Optical Illusion Quiz: ಈ ಫೋಟೋದಲ್ಲಿ ಕಾಣುವಂತೆ ರಾಶಿ ಬಾಳೆಹಣ್ಣುಗಳಿವೆ. ಅದರ ನಡುವೆ ಹಾವು ಒಂದು ಅಡಗಿದೆ. ಅದನ್ನು ಕೇವಲ 10 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಬೇಕು. ನಿಮಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ? ಸಾಧ್ಯವಾಗಿದ್ದರೆ ನೀವೇ ಜಾಣರು.
Optical Illusion : ನಿಮ್ಮ ದೃಷ್ಟಿಗೆ ನಮ್ಮ ಚಾಲೆಂಜ್! ಈ ಬಾಳೆಹಣ್ಣುಗಳ ರಾಶಿಯಲ್ಲಿ ಒಂದು ಹಾವು ಅಡಗಿದೆ... ಅದು ಎಲ್ಲಿದೆ ಅಂತ ಹೇಳಿ
Optical Illusion Questions: ಈ ಫೋಟೋದಲ್ಲಿ ಕಾಣುವಂತೆ ರಾಶಿ ಬಾಳೆಹಣ್ಣುಗಳಿವೆ. ಅದರ ನಡುವೆ ಹಾವು ಒಂದು ಅಡಗಿದೆ. ಅದನ್ನು ಕೇವಲ 10 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಬೇಕು. ನಿಮಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ? ಸಾಧ್ಯವಾಗಿದ್ದರೆ ನೀವೇ ಜಾಣರು.ಆಪ್ಟಿಕಲ್ ಇಲ್ಯೂಷನ್ ಸಂಬಂಧಿತ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್ ಕೊಹ್ಲಿ ಶಾಕಿಂಗ್ ಕಾಮೆಂಟ್!!ಕುಬೇರನಿಗೆ ಅತಿ ಪ್ರಿಯವಾದ ರಾಶಿಗಳಿವು.. ಹಣದ ಕೊರತೆ ಎಂದಿಗೂ ಬಾರದು, ಸುಖ ಸಂಪತ್ತು ಕೊಟ್ಟು ಕಾಯುವನು..
10 ಸೆಕೆಂಡ್‌ಗಳಲ್ಲಿ ಹಾವನ್ನು ಪತ್ತೆ ಮಾಡಿದ್ದೀರಾ? ಹೌದು ಎಂದಾದರೆ, ನಿಮ್ಮ ಕಣ್ಣುಗಳು ನಿಜವಾಗಿಯೂ ತುಂಬಾ ತೀಕ್ಷ್ಣವಾಗಿವೆ ಎನ್ನಬಹುದು. ಒಂದು ವೇಳೆ ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ. ಈ ಸವಾಲನ್ನು ಪೂರ್ಣಗೊಳಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಚಿತ್ರದಲ್ಲಿ, ಹಾವು ನಿಮ್ಮ ಕಣ್ಣ ಮುಂದೆಯೇ ಇದೆ. ಗಮನವಿಟ್ಟು ನೋಡಬೇಕಷ್ಟೇ. ಚಿತ್ರದ ಎಡಭಾಗಕ್ಕೆ ನೋಡಿದರೆ ಹಳದಿ ಬಣ್ಣದಲ್ಲೇ ಒಂದು ಹಾವಿದೆ. ನಿಮಗೆ ಇನ್ನೂ ಕಂಡಿಲ್ಲವಾದರೆ ಈ ಕೆಳಗೆ ನೀಡಿದ ಫೋಟೋವನ್ನು ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮನೆಯ ಮುಖ್ಯ ದ್ವಾರ ಈ ದಿಕ್ಕಿಗೆ ಇದ್ದರೆ ಆ ಮನೆಯಲ್ಲಿ ನಿತ್ಯವೂ ಉತ್ಸವ !ಒಂದೇ ಒಂದು ರೂಪಾಯಿ ಸಾಲ ಬಾಧೆ ಇರುವುದಿಲ್ಲ ! ಮನೆಮಂದಿಯ ನೆಮ್ಮದಿ, ಸುಖ ಶಾಂತಿಗೆ ಭಂಗವೇ ಇಲ್ಲ !"ಸತ್ತ ಬಳಿಕ ನನ್ನ ಆಸ್ತಿ 98 ಕೋಟಿ ಬಂಗಾರ ಯಾರಿಗೆ ಸೇರಬೇಕೆಂದರೆ...
