 4 के फीचर्स और स्‍पेसिफिकेशंस की पूरी जानकारी दी गई है.
और पढो »

OnePlus के इस पावरफुल फोन पर मिल रही है 7000 रुपये की बड़ी छूट, यहां है ऑफरOnePlus के इस पावरफुल फोन पर मिल रही है 7000 रुपये की बड़ी छूट, यहां है ऑफरOnePlus 12 पर अमेजन पर 7 हजार रुपये की बड़ी छूट दी जा रही है. आइए जानते हैं क्या है पूरी डील.
और पढो »

ಎಲ್ಲಕ್ಕಿಂತ ಅಗ್ಗದ ರಿಚಾರ್ಜ್ ಪ್ಲಾನ್ ನೀಡುತ್ತಿರುವ BSNL:ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಫ್ರೀ ಕಾಲಿಂಗ್ ಮತ್ತು ಡೇಟಾಎಲ್ಲಕ್ಕಿಂತ ಅಗ್ಗದ ರಿಚಾರ್ಜ್ ಪ್ಲಾನ್ ನೀಡುತ್ತಿರುವ BSNL:ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಫ್ರೀ ಕಾಲಿಂಗ್ ಮತ್ತು ಡೇಟಾ997 ರೂಪಾಯಿಯ ಈ ಹೊಸ ಯೋಜನೆಯು ಆರಂಭದಲ್ಲಿ ಸ್ವಲ್ಪ ದುಬಾರಿ ಎನಿಸಿದರೂ,ಇತರ ಕಂಪನಿಗಳ ಯೋಜನೆಗಳಿಗೆ ಹೋಲಿಸಿದರೆ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »



Render Time: 2025-02-19 22:41:55