ಆಪ್ಟಿಕಲ್ ಇಲ್ಯೂಷನ್ ಆಪ್ಟಿಕಲ್ ಇಲ್ಯೂಷನ್ ಫೋಟೋ ಆಪ್ಟಿಕಲ್ ಇಲ್ಯೂಷನ್ ಪ್ರಶ್ನೆ Optical Illusion Questions Optical Illusion Images Optical Illusion Photo Optical Illusion Practice Question IAS Preparation Question IQ Test IQ Test Questions Puzzle Photo
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Optical Illusion: ನಿಮ್ಮ ಕಣ್ಣಿನ ಶಕ್ತಿಗೆ ನಮ್ಮ ಚಾಲೆಂಜ್... ಈ ಮಾವಿನ ಹಣ್ಣಿನ ರಾಶಿ ಮಧ್ಯೆ ಹಕ್ಕಿಯೊಂದು ಅಡಗಿದೆ! ಅದು ಎಲ್ಲಿದೆ..?Optical Illusion: ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಮನಸ್ಸಿಟ್ಟು ಗಮನಕೊಡಬೇಕು. ನಿಮ್ಮ ಬಳಿ ಕೇವಲ 10 ಸೆಕೆಂಡುಗಳಿವೆ. ಈ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬೇಕು.
और पढो »
ಹಳೆಯ ಒಂದು ರೂಪಾಯಿ ನೋಟು ಬದಲಿಗೆ ಲಕ್ಷ ಲಕ್ಷ ಹಣ !ಮಾರಾಟ ಮಾಡುವ ಸೈಟ್ ಇಲ್ಲಿದೆನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದೆಯಾ ಚೆಕ್ ಮಾಡಿಕೊಳ್ಳಿ.ಇದೆ ಎಂದಾದರೆ ಹಣ ಗಳಿಸುವ ದಾರಿ ನಿಮ್ಮ ಮುಂದಿದೆ.
और पढो »
ಈ ಸಲಹೆಗಳನ್ನು ಅನುಸರಿಸಿ..ನಿಮ್ಮ ಹಳದಿ ಹಲ್ಲುಗಳಿಗೆ ಗುಡ್ ಬೈ ಹೇಳಿWhite Teeth: ಸಾಮನ್ಯವಾಗಿ ಎಲ್ಲರನ್ನು ಕಾಡುವ ಒಂದೆ ತಲೆನೋವೆಂದರೆ ಹಳದಿ ಹಲ್ಲು. ಈ ಹಳದಿ ಹಲ್ಲು ಹಲವರಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾದರೆ ಈ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ..? ಇಲ್ಲಿದೆ ನೋಡಿ ಕೆಲವು ಸಲಹೆಗಳು...
और पढो »
ಈ ಒಂದು ಟ್ರಿಕ್ ಬಳಸಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಕೆಂಪಾಗಿಸಬಹುದು..!Natural Pink Lips: ಹೆಣ್ಣುಮಕ್ಕಳಿಗೆ ಸೌಂರ್ದಯವೇ ಅವರ ತುಟಿ, ತುಟಿಗೆ ಲಿಪ್ಸ್ಟಿಕ್ ಹಚ್ಚಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಯಾವುದೇ ಲಿಲ್‌ಸ್ಟಿಕ್ ಬಳಕೆ ಇಲ್ಲದೆ, ತುಟಿಗಳನ್ನು ಕೆಂಪಾಗಿಸಬಹುದು. ಅದು ಹೇಗೆ..? ತಿಳಿಯಲು ಮುಂದೆ ಓದಿ...
और पढो »
ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆಹಾವು ತನ್ನ ಬಾಯಿಯಿಂದ ವಿಷ ಹೊರ ಹಾಕುವ ವಿಡಿಯೋ ಇಲ್ಲಿದೆ.ಈ ವಿಡಿಯೋ ನೋಡುವುದಕ್ಕೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಇದೆ.
और पढो »
BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